Whatsapp new features : ವಾಟ್ಸ್ ಆಪ್ ಹೊಸ ಫೀಚರ್ಸ್ ಬಿಡುಗಡೆ ಮಾಡಿದ್ದು ಗ್ರಾಹಕರಿಗೆ ತುಂಬಾನೇ ಅನುಕೂಲವಾಗಿದೆ. ಈ ಲೇಖನದಲ್ಲಿ ಮಾಹಿತಿಯನ್ನು ತಿಳಿಯೋಣ.
ವಾಟ್ಸಾಪ್ ನಲ್ಲಿ ಹೊಸ ಫ್ಯೂಚರ್ ಬಿಡುಗಡೆಯಾಗಿದ್ದು, ಬಳಕೆದಾರರಿಗೆ ತುಂಬಾನೇ ಅನುಕೂಲವಾಗಿದೆ ಇದರಿಂದ ಫೋಟೋ ವಿಡಿಯೋ ಒಬ್ಬರಿಂದ ಇನ್ನೊಬ್ಬರಿಗೆ ಶೇರ್ ಮಾಡೋದು ತುಂಬಾನೇ ಸುಲಭವಾಗಿದೆ. ಪ್ರಪಂಚದಾದ್ಯಂತ ವಾಟ್ಸಪ್ ಬಳಕೆದಾರರ ಸಂಖ್ಯೆ ಅತಿಹೆಚ್ಚಿನಲ್ಲಿ ಇರುವುದರಿಂದ ವಾಟ್ಸಪ್ ಕಂಪನಿಯು ತನ್ನ ಬಳಕೆದಾರರಿಗೆ ಅನೇಕ ಹೊಸ ಫ್ಯೂಚರ್ ಗಳನ್ನು ನೀಡಿದೆ. ಹೊಸ ಬಳಕೆದಾರರನ್ನು ಆಕರ್ಷಿಸುವ ದೃಷ್ಟಿಯಿಂದ ನೀಡಲಾಗಿದೆ.
ವಾಟ್ಸಾಪ್ ಭಾರತದ ಅತ್ಯಂತ ಜನಪ್ರಿಯವಾದ ಅಂತಹ ಮತ್ತು ಬಹುದೊಡ್ಡ ಸಂಖ್ಯೆಯಲ್ಲಿ ಗ್ರಾಹಕರನ್ನು ಹೊಂದಿರುವಂತಹ ಮೆಸೇಜಿಂಗ್ ಆಗಿ ಕಾರ್ಯನಿರ್ವಹಿಸುತ್ತಿದೆ. ಬಳಕೆದಾರರಿಗೆ ತನ್ನಡೆ ಆಕರ್ಷಿಸಲು ಮತ್ತು ಈಗಾಗಲೇ ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಅನುಕೂಲವನ್ನು ಮಾಡುವ ದೃಷ್ಟಿಯಿಂದ ಹೊಸ ಹೊಸ ಫ್ಯೂಚರ್ ಗಳನ್ನು ವಾಟ್ಸಪ್ ಕಂಪನಿಯು ಬಿಡುಗಡೆ ಮಾಡುತ್ತಿದೆ. ಇದರಿಂದ ಬಳಕೆದಾರರು ಬೇರೆ ಕಡೆ ಗಮನಹರಿಸುವುದು ತಪ್ಪುತ್ತದೆ. ಬೇರೆ ಆಪ್ ಗಳ ಕಡೆ ಗಮನ ಹರಿಸದೆ, ವಾಟ್ಸಪ್ ನಲ್ಲಿ ಅನೇಕ ಫ್ಯೂಚರ್ ಗಳನ್ನು ನೀಡುವುದರಿಂದ ಬಳಕೆದಾರರು ಇದರಲ್ಲಿಯೇ ಮುಂದುವರೆಯುತ್ತಾರೆ.
Whatsapp new features : ವಾಟ್ಸ್ ಆಪ್ ಹೊಸ ಫೀಚರ್ಸ್ ನಾ ಉಪಯೋಗಗಳು.
Whatsapp new features : ವಾಟ್ಸ್ ಆಪ್ ಹೊಸ ಫೀಚರ್ಸ್ ನ ಉಪಯೋಗಗಳನ್ನು ನೋಡೋಣ. ವಾಟ್ಸಪ್ ಕಂಪನಿಯು ಬಿಡುಗಡೆ ಮಾಡಿರುವ ಹೊಸ ಫ್ಯೂಚರ್ ಫೋಟೋ ಮತ್ತು ವಿಡಿಯೋ ಹಂಚಿಕೊಳ್ಳುತ್ತಿರುವವರಿಗೆ ಬಹಳ ಸಹಾಯವಾಗಿದೆ. ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಳ್ಳದೆ ಅದರಲ್ಲಿನ ವಿಷಯಗಳನ್ನು ನೋಡಿಕೊಳ್ಳಬಹುದು. ಅಂದರೆ ಮುಂಚೆ ವಿಡಿಯೋಗಳನ್ನು ಅಥವಾ ಫೋಟೋಗಳನ್ನು ಡೌನ್ಲೋಡ್ ಮಾಡಿಕೊಂಡ ನಂತರವೇ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತಿತ್ತು.
ಆದರೆ ಈಗ ಹೊಸ ಫ್ಯೂಚರನ್ನು ಬಿಡುಗಡೆ ಮಾಡಿರುವುದರಿಂದ ಫೋಟೋ ಮತ್ತು ವಿಡಿಯೋವನ್ನು ಡೌನ್ಲೋಡ್ ಮಾಡಿಕೊಳ್ಳದೆಯೇ ಸ್ಪಷ್ಟವಾಗಿ ಕಾಣಿಸುವುದರಿಂದ ಹಾಗೆಯೇ ವೀಕ್ಷಣೆ ಮಾಡಬಹುದು. ಭಾರತದಲ್ಲಿ ವಾಟ್ಸಪ್ ಕಂಪನಿಯು ಅನೇಕ ಬಳಕೆದಾರರನ್ನು ಹೊಂದಿದ್ದು, ಅವರನ್ನು ಬೇರೆಡೆಗೆ ಹೋಗದಂತೆ ತಡೆಯಲು ಅನೇಕ ಹೊಸ ಫ್ಯೂಚರ್ ಗಳನ್ನು ಬಿಡುಗಡೆ ಮಾಡುತ್ತಾ ಬರುತ್ತಿದೆ. ಹೊಸ ಹೊಸ ಫ್ಯೂಚರ್ಗಳು ಬಳಕೆದಾರರನ್ನು ತನ್ನಲ್ಲೇ ಇರುವಂತೆ ಮಾಡುತ್ತದೆ.
ಈಗಿನ ಕಾಲದಲ್ಲಿ ವಾಟ್ಸಪ್, ಮೊಬೈಲ್ ಫೋನ್ ಇರುವವರ ಮತ್ತು ಅವರ ಕುಟುಂಬದವರ ಹಾಗೂ ಸ್ನೇಹಿತರೊಂದಿಗೆ ಚಾಟಿಂಗ್ ಮೂಲಕ ವ್ಯವರಿಸಲು, ಫೋಟೋ ಮತ್ತು ವಿಡಿಯೋಗಳನ್ನು ಸೆಂಡ್ ಮಾಡಲು, ವೀಕ್ಷಿಸಲು ಸಹಾಯ ಮಾಡುತ್ತದೆ. ಮೊಬೈಲ್ ಬಳಕೆದಾರರಲ್ಲಿ ಸಹಜವಾಗಿ ವಾಟ್ಸಾಪ್ ಇದ್ದೆ ಇರುತ್ತದೆ. ಯಾವುದೇ ರೀತಿಯ ಚಾಟಿಂಗ್, ಫೋಟೋ ಮತ್ತು ವಿಡಿಯೋಗಳನ್ನು, ಡಾಕ್ಯುಮೆಂಟ್ಸ್ಗಳನ್ನು, ಈ ವಾಟ್ಸಪ್ ಮುಖಾಂತರ ಒಬ್ಬರಿಂದ ಇನ್ನೊಬ್ಬರಿಗೆ ಕಳಿಸು ವ್ಯವಸ್ಥೆ ಮಾಡಲಾಗುತ್ತದೆ. ಒಬ್ಬರಿಂದ ಇನ್ನೊಬ್ಬರಿಗೆ ಸಂಪರ್ಕ ಸಾಧಿಸುವ ದೃಷ್ಟಿಯಲ್ಲಿ ಕೆಲಸ ಮಾಡುತ್ತದೆ.
Whatsapp new features : ವಾಟ್ಸ್ ಆಪ್ ಹೊಸ ಫೀಚರ್ಸ್ ಯಾವುದು?.
Whatsapp new features : ವಾಟ್ಸ್ ಆಪ್ ಹೊಸ ಫೀಚರ್ಸ್ ಯಾವುದು ಎಂಬುದರ ಬಗ್ಗೆ ಸಂಪೂರ್ಣ ವಿವರವನ್ನು ನೋಡೋಣ.ಮೆಟಾ ಮಾಲಿಕತ್ವದ ಕಂಪನಿ ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಫ್ಯೂಚರ್ ಗಳನ್ನು ನೀಡುತ್ತಾ ಬರುತ್ತಿದೆ. ವಾಟ್ಸಾಪ್ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಹೊಸ ವೈಶಿಷ್ಟ್ಯ ಕೊಡುಗೆಗಳನ್ನು ನೀಡುತ್ತಾ ಬರುತ್ತಿದೆ.
ಡಾಕ್ಯುಮೆಂಟ್ಸ್ಗಳ ಪೂರ್ವ ವೀಕ್ಷಣೆಯನ್ನು ಸೇರಿಸುವ ಹೊಸ ಯೋಚನೆಯನ್ನು ಮಾಡಿದೆ. ಅಂದರೆ ಈ ಮೊದಲು ನೀವು ಡಾಕ್ಯುಮೆಂಟ್ಸ್ಗಳನ್ನು ವಾಟ್ಸಪ್ ನಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಕಳಿಸಿದ ಸಂದರ್ಭದಲ್ಲೇ, ಅದನ್ನು ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಬೇಕಿತ್ತು, ಆದರೆ ಈ ಹೊಸ ಫ್ಯೂಚರಿಂದ ಡಾಕ್ಯುಮೆಂಟ್ಗಳನ್ನು ಡೌನ್ಲೋಡ್ ಮಾಡದೇ ಪೂರ್ವ ವೀಕ್ಷಣೆಯನ್ನು ಮಾಡಬಹುದು. ಈ ಹೊಸ ಫ್ಯೂಚರಿಂದ ನಿಮಗೆ ಅಗತ್ಯವಿರುವ ದಾಖಲೆಗಳನ್ನು ಮಾತ್ರ ಡೌನ್ಲೋಡ್ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಫೋಟೋ ಮತ್ತು ವಿಡಿಯೋಗಳನ್ನು ಸಹ ಪೂರ್ವ ವೀಕ್ಷಣೆಯಿಂದ ತಿಳಿದುಕೊಳ್ಳಬಹುದು. ಅಗತ್ಯವಿದ್ದರೆ ಮಾತ್ರ ಡೌನ್ಲೋಡ್ ಮಾಡಿಕೊಳ್ಳ ಬಹುದು. ಡಾಕ್ಯುಮೆಂಟ್ಸ್ಗಳನ್ನು ಹಂಚಿಕೊಂಡಾಗ ಅದನ್ನು ತೆರೆಯುವ ಮೊದಲೇ ನಿಮಗೆ ಪೂರ್ವ ವೀಕ್ಷಣೆಯನ್ನು ಮಾಡಬಹುದು. ಇದು ಒಂದು ಹೊಸ ವೈಶಿಷ್ಟ್ಯವನ್ನು ಬಳಕೆದಾರರಿಗೆ ನೀಡುತ್ತದೆ. ಅಂದರೆ ನೀವು ನಿಮ್ಮ ಸ್ನೇಹಿತರಿಗೆ ಯಾವುದೇ ಫೋಟೋ ಅಥವಾ ವಿಡಿಯೋ ಮತ್ತು ಡಾಕ್ಯುಮೆಂಟ್ಸ್ ಗಳನ್ನು ಶೇರ್ ಮಾಡಿದ ಸಂದರ್ಭ ದಲ್ಲಿ ಅವರಿಗೆ ಅದನ್ನು ತೆರೆಯುವ ಮೊದಲು ಸಣ್ಣ ಚಿತ್ರ ಕಾಣಿಸುತ್ತದೆ. ಇದು ಸರಿಯಾದ ಡಾಕ್ಯುಮೆಂಟ್ಸ್ಗಳನ್ನು ಹುಡುಕಲು ಸಹಾಯ ಮಾಡುತ್ತದೆ.
ಈ ಹಿಂದೆ ಡಾಕ್ಯುಮೆಂಟ್ಸ್ ಅಥವಾ ಫೋಟೋ ಮತ್ತು ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡ ಮೇಲೆ ಸಹ ವೀಕ್ಷಿಸಲು ಸಾಧ್ಯವಾಗುತ್ತಿತ್ತು, ಆದರೆ ಈ ಹೊಸ ಫ್ಯೂಚರ್ ಇಂದ ಮುಂಚೆಯೇ ಸಣ್ಣ ಚಿತ್ರಗಳು ಕಾಣಿಸುವುದರಿಂದ ಸ್ಪಷ್ಟವಾಗಿ ಮತ್ತು ಅಗತ್ಯವಾಗಿ ಬೇಕಾಗಿರುವಂತಹ ದಾಖಲೆಗಳನ್ನು ಮಾತ್ರ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಾಗಿದೆ.
Whatsapp download for Android.
Whatsapp new features : ಬಳಕೆದಾರರೇ ಎಚ್ಚರ.
Whatsapp new features : ವಾಟ್ಸ್ ಆಪ್ ಹೊಸ ಫೀಚರ್ಸ್ ಬಳಕೆದಾರರೇ ಎಚ್ಚರ ವಹಿಸಿ. ಬಳಕೆದಾರರಿಗೆ ಮೋಸ ಮಾಡುವ ದೃಷ್ಠಿ ಯಿಂದ ಅನೇಕ ರೀತಿಯ ಹಲವಾರು ಮೆಸೇಜ್ಗಳು ಬರುತ್ತವೆ. ಬಹಳ ಎಚ್ಚರಿಕೆಯಿಂದ ಅವುಗಳನ್ನು ವೀಕ್ಷಿಸಿ. ಕೇಳಿರುವ ಎಲ್ಲಾ ಮಾಹಿತಿಗಳನ್ನು ನೀಡಬೇಡಿ.
ಈಗಿನ ಕಾಲದಲ್ಲಿ ಸೋಶಿಯಲ್ ಮೀಡಿಯಾ ಕ್ಕೆ ಜನರು ಹೆಚ್ಚಾಗಿರುವುದರಿಂದ ಅಂದರೆ ಅತಿಹೆಚ್ಚಿನಲ್ಲಿ ಬಳಕೆ ಮಾಡುವುದರಿಂದ, ಇತರ ಅನುಕೂಲವನ್ನು ದುರ್ಬಳಕೆಗೆ ಬಳಸಿಕೊಳ್ಳುವ ಜನರು ಜಾಸ್ತಿಯಾಗಿದ್ದಾರೆ, ಅಂದರೆ ಮೋಸ ಮಾಡುವಂಥವರು, ಆನ್ಲೈನ್ ಮೂಲಕ ಅನೇಕ ರೀತಿಯ ಸಂದೇಶಗಳನ್ನು ಕಳುಹಿಸಿ, ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಪಡೆದು ನಿಮಗೆ ಅನೇಕ ರೀತಿಯಲ್ಲಿ ಮೋಸ ಮಾಡುತ್ತಾರೆ. ದಯವಿಟ್ಟು ಬಳಕೆದಾರರು ಯಾವುದೇ ಅಪರಿಚಿತ ವ್ಯಕ್ತಿಗೆ ವೈಯಕ್ತಿಕ ವಿವರಗಳನ್ನು ನೀಡಬೇಡಿ.
ಅನೇಕ ರೀತಿಯ ಸಂದೇಶಗಳನ್ನು ಕಳುಹಿಸುವ ಮೂಲಕ ನಿಮ್ಮನ್ನು ಮೋಸದ ಹಾದಿಗೆ ತಳ್ಳುತ್ತಾರೆ. ಉದಾಹರಣೆಗೆ ನಿಮಗೆ ಯಾವುದೋ ಕಂಪನಿಯಿಂದ ಬಹುಮಾನ ಬಂದಿದೆ. ಎಂದು ಮೆಸೇಜನ್ನು ಕಳುಹಿಸುತ್ತಾರೆ. ನೀವು ಅದನ್ನು ನಂಬಿ, ಬಹುಮಾನವನ್ನು ಪಡೆಯಲು, ಅವರು ಕೇಳಿರುವ ಎಲ್ಲಾ ಮಾಹಿತಿಗಳನ್ನು ನೀಡಿದರೆ, ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡ ನಂತರ, ಅವರು ನಿಮಗೆ ಹಣದ ಬೇಡಿಕೆ ಹೇಳಬಹುದು. ಮೋಸ ಮಾಡಬಹುದು, ಆನ್ಲೈನ್ ಮುಖಾಂತರ ಮೋಸ ಮಾಡಬಹುದು. ಹಾಗಾಗಿ ಯಾವುದೇ ಸಂದೇಶ ಬಂದರೂ ಸಹ ಅದರ ನಿಖರತೆಯ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳದೆ, ಅಪರಿಚಿತ ವ್ಯಕ್ತಿಗಳಿಗೆ ನಿಮ್ಮ ಎಲ್ಲಾ ಮಾಹಿತಿಗಳನ್ನು ನೀಡಬೇಡಿ. ಹೆಸರು, ವಿಳಾಸ, ಮೊಬೈಲ್ ನಂಬರ್ ಇತ್ಯಾದಿ ಮಾಹಿತಿಗಳನ್ನು ನೀಡಬೇಡಿ.
ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ದೃಷ್ಟಿಯಿಂದ ಅವರ ಎಲ್ಲಾ ಮಾಹಿತಿಗಳನ್ನು ಪಡೆದು ಮೋಸ ಮಾಡುವ ಪತತಿ ಈಗಿನ ಕಾಲದಲ್ಲಿ ಹೆಚ್ಚಾಗಿದೆ. ಅಂದರೆ ನಿಮ್ಮ ಮೊಬೈಲ್ ಸಂಖ್ಯೆಗೆ ಉದ್ಯೋಗ ಆಧಾರಿತ ಮೆಸೇಜ್ ಕಳುಹಿಸುವುದು. ಉದ್ಯೋಗ ಹುಡುಕುತ್ತಿರುವವರು ಅದನ್ನು ಸರಿಯಾಗಿ ವೀಕ್ಷಿಸದೆ, ನಿಮ್ಮ ಎಲ್ಲಾ ಮಾಹಿತಿಗಳನ್ನು ನೀಡಬೇಡಿ. ಯಾವುದೋ ಕಂಪನಿಯಿಂದ ನೀವು ಉದ್ಯೋಗಕ್ಕೆ ಅರ್ಹರಾಗಿದ್ದೀರಿ ಎಂದು ಅಥವಾ ಯಾವುದೋ ಹೆಚ್ಚಿನ ಸಂಬಳ ಇರುವ ಉದ್ಯೋಗ ಸಿಗುತ್ತದೆ ಎಂದು ಸರಿಯಾಗಿ ಆಲೋಚನೆ ಮಾಡಿದೆ ಮತ್ತು ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳದೆ ಎಲ್ಲಾ ವಿವರಗಳನ್ನು ನೀಡಿ ಮೋಸ ಹೋಗುವುದು ಬೇಡ.
ಈಗಿನ ಕಾಲದಲ್ಲಿ ಆನ್ಲೈನ್ನಲ್ಲಿ ಹಣ ವರ್ಗಾವಣೆ ಮಾಡುವುದು ಸಹಜವಾಗಿದೆ. ನಮ್ಮ ದೈನಂದಿನ ವ್ಯವಹಾರದಲ್ಲಿ ಅನೇಕ ರೀತಿಯ ಆನ್ ಲೈನ್ ಪ್ರವಾಹವನ್ನು ಮಾಡುತ್ತೇವೆ. ಉದಾಹರಣೆಗೆ ಆನ್ಲೈನ್ ಶಾಪಿಂಗ್, ದಿನಸಿ ಖರೀದಿ, ಫುಡ್ ಡಿಲವರಿ, ಹೀಗೆ ಅನೇಕ ರೀತಿ ವ್ಯವಹಾರಗಳನ್ನು ಆನ್ಲೈನಲ್ಲಿ ಸುಲಭವಾಗಿ ಮಾಡುವ ವಿಧಾನ ಈಗಿನ ಕಾಲದಲ್ಲಿ ಬಳಕೆಯಲ್ಲಿದೆ. ಈ ವಿಧಾನವನ್ನೇ ಬಳಸಿಕೊಂಡು ಅನೇಕ ರೀತಿಯ ಮೋಸಗಳು ನಡೆಯುತ್ತವೆ. ಹಾಗಾಗಿ ನೀವು ಯಾವುದೇ ರೀತಿಯ ಮೆಸೇಜ್ ಬಂದರೆ ಅದರ ಬಗ್ಗೆ ಸರಿಯಾಗಿ ಮಾಹಿತಿಯನ್ನು ಪಡೆದುಕೊಳ್ಳದೆ, ನಿಮ್ಮ ಎಲ್ಲಾ ಮಾಹಿತಿಗಳನ್ನು ಬೇರೆಯವರೊಂದಿಗೆ ಶೇರ್ ಮಾಡಬೇಡಿ. ಇದರಿಂದ ಮೋಸ ಹೋಗುವ ಸಾಧ್ಯತೆ,,ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿನದಾಗಿರುತ್ತದೆ.