Tharak7star

What is the Udyogini scheme? : ಉದ್ಯೋಗಿನಿ ಯೋಜನೆ 

Udyogini scheme

ಉದ್ಯೋಗಿನಿ ಯೋಜನೆ( Udyogini scheme) ಮಹಿಳೆಯರ ಆರ್ಥಿಕ ಅಭಿವೃದ್ಧಿ ಮತ್ತು ಸ್ವಾವಲಂಬನೆ ಬದುಕಿಗೆ ಸಹಾಯ ಮಾಡುವ ಒಂದು ಯೋಜನೆಯಾಗಿದೆ.

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಉದ್ಯೋಗಿನಿ ಯೋಜನೆಯು ಮಹಿಳೆಯರ ಸ್ವಾವಲಂಬನೆ ಬದುಕಿಗೆ ಪ್ರೇರಣೆ ನೀಡುವ ಒಂದು ಮಹತ್ವದ ಯೋಜನೆಯಾಗಿದೆ. ಮಹಿಳೆಯರು ಸ್ವಾತಂತ್ರವಾಗಿ ತಮ್ಮ ಜೀವನ ನಡೆಸಲು ಈ ಯೋಜನೆ ಸಹಾಯವಾಗಲಿದೆ. ಸರ್ಕಾರದಿಂದ 3 ಲಕ್ಷ ಸಾಲ ಸೌಲಭ್ಯ ದೊರೆಯುತ್ತದೆ. ಇದರಲ್ಲಿ 1.50 ಲಕ್ಷ ಸಬ್ಸಿಡಿ ಇರುತ್ತದೆ. ಇದರಿಂದ ಮಹಿಳೆಯರು ಸ್ವಂತ ಉದ್ಯೋಗ ಪ್ರಾರಂಭ ಮಾಡಬಹುದು. ಮಹಿಳೆ ಸ್ವಾತಂತ್ರವಾಗಿ ದುಡಿಮೆ ಪ್ರಾರಂಭ ಮಾಡಿ, ತನ್ನ ಕಾಲಮೇಲೆ ತಾನು ಸ್ವಾವಲಂಬಿ ಜೀವನ ನಡೆಸಬಹುದು. ಸ್ವ ಉದ್ಯೋಗ ಮಾಡುವುದರಿಂದ ತನ್ನ ಕುಟುಂಬದ ನಿರ್ವಹಣೆ ಮಾಡಬಹುದು. ಬೇರೆಯವರ ಕೈ ಕೆಳಗೆ ದುಡಿಯುವ ಬದಲು ಸ್ವ ಉದ್ಯೋಗ ಮಾಡಿಕೊಂಡು ಜೀವನ ನಡೆಸಬಹುದು. ಈ ಲೇಖನದಲ್ಲಿ ನಾವು, ಉದ್ಯೋಗಿನಿ ಯೋಜನೆ ಎಂದರೇನು, ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು, ಹೇಗೆ ಅರ್ಜಿ ಸಲ್ಲಿಸುವುದು ಮತ್ತು ಈ ಯೋಜನೆಯಿಂದ ಮಹಿಳೆಯರು ಪಡೆಯಬಹುದಾದ ಪ್ರಯೋಜನ ಏನು ಎಂಬ ಬಗ್ಗೆ ಸಂಪೂರ್ಣ ವಿವರವನ್ನು ನೀಡಿದ್ದೇವೆ.

ಉದ್ಯೋಗಿನಿ ಯೋಜನೆ( Udyogini scheme) ಎಂದರೇನು?.

Udyogini scheme
Udyogini scheme

ಮಹಿಳೆಯರ ಸ್ವಾವಲಂಬನೆ ಬದುಕಿಗೆ ಪ್ರೇರಣೆ ನೀಡುವ ಒಂದು ಮಹತ್ವದ ಯೋಜನೆಯಾಗಿದೆ. ಮಹಿಳೆಯರು ಸ್ವಾತಂತ್ರವಾಗಿ ತಮ್ಮ ಜೀವನ ನಡೆಸಲು ಈ ಯೋಜನೆ ಸಹಾಯವಾಗಲಿದೆ. ಸರ್ಕಾರದಿಂದ 3 ಲಕ್ಷ ಸಾಲ ಸೌಲಭ್ಯ ದೊರೆಯುತ್ತದೆ. ಇದರಲ್ಲಿ 1.50 ಲಕ್ಷ ಸಬ್ಸಿಡಿ ಇರುತ್ತದೆ. ಇದರಿಂದ ಮಹಿಳೆಯರು ಸ್ವಂತ ಉದ್ಯೋಗ ಪ್ರಾರಂಭ ಮಾಡಬಹುದು. ಮಹಿಳೆ ಸ್ವಾತಂತ್ರವಾಗಿ ದುಡಿಮೆ ಪ್ರಾರಂಭ ಮಾಡಿ, ತನ್ನ ಕಾಲಮೇಲೆ ತಾನು ಸ್ವಾವಲಂಬಿ ಜೀವನ ನಡೆಸಬಹುದು.

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಉದ್ಯೋಗಿನಿ ಯೋಜನೆಯು ಮಹಿಳೆಯರ ಸ್ವಾವಲಂಬನೆ ಬದುಕಿಗೆ ಪ್ರೇರಣೆ ನೀಡುವ ಒಂದು ಮಹತ್ವದ ಯೋಜನೆಯಾಗಿದೆ. ಇದರಿಂದ ಮಹಿಳೆಯರು ಸ್ವ ಉದ್ಯೋಗ ಪ್ರಾರಂಭಸಬಹುದು. ವ್ಯಾಪಾರ, ಕಿರು ವ್ಯಾಪಾರ ಮತ್ತು ಅನೇಕ ರೀತಿಯ ಉದ್ಯೋಗ ಮಾಡಬಹುದು.

ಉದಾಹರಣೆಗೆ ಮಹಿಳೆಯರು ಈ ಕೆಳಗಿನ ಕೆಲವು ಸ್ವ ಉದ್ಯೋಗ ಪ್ರಾರಂಭ ಮಾಡಬಹುದು.

  • ಹೋಮ್ ಪ್ರಾಡಕ್ಟ್ ತಯಾರಿಸಬಹುದು : ಮಹಿಳೆಯರು ಸ್ವಂತ ಮನೆಯಲ್ಲಿಯೇ ಉದ್ಯೋಗ ಪ್ರಾರಂಭ ಮಾಡಬಹುದು. ಉಪ್ಪಿನಕಾಯಿ, ಹಪ್ಪಳ (ಪಾಪಡ್ ), ಸಂಡಿಗೆ, ಚಕ್ಕುಲಿ ಮುಂತಾದ ಆಹಾರ ಪದಾರ್ಥ ತಯಾರಿಸಬಹುದು.
  • ಸಾಂಬಾರ್ ಪದಾರ್ಥ ತಯಾರಿಕೆ : ಅನೇಕ ರೀತಿಯ ಸಾಂಬಾರೂ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡಬಹುದು.
  • ಟೈಲರಿಂಗ್ ಕೆಲಸ ಮಾಡಬಹುದು.
  • ಬುಕ್ ಬೈಂಡಿಂಗ್ ಮಾಡಬಹುದು.
  • ಹಲವು ಮಹಿಳೆಯರು ಸೇರಿ ಗಾರ್ಮೆಂಟ್ಸ್ ಪ್ರಾರಂಭ ಮಾಡಬಹುದು.

ಹೀಗೆ ಮಹಿಳೆಯರು ಸ್ವ ಉದ್ಯೋಗ ಮಾಡಬಹುದು. ಇದರಿಂದ ಆರ್ಥಿಕ ಅಭಿವೃದ್ಧಿ ಹೊಂದಬಹುದು. ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಿಕೊಳ್ಳಬಹುದು.

ಉದ್ಯೋಗಿನಿ ಯೋಜನೆ( Udyogini scheme) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಉದ್ಯೋಗಿನಿ ಯೋಜನೆಯು ಒಂದು ಮಹತ್ವ ದ ಯೋಜನೆಯಾಗಿದ್ದು. ಮಹಿಳೆಯರ ಆರ್ಥಿಕ ಅಭಿವೃದ್ಧಿ ಮತ್ತು ಸ್ವಾವಲಂಬನೆ ಬದುಕಿಗೆ ಭದ್ರ ಬುನಾದಿಯಾಗಿದೆ. ಈ ಯೋಜನೆ ಗೆ ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳೋಣ.

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಇರಬೇಕು.

  1. ಆಧಾರ್ ಕಾರ್ಡ್.
  2. ಚುನಾವಣಾ ಗುರುತಿನ ಚೀಟಿ.
  3. ಇತ್ತೀಚಿನ 3ಭಾವ ಚಿತ್ರಗಳು.
  4. ತರಬೇತಿ ಮತ್ತು ಅನುಭವದ ಪ್ರಮಾಣ ಪತ್ರ.
  5. ಪ್ರಾಜೆಕ್ಟ್ ವರದಿ.
  6. ಆದಾಯ ಪ್ರಮಾಣ ಪತ್ರ.
  7. ಪಡಿತರ ಚೀಟಿ (Ration card).

ಈ ದಾಖಲೆಗಳನ್ನು ಹೊಂದಿರುವ ಮಹಿಳೆಯರು ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.ಮಹಿಳೆಯರು ಸ್ವ ಉದ್ಯೋಗ ಮಾಡಬಹುದು. ಇದರಿಂದ ಆರ್ಥಿಕ ಅಭಿವೃದ್ಧಿ ಹೊಂದಬಹುದು.

ಸರ್ಕಾರದಿಂದ 3 ಲಕ್ಷ ಸಾಲ ಸೌಲಭ್ಯ ದೊರೆಯುತ್ತದೆ. ಇದರಲ್ಲಿ 1.50 ಲಕ್ಷ ಸಬ್ಸಿಡಿ ಇರುತ್ತದೆ. ಇದರಿಂದ ಮಹಿಳೆಯರು ಸ್ವಂತ ಉದ್ಯೋಗ ಪ್ರಾರಂಭ ಮಾಡಬಹುದು. ಮಹಿಳೆ ಸ್ವಾತಂತ್ರವಾಗಿ ದುಡಿಮೆ ಪ್ರಾರಂಭ ಮಾಡಿ, ತನ್ನ ಕಾಲಮೇಲೆ ತಾನು ಸ್ವಾವಲಂಬಿ ಜೀವನ ನಡೆಸಬಹುದು.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗದ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

Udyogini scheme : ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ.

Udyogini scheme
Udyogini scheme

ಮಹಿಳೆಯರು ಸರ್ಕಾರದಿಂದ 3 ಲಕ್ಷ ಸಾಲ ಸೌಲಭ್ಯ ಪಡೆಯಬಹುದು. ಇದರಲ್ಲಿ 1.50 ಲಕ್ಷ ಸಬ್ಸಿಡಿ ಇರುತ್ತದೆ. ಇದರಿಂದ ಮಹಿಳೆಯರು ಸ್ವ ಉದ್ಯೋಗ ಮಾಡಬಹುದು. ಇದರಿಂದ ಆರ್ಥಿಕ ಅಭಿವೃದ್ಧಿ ಹೊಂದಬಹುದು. ಈ ಯೋಜನೆ ಗೆ ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ. ಈ ಯೋಜನೆಯಿಂದ ಸಾಲ ಸೌಲಭ್ಯ ಪಡೆಯಲು ಆನ್ಲೈನ್ ಮತ್ತು ಆಫ್ ಲೈನ್ ಮುಖಂತರಾ ಅರ್ಜಿ ಸಲ್ಲಿಸಬಹುದು.

ಮೊದಲಿಗೆ ಆನ್ಲೈನ್ (Online ) ಮೂಲಕ ಅರ್ಜಿ ಸಲ್ಲಿಸುವ ವಿಧಾನ ನೋಡೋಣ.

  • ಅರ್ಜಿಗಳನ್ನು KSWDC ನಿಗಮ ದ ವೆಬ್ಸೈಟ್ ನಲ್ಲಿ ಪಡೆಯಬಹುದು. ಅಥವಾ ಕೆಳಗಿನ ಕ್ರಮ ಅನುಸರಿಸಿ.
  • ಸಾಲ ಸೌಲಭ್ಯ ಪಡೆಯಲು ಮಹಿಳೆಯರು ಮೊದಲಿಗೆ ಅಧಿಕೃತ ಬ್ಯಾಂಕ್ ನಾ ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ನಂತರ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಬೇಕು.
  • ಕೇಳಿರುವ ಎಲ್ಲಾ ದಾಖಲೆಗಳನ್ನು ನೀಡಬೇಕು.
  • ನಂತರ ಬ್ಯಾಂಕ್ ನಾ KSFC ಅಧಿಕಾರಿಗಳು, ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ.
  • ಸಾಲ ಮಂಜೂರಾದ ಮೇಲೆ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ.

  1. ಅರ್ಜಿದಾರರು ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು.
  2. ಮಹಿಳೆಯರು ಎಲ್ಲಾ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಂಡಿರಬೇಕು.
  3. ಬ್ಯಾಂಕ್ ನಲ್ಲಿ ನೀಡುವ ಅರ್ಜಿ ಭರ್ತಿ ಮಾಡಬೇಕು.
  4. ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು.

ಹೀಗೆ ಅರ್ಜಿ ಸಲ್ಲಿಸಿ, ಸಾಲ ಪಡೆಯಬಹುದು. ಸಂಪೂರ್ಣ ಮಾಹಿತಿಯನ್ನು ಪಡೆಯಲು ನಿಗಮದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು. ನಿಗಮದ ಅಧಿಕೃತ ವೆಬ್ಸೈಟ್ ವಿಳಾಸ ಹೀಗಿದೆ.https://kswdc.karnataka.gov.in/en

ಉದ್ಯೋಗಿನಿ ಯೋಜನೆ( Udyogini scheme) ಯ ಪ್ರಯೋಜನಗಳು.

Udyogini scheme : ಉದ್ಯೋಗಿನಿ ಯೋಜನೆಯ ಪ್ರಮುಖವಾದ ಪ್ರಯೋಜನಗಳನ್ನು ನೋಡೋಣ.

  • ಸ್ವಯಂ ಉದ್ಯೋಗ ಕ್ಕೆ  ಮಹಿಳೆಯರು 3 ಲಕ್ಷ ಸಾಲ ಸೌಲಭ್ಯ ಪಡೆಯಬಹುದು.
  • ಸರಾಸರಿ 50% ಸಬ್ಸಿಡಿ ಪಡೆಯಬಹುದು.
  • ಮಹಿಳೆಯರ ಆರ್ಥಿಕ ಅಭಿವೃದ್ಧಿ ಗೆ ಸಹಾಯ.
  • ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬಹುದು.
  • ಸ್ವಂತ ಉದ್ಯೋಗ ಪ್ರಾರಂಭ ಮಾಡಬಹುದು.

ಹೀಗೆ ಮಹಿಳೆಯರು 3 ಲಕ್ಷ ಸಾಲ ಸೌಲಭ್ಯ ಪಡೆದು ಸ್ವ ಉದ್ಯೋಗ ಮಾಡಬಹುದು. ಇದು ಅವರ ಜೀವನ ನಿರ್ವಹಣೆಗೆ ಸಹಾಯವಾಗಲಿದೆ.

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಉದ್ಯೋಗಿನಿ ಯೋಜನೆಯು ಮಹಿಳೆಯರ ಸ್ವಾವಲಂಬನೆ ಬದುಕಿಗೆ ಪ್ರೇರಣೆ ನೀಡುವ ಒಂದು ಮಹತ್ವದ ಯೋಜನೆಯಾಗಿದೆ. ಮಹಿಳೆಯರು ಸ್ವಾತಂತ್ರವಾಗಿ ತಮ್ಮ ಜೀವನ ನಡೆಸಲು ಈ ಯೋಜನೆ ಸಹಾಯವಾಗಲಿದೆ.

ವಿಶೇಷ ಸೂಚನೆ : “Tharak7star” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

Leave a Reply

Your email address will not be published. Required fields are marked *