The easiest way to make money online : ಆನ್ಲೈನ್ ನಲ್ಲಿ ಹಣ ಸಂಪಾದಿಸುವ ಸುಲಭ ಮಾರ್ಗಗಳು ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ಆನ್ಲೈನ್ ಇಂದ ಹಣ ಸಂಪಾದಿಸಲು ಹಲವಾರು ಮಾರ್ಗಗಳಿವೆ. ಈಗಿನ ಕಾಲದಲ್ಲಿ, ಡಿಜಿಟಲ್ ಯುಗದಲ್ಲಿ ಆನ್ಲೈನ್ ಮೂಲಕ ಹಣ ಸಂಪಾದನೆ ಮಾಡಲು ಹಲವಾರು ಒಳ್ಳೆಯ ಮಾರ್ಗಗಳಿವೆ. ಫ್ರೀಲಾನ್ಸಿಂಗ್ ಇಂದ ಇ- ಕಾಮರ್ಸ್ ವರೆಗೂ (freelancing to E-commerce ) ಹಲವಾರು ಅವಕಾಶಗಳಿವೆ. ಆಯ್ಕೆಗಳ ಸಮುದ್ರವೇ ನಮ್ಮ ಮುಂದೆ ಇದೆ. ಹೀಗಿರುವಾಗ ನಮ್ಮನ್ನು ಕಾಡುವ ಒಂದು ಪ್ರಶ್ನೆ ಎಂದರೆ, ಆನ್ಲೈನ್ ನಲ್ಲಿ ಹಣ ಸಂಪಾದಿಸಲು ಇರುವ ಸುಲಭ ಮಾರ್ಗಗಳು ಯಾವುವು?.
ಈ ಲೇಖನದಲ್ಲಿ ನಾವು ಆನ್ಲೈನ್ ನಿಂದ ಸುಲಭವಾಗಿ ಹಣ ಗಳಿಸಲು ಇರುವಂತಹ, ಅತ್ಯಂತ ಜನಪ್ರಿಯತೆ ಹೊಂದಿರುವ, ಉತ್ತಮವಾದ ಪ್ಲಾಟ್ಫಾರ್ಮ್ ಗಳ, ಉತ್ತಮ ಮಾರ್ಗಗಳ ಬಗ್ಗೆ ತಿಳಿದುಕೊಳ್ಳೋಣ. ಆನ್ಲೈನ್ ನಿಂದ ಹಣ ಗಳಿಸಲು ನಾವು ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯವಾಗಿ ತೊಡಗಿಕೊಂಡಿರಬೇಕು.ಇದರ ಮೂಲಕ ಹಲವಾರು ಉತ್ತಮ ಮಾರ್ಗಗಳಿವೆ. ಆನ್ಲೈನ್ ನಲ್ಲಿ ಹಣ ಗಳಿಸಲು ಇರುವ ಉತ್ತಮ ಮತ್ತು ಸುಲಭ ಮಾರ್ಗಗಳ ಬಗ್ಗೆ ತಿಳಿದುಕೊಳ್ಳೋಣ.
The easiest way to make money online : ಆನ್ಲೈನ್ ಮೂಲಕ ಹಣ ಸಂಪಾದಿಸಲು ಇರುವ ಸುಲಭ ಮಾರ್ಗಗಳು.
The easiest way to make money online : ಆನ್ಲೈನ್ ಮೂಲಕ ಹಣ ಸಂಪಾದಿಸಲು ಇರುವ ಉತ್ತಮ ಮತ್ತು ಸುಲಭ ಮಾರ್ಗಗಳನ್ನು ನೋಡೋಣ. Freelancing to e- Commerce’s ವರೆಗೂ ಇರುವ ಉತ್ತಮ ಮಾರ್ಗಗಳ ಬಗ್ಗೆ ತಿಳಿದುಕೊಳ್ಳೋಣ.
- ಫ್ರೀಲಾನ್ಸಿಂಗ್ (freelancing).
- ಆಫೀಲೈಟ್ ಮಾರ್ಕೆಟಿಂಗ್ (Affiliate Marketing ).
- ಡ್ರಾಪ್ ಶಿಪಿಂಗ್ (Dropshipping).
- ವಿಷಯ ರಚನೆ (Contant Creating).
- ಸ್ಟಾಕ್ ಛಾಯಾಗ್ರಾಹಕ ಮತ್ತು ವೀಡಿಯೋ ( Stock Photography and Video Creating).
- ಆನ್ಲೈನ್ ಕೋರ್ಸ್ ಮತ್ತು ಡಿಜಿಟಲ್ ಉತ್ಪನ್ನಗಳು (Online Course’s and Digital Product.
- ಆನ್ಲೈನ್ ಸಮೀಕ್ಷೆ ಮತ್ತು ಮೈಕ್ರೋ ಟಾಸ್ಕ್ ( Online Survey and Microtask).
- ವರ್ಚುವಲ್ ಅಸಿಸ್ಟೆಂಟ್ (Vartuel Assistant ).
- ಬೇಡಿಕೆಯ ಮೇಲೆ ಮುದ್ರಿಸಿ ( Print on demand).
- ಆನ್ಲೈನ್ ಕಲಿಕಾ ವೇದಿಕೆಗಳು ( online teaching ).
- ಕ್ರಿಪ್ತೋ ಕರೆನ್ಸಿ ಮತ್ತು ವ್ಯಾಪಾರ (Cryptocurrency and trading).
- ಡಿಜಿಟಲ್ ಉತ್ಪನ್ನಗಳು ಮತ್ತು ಮಾರಾಟ ( Digital product and sell).
- ಸಾಮಾಜಿಕ ಮಾಧ್ಯಮ ನಿರ್ವಹಣೆ ಮತ್ತು ಮಾರ್ಕೆಟಿಂಗ್ ( Social media management and Marketing).
- ಪಾಡ್ ಕಾಸ್ಟಿಂಗ್ (Podcoasting ).
- ಉತ್ರಣಗಳು ಮತ್ತು ಡಿಜಿಟಲ್ ಡೌನ್ಲೋಡ್ಗಳು ( printable and digital download ).
- ಆನ್ಲೈನ್ ಗೇಮಿಂಗ್ ಅಂಡ್ ಈ ಸ್ಪೋರ್ಟ್ಸ್ ( online gaming and e-sports).
- ಅನುವಾದ ಮತ್ತು ಭಾಷಾ ಸೇವೆಗಳು ( translation and language services ).
ಈ ಮೇಲಿನ ಪ್ಲಾಟ್ಫಾರ್ಮ್ಗಳ ಮೂಲಕ ಹಣವನ್ನು ಗಳಿಸಬಹುದು. ಈ ಮೇಲಿನ ಪ್ಲಾಟ್ಫಾರ್ಮ್ ಗಳ ಮೂಲಕ ಆನ್ಲೈನ್ ನಲ್ಲಿ ಹೇಗೆ ಹಣ ಗಳಿಸಬಹುದು ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ವಿವರಿಸಲಾಗಿದೆ.
Step 1: make money online : ಫ್ರೀಲಾನ್ಸಿಂಗ್ (Freelancing).
The easiest way to make money online : ಆನ್ಲೈನ್ ನಿಂದ ಹಣ ಗಳಿಸುವ ಸುಲಭ ಮಾರ್ಗಗಳಲ್ಲಿ ಇದು ಒಂದು ಉತ್ತಮ ಮಾರ್ಗವಾಗಿದೆ.ಹಣವನ್ನು ಸಂಪಾದಿಸಲು ನಾವು ಹೊಂದಿಕೊಳ್ಳುವ ಮತ್ತು ಉತ್ತಮ ಪ್ರದೇಶದ (platforms ) ಮಾರ್ಗಗಳನ್ನು ನಮಗೆ ನೀಡುತ್ತದೆ. ಉದಾಹರಣೆಗೆ Fivver, Upwork and freelance ಅಂತಹ ಪ್ಲಾಟ್ಫಾರ್ಮ್ಗಳು ನಮಗೆ ಹಣ ಗಳಿಸಲು ಅವಕಾಶ ಮಾಡಿಕೊಡುತ್ತವೆ.
ನಮ್ಮ ಕೆಲಸದ ಅನುಭವದ ಆಧಾರದ ಮೇಲೆ ಗ್ರಾಹಕರೊಂದಿಗೆ ಸಂಪರ್ಕಿಸುತ್ತವೆ. ಅಂದರೆ ನಾವು ರಚಿಸಿರುವ ನಮ್ಮ ಪ್ರೊಫೈಲ್ ಆಧಾರದ ಮೇಲೆ, ಕೆಲಸದ ಅನುಭವದ ಮೇಲೆ, ಆ ಕೆಲಸ ಬೇಕಾಗಿರುವ ಗ್ರಾಹಕರನ್ನು ನಮಗೆ ಪರಿಚಯಿಸುತ್ತವೆ. ಉದಾಹರಣೆಗೆ ನೀವು ಬರಹಗಾರರಾಗಿದ್ದರೆ, ಗ್ರಾಫಿಕ್ ಡಿಸೈನರ್ ಆಗಿದ್ದಾರೆ, ಪ್ರೋಗ್ರಾಮ ರಾಗಿದ್ದರೆ, ಮಾರ್ಕೆಟರಾಗಿದ್ದರೆ, ನಿಮ್ಮ ಕೌಶಲ್ಯಗಳಿಗೆ ಬೇಡಿಕೆ ಇರುತ್ತದೆ. ಉತ್ತಮ ಗುಣಮಟ್ಟದ ಕೆಲಸದೊಂದಿಗೆ ನೀವು ಉತ್ತಮ ರೀತಿಯ ಆದಾಯವನ್ನು ಗಳಿಸಬಹುದು. ಒಳ್ಳೆಯ ಉದ್ಯೋಗವನ್ನು ಲಾಭದಾಯಕ ವೃತ್ತಿಯಾಗಿ ಪಡೆದುಕೊಳ್ಳಬಹುದು.
Step 2: make money online : ಅಫಿಲೈಟ್ ಮಾರ್ಕೆಟಿಂಗ್ (Affiliate Marketing).
Make money online ಹಣ ಗಳಿಸುವ ವಿಧಾನವನ್ನು ನೋಡೋಣ. ಅಫಿಲೈಟ್ ಮಾರ್ಕೆಟಿಂಗ್ ಈ ವೇದಿಕೆಯ ಮೂಲಕ ಅತಿ ಸುಲಭವಾಗಿ ಹಣವನ್ನು ಸಂಪಾದನೆ ಮಾಡಬಹುದು. ಒಂದು ಕಂಪನಿಯ ಉತ್ಪನ್ನಗಳನ್ನು ಮತ್ತು ಕೆಲಸವನ್ನು ಪ್ರಚಾರ ಮಾಡುವ ಮೂಲಕ ಹಣವನ್ನು ಸಂಪಾದನೆ ಮಾಡಬಹುದು. Affilate ಮಾರ್ಕೆಟಿಂಗ್ ಮಾಡುವ ಮೊದಲು ಕಂಪನಿಯ affilate ಪ್ರೋಗ್ರಾಮ್ ಮೂಲಕ ನೊಂದಣಿ ಮಾಡಿಕೊಂಡಿರಬೇಕು. ನಂತರ ಕಂಪನಿಯ ಯಾವುದೇ ಉತ್ಪನ್ನಗಳನ್ನು ಮತ್ತು ಕೆಲಸಗಳನ್ನು ಪ್ರಚಾರ ಮಾಡುವ ಮೂಲಕ ಹಣವನ್ನು ಸಂಪಾದನೆ ಮಾಡಬಹುದು.
ಸಾಮಾಜಿಕ ಜಾಲತಾಣಗಳ ಮೂಲಕ ಈ ಕಂಪನಿಯ ಉತ್ಪನ್ನ ಮತ್ತು ಕೆಲಸಗಳನ್ನು ಪ್ರಚಾರ ಮಾಡಿ, ನಿಮ್ಮaffilate ಲಿಂಕ್ ಮೂಲಕ ಯಾರಾದರೂ ಕಂಪನಿಯಿಂದ ಉತ್ಪನ್ನಗಳನ್ನು ಖರೀದಿ ಮಾಡಿದರೆ, ಕಂಪನಿಯು ಕಮಿಷನ್ ರೂಪದಲ್ಲಿ ನಿಮಗೆ ಹಣವನ್ನು ನೀಡುತ್ತದೆ. ಕಂಪನಿಯು ಒಂದೊಂದು ಉತ್ಪನ್ನಗಳಿಗೆ ಒಂದೊಂದು ಪ್ರೀತಿಯಲ್ಲಿ ಕಮಿಷನನ್ನು ವಿಂಗಡಣೆ ಮಾಡಿರುತ್ತದೆ. ಸಾಮಾಜಿಕ ಜಾಲತಾಣಗಳು, YouTube, facebook, twiter, instagram.
Step 3: make money online : ಡ್ರಾಪ್ ಶಿಪಿಂಗ್ (Dropshipping).
make money online : ಆನ್ಲೈನ್ ನಿಂದ ಡ್ರಾಪ್ ಶಿಪಿಂಗ್ ಮಾಡುವ ಮೂಲಕ ಹಣವನ್ನು ಸಂಪಾದನೆ ಮಾಡಬಹುದು. ಯಾವುದೇ ದಾಸ್ತಾನು ಇಲ್ಲದೆ, ಇ – ಕಾಮರ್ಸ್ ಮೂಲಕ ಉತ್ತಮ ರೀತಿಯಲ್ಲಿ ಹಣ ಗಳಿಕೆಯನ್ನು ಮಾಡಬಹುದು. ಇ – ಕಾಮರ್ಸ್ ಉದ್ಯಮಿಗಳಿಗೆ ಇದು ಒಂದು ಒಳ್ಳೆಯ ವೇದಿಕೆಯಾಗಿದೆ. ಯಾವುದೇ ರೀತಿಯ ದಾಸ್ತಾನು ನಿರ್ವಹಣೆಯ ಖರ್ಚು ಇರುವುದಿಲ್ಲ. ಪೂರೈಕೆದಾರರೊಂದಿಗೆ ಪಾಲುದಾರಿಕೆ ಮಾಡುವ ಮೂಲಕ, ಲಾಗಿಸ್ಟಿಕ್ಸ್ ಅನ್ನು ನಿರ್ವಹಿಸದೆಯೇ ನೀವು ಗ್ರಾಹಕರಿಗೆ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಉದಾಹರಣೆಗೆ shopify ನಂತಹ ಪ್ಲಾಟ್ಫಾರ್ಮ್ಗಳ ಮೂಲಕ ಈ ಕೆಲಸವನ್ನು ನಿರ್ವಹಿಸಬಹುದು. ಮಾರ್ಕೆಟಿಂಗ್ ಮತ್ತು ಗ್ರಾಹಕರ ಸ್ವಾಧೀನದ ಮೇಲೆ ಕೇಂದ್ರೀಕರಿಸಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ಸರಿಯಾದ ಸ್ಥಾಪಿತ ಆಯ್ಕೆ ಮತ್ತು ಮಾರ್ಕೆಟಿಂಗ್ ತಂತ್ರಗಳೊಂದಿಗೆ ನೀವು ಕೆಲಸ ಕಾರ್ಯವನ್ನು ನಿರ್ವಹಿಸಿದರೆ, ಡ್ರಾಪ್ ಶಿಪಿಂಗ್ ಒಂದು ಲಾಭದಾಯಕ ಉದ್ಯಮ ವಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕ ಅನೇಕ ಪ್ಲಾಟ್ಫಾರ್ಮ್ ಗಳು ಸಿಗುತ್ತವೆ. ಈ ವೇದಿಕೆಗಳ ಮೂಲಕ ಈ ಕೆಲಸವನ್ನು ನಿರ್ವಹಿಸಬಹುದು.
Step 4: make money online : ವಿಷಯ ರಚನೆ ( Contant Creating).
The easiest way to make money online : ಆನ್ಲೈನ್ ನಿಂದ ಹಣ ಗಳಿಸಲು ಇದು ಒಂದು ಉತ್ತಮ ಮಾರ್ಗ ಎನ್ನಬಹುದು. ಈಗಿನ ಕಾಲದಲ್ಲಿ ಅನೇಕ ಜನರ ಆಯ್ಕೆಯೂ ಇದೆ ಆಗಿದೆ. ಆನ್ಲೈನ್ ಮೂಲಕ ಹಣ ಗಳಿಸುವ ಸುಲಭವಾದ ಮಾರ್ಗದಲ್ಲಿ ಇದು ಒಂದು. ಉತ್ತಮ ಆದಾಯವನ್ನು ತಂದುಕೊಡುತ್ತದೆ.ಸಾಮಾಜಿಕ ಮಾಧ್ಯಮಗಳ ಮೂಲಕ ಅತಿ ಹೆಚ್ಚಿನ ಅವಕಾಶವನ್ನು ಪಡೆದುಕೊಳ್ಳಬಹುದು. ಅನೇಕ ಪ್ಲಾಟ್ಫಾರ್ಮ್ಗಳ ಮೂಲಕ ವಿಷಯವನ್ನು ರಚನೆ ಮಾಡಿ, ವಿಷಯವನ್ನು ಪ್ರಸ್ತಾವನೆ ಮಾಡುವುದರಿಂದ, ಹಣವನ್ನು ಗಳಿಸಬಹುದು.
ಈಗಿನ ಡಿಜಿಟಲ್ ಯುಗದಲ್ಲಿ, ಅತಿ ಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ಮಾಧ್ಯಮಗಳಲ್ಲಿ ಸಾಮಾಜಿಕ ಜಾಲತಾಣವು ಒಂದಾಗಿದೆ. ಈ ಮಾಧ್ಯಮಗಳ ಮೂಲಕ ಯಾವುದೇ ವಿಷಯವನ್ನು, ಅತಿ ಹೆಚ್ಚಾಗಿ ಜನಪ್ರಿಯತೆ ಮಾಡಬಹುದು. ನೀವು ಈ ವಿಷಯಗಳ ಬಗ್ಗೆ, ವಿಡಿಯೋ ರೂಪದಲ್ಲಿ, ಫೋಟೋಗಳ ರೂಪದಲ್ಲಿ, ಆರ್ಟಿಕಲ್ ರಚಿಸುವ ಮೂಲಕ ಹಣವನ್ನು ಸಂಪಾದನೆ ಮಾಡಬಹುದು. ಉದಾಹರಣೆಗೆ Youtube, Blogging, ಮತ್ತು facebook , twiter, ಇನ್ನು ಅನೇಕ ಪ್ಲಾಟ್ಫಾರ್ಮ್ಗಳ ಮೂಲಕ ವಿಷಯಗಳನ್ನು ರಚಿಸಿ. ನಿಮ್ಮ ಖಾತೆಯ ಮೂಲಕ ಪಬ್ಲಿಶ್ ಮಾಡುವ ಮೂಲ ಹಣವನ್ನು ಗಳಿಸಬಹುದು. ನೀವು ರಚಿಸುವ ವಿಷಯಗಳು ಉತ್ತಮ ರೀತಿಯಲ್ಲಿ ಇರಬೇಕು. ಜನರನ್ನು ಆಕರ್ಷಣೆ ಮಾಡುವ ರೀತಿಯಲ್ಲಿ ಇರಬೇಕು.
Step 5: make money online : ಸ್ಟಾಕ್ ಛಾಯಾಗ್ರಾಹಣ ಮತ್ತು ವಿಡಿಯೋ ರಚನೆ.
ಆನ್ಲೈನ್ ಮೂಲಕ ಹಣ ಗಳಿಸಲು ಇರುವ ಮಾರ್ಗಗಳಲ್ಲಿ ಇದು ಒಂದು ಉತ್ತಮ ಮಾರ್ಗವಾಗಿದೆ. ಛಾಯಾಗ್ರಹಣದಲ್ಲಿ ಆಸಕ್ತಿ ಇರುವಂತವರು, ಉತ್ತಮ ರೀತಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡುವಂತವರು ಈ ವೇದಿಕೆಯ ಮುಖಾಂತರ ಹಣವನ್ನು ಗಳಿಸಬಹುದು. ನೀವು ರಚಿಸಿರುವ ಉತ್ತಮ ರೀತಿಯ ಛಾಯಾಗ್ರಹಣ ಮತ್ತು ವಿಡಿಯೋಗಳನ್ನು ಸ್ಟಾಕ್ ಮೀಡಿಯಾ ವೇದಿಕೆಗಳ ಮೂಲಕ ಮಾರಾಟ ಮಾಡುವುದರಿಂದ ಉತ್ತಮ ಆದಾಯವನ್ನು ಗಳಿಸಬಹುದು.
ಶಟರ್ ಸ್ಟಾಕ್, ಆಡೋಬ್ ಸ್ಟಾಕ್, ಗೆಟ್ಟಿ ಇಮ್ಯಾಜೆಸ್ ನಂತಹ ವೇದಿಕೆಗಳ ಮೂಲಕ ಮಾರಾಟ ಮಾಡಿ ಆದಾಯವನ್ನು ಗಳಿಸಬಹುದು. ನಿಮ್ಮ ವಿಷಯವು ತಮ್ಮ ರೀತಿಯಲ್ಲಿ ಇರಬೇಕು.
Step 6: ಆನ್ಲೈನ್ ಕೋರ್ಸ್ಗಳು ಮತ್ತು ಡಿಜಿಟಲ್ ಉತ್ಪನ್ನಗಳು.
ನೀವು ವಿಶೇಷ ಜ್ಞಾನ ಮತ್ತು ಕೌಶಲ್ಯವನ್ನು ಹೊಂದಿದ್ದರೆ, ಆನ್ಲೈನ್ ಕೋರ್ಸ್ಗಳು ಮತ್ತು ಡಿಜಿಟಲ್ ಉತ್ಪನ್ನಗಳನ್ನು ರಚಿಸುವುದು ಮತ್ತು ಮಾರಾಟ ಮಾಡುವ ಮೂಲಕ ಆದಾಯವನ್ನು ಗಳಿಸಬಹುದು. ನಿಮ್ಮಲ್ಲಿ ವಿಶೇಷ ರೀತಿಯ ಕೌಶಲ್ಯ ಇತರೆ, ವಿಶೇಷವಾಗಿ ವಿಷಯಗಳ ಬಗ್ಗೆ ಪ್ರಸ್ತಾವನೆ ಮಾಡುವ, ಬರೆಯುವ ಹವ್ಯಾಸ ವಿದ್ದರೆ, ಈ ಬುಕ್ಸ್ ಗಳನ್ನು (Ebooks) ರಚನೆ ಮಾಡಿ, ಮಾರಾಟ ಮಾಡುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು.
Step 7: ಆನ್ಲೈನ್ ಸಮೀಕ್ಷೆಗಳು ಮತ್ತು ಮೈಕ್ರೋ ಟಾಸ್ಕ್ ಗಳು.
ಆನ್ಲೈನ್ ಮೂಲಕ ಹಣ ಗಳಿಸುವ ವಿಧಾನಗಳಲ್ಲಿ ಈ ವಿಧಾನವು ಸಹ ಉತ್ತಮ ಮತ್ತು ಆಕರ್ಷಕ ಆದಾಯವನ್ನು ನೀಡುವ ಮೂಲವಾಗಿದೆ. ಈ ವೇದಿಕೆಗಳ ಮೂಲಕ ನಿಮ್ಮ ಬಿಡುವಿನ ವೇಳೆಯಲ್ಲಿ ಹಣವನ್ನು ಸಂಪಾದನೆ ಮಾಡಬಹುದು. ಕಡಿಮೆ ಪ್ರಯತ್ನದಿಂದ ಆನ್ಲೈನ್ ನಲ್ಲಿ ಹಣ ಗಳಿಸುವ ಉದ್ದೇಶ ಹೊಂದಿರುವವರಿಗೆ ಈ ವೇದಿಕೆಗಳು ಉತ್ತಮವಾಗಿವೆ. ಆನ್ಲೈನ್ನಲ್ಲಿ ನೀಡಿರುವ ಸಮಸ್ಯೆಗಳನ್ನು ಪೂರ್ಣಗೊಳಿಸುವ ಮೂಲಕ ಹಣವನ್ನು ಗಳಿಸಬಹುದು. ಮತ್ತು ಕೆಲವು ಮೈಕ್ರೋ ಟಾಸ್ಕ್ ಗಳು ಮಾಡುವ ಮೂಲಕ ಹಣವನ್ನು ಗಳಿಸಬಹುದು. ಇವುಗಳನ್ನು ಆನ್ಲೈನ್ ನಲ್ಲಿ ನೀಡುವ ಅನೇಕ ವೇದಿಕೆಗಳು ಸಿಗುತ್ತವೆ. ಆ ವೇದಿಕೆಗಳ ಮುಖಾಂತರ ನಿಮ್ಮ ಬಿಡುವಿನ ವೇಳೆಯಲ್ಲಿ ಸಮೀಕ್ಷೆಯನ್ನು ಸಂಪೂರ್ಣಗೊಳಿಸಿ, ಹಣವನ್ನು ಸಂಪಾದನೆ ಮಾಡಬಹುದು.
Step 8: ವರ್ಚುವಲ್ ಅಸಿಸ್ಟೆಂಟ್ ಆಗಿ ಕೆಲಸ ನಿರ್ವಹಿಸುವುದು.
ಈಗಿನ ಡಿಜಿಟಲ್ ಯುಗದಲ್ಲಿ ವರ್ಚುವಲ್ ಅಸಿಸ್ಟೆಂಟ್ ಆಗಿ ಕೆಲಸ ನಿರ್ವಹಿಸುವವರಿಗೆ ಹೆಚ್ಚಿನ ಬೇಡಿಕೆ ಇದೆ. ವರ್ಚುವಲ್ ಸಹಾಯಕರು ದೂರದ ಸ್ಥಳದಿಂದ ವ್ಯವಹಾರಗಳು ಮತ್ತು ಉದ್ಯಮಿಗಳಿಗೆ ಆಡಳಿತಾತ್ಮಕ, ತಾಂತ್ರಿಕ ಹಾಗೂ ಸೃಜನಶೀಲ ಬೆಂಬಲವನ್ನು ನೀಡುತ್ತಾರೆ. ಇವರ ಪ್ರಮುಖ ಕಾರ್ಯಗಳು ಇ-ಮೇಲ್ ನಿರ್ವಹಣೆ, ಡಾಟಾ ನಮೂದಿಸುವುದು, ಮತ್ತು ಸಾಮಾಜಿಕ ಮಾಧ್ಯಮಗಳ ನಿರ್ವಹಣೆ ಮಾಡುವುದೇ ಇವರ ಪ್ರಮುಖ ಕರ್ತವ್ಯ ವಾಗಿರುತ್ತದೆ.
Step 9: ಬೇಡಿಕೆಯ ಮೇಲೆ ಮುದ್ರಿಸಿ (print on demand).
Make money online : ಆನ್ಲೈನಲ್ಲಿ ಹಣ ಗಳಿಸುವ ಮಾರ್ಗಗಳಲ್ಲಿ ಇದು ಒಂದು ಉತ್ತಮ ಮಾರ್ಗ ಎನ್ನಬಹುದು. ಈಗಿನ ಕಾಲದಲ್ಲಿ ಬಹು ಬೇಡಿಕೆ ಇರುವಂತಹ ಉತ್ತಮ ವೇದಿಕೆಯಾಗಿದೆ. ಗ್ರಾಹಕರ ಬೇಡಿಕೆಯ ಮೇರೆಗೆ ಮುದ್ರಣ ಮಾಡುವ ಕೆಲಸವಾಗಿದೆ. ಕಲಾವಿದರಿಗೆ, ವಿನ್ಯಾಸಕಾರರಿಗೆ ಇದು ತಮ್ಮ ವೇದಿಕೆಯಾಗಿದೆ. ರಚನೆಕಾರರು ಅನೇಕ ರೀತಿಯ ವಿಭಿನ್ನ ವಿನ್ಯಾಸಗಳನ್ನು ಮಾಡಿ, ಮುದ್ರಿಸಿ, ಗ್ರಾಹಕರಿಗೆ ನೀಡುವ ಕೆಲಸವನ್ನು ಮಾಡುತ್ತಾರೆ.
ಉದಾಹರಣೆಗೆ,ಉಡುಪುಗಳು, ಪರಿಕರಗಳು, ಟೀ ಶರ್ಟ್ ಗಳು, cup ಗಳು, ಕ್ಯಾಪ್ ಗಳು, ಮೊಬೈಲ್ ಕವರ್ ಗಳು, ಈಗ ಅನೇಕ ರೀತಿಯ ವಸ್ತುಗಳ ಮೇಲೆ, ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಮುದ್ರಿಸಿ ಗ್ರಾಹಕರಿಗೆ ನೀಡುವ ಮೂಲಕ ಉತ್ತಮ ರೀತಿ ಆ ಹಣವನ್ನು ಗಳಿಸಬಹುದು.
Step 10: ಆನ್ಲೈನ್ ಟೀಚಿಂಗ್ ಮಾಡುವ ಮೂಲಕ ಹಣ ಗಳಿಸುವುದು.
ಆನ್ಲೈನ್ ಮೂಲಕ ಹಣ ಗಳಿಸುವ ವೇದಿಕೆಗಳಲ್ಲಿ ಇದು ಒಂದು ಉತ್ತಮ ರೀತಿಯ ವೇದಿಕೆ ಎನ್ನಬಹುದು. ಆನ್ಲೈನ್ ಮೂಲಕ ಪಾಠವನ್ನು ಹೇಳಿಕೊಡುವುದು, ಕಲಿಸುವುದು, ಈ ಕೆಲಸಗಳನ್ನು ನಿರ್ವಹಿಸುವ ಮೂಲಕ ಹಣವನ್ನು ಗಳಿಸಬಹುದು. ನೀವು ಉತ್ತಮ ವಿಷಯಗಳ ಬಗ್ಗೆ ಪರಿಣಿತಿ ಹೊಂದಿದ್ದಾರೆ, ಉತ್ತಮ ವಿಷಯಗಳ ಬಗ್ಗೆ ಟೀಚಿಂಗ್ ಮಾಡುವ ಪರಿಣಿತಿಯನ್ನು ಹೊಂದಿದ್ದರೆ, ಆನ್ಲೈನ್ ಮೂಲಕ ಟೀಚಿಂಗ್ ಕ್ಲಾಸಸ್ ಅನ್ನು ಮಾಡಬಹುದು. ಟ್ಯೂಷನ್ ತರಗತಿಗಳನ್ನು ತೆಗೆದುಕೊಳ್ಳಬಹುದು.
ನೀವು ಶೈಕ್ಷಣಿಕ ವಿಷಯಗಳಲ್ಲಿ ಪರಿಣಿತಿ ಹೊಂದಿದ್ದಾರೆ ಹಾಗೂ ಸಂಗೀತ ಮತ್ತು ಗ್ರಾಫ್ಟಿಕ್ ವಿನ್ಯಾಸಗಳು ಈ ವಿಷಯಗಳಲ್ಲಿ ಪರಿಣಿತಿಯನ್ನು ಹೊಂದಿದ್ದರೆ, ಆನ್ಲೈನ್ ಮೂಲಕ ಗ್ರಾಹಕರಿಗೆ ಈ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಬಹುದು. ಆನ್ಲೈನ್ ಮೂಲಕ ಅನೇಕ ವಿದ್ಯಾರ್ಥಿಗಳು ಬೋಧಕರನ್ನು ಸಂಪರ್ಕಿಸಿ, ವಿಷಯಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ. ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ಮಾಡಬಹುದು. ಟೀಚಿಂಗ್ ಮಾಡುವ ಮೂಲಕ ಒಂದು ನಿರ್ದಿಷ್ಟ ಮೊತ್ತದ ಹಣವನ್ನು ಸಂಪಾದನೆ ಮಾಡಿಕೊಳ್ಳಬಹುದು.
Step 11: cryptocurencny and ಟ್ರೇಡಿಂಗ್.
ಈಗಿನ ಡಿಜಿಟಲ್ ಯುಗದಲ್ಲಿ ಆನ್ಲೈನ್ ಮೂಲಕ ಹಣ ಗಳಿಸುವ ವಿಧಾನಗಳಲ್ಲಿ, ವೇದಿಕೆಗಳಲ್ಲಿ ಇದು ಒಂದು ಉತ್ತಮ ಮಾರ್ಗವಾಗಿದೆ. ಟ್ರೇಡಿಂಗ್ ಮಾಡುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು.ಹಣಕಾಸು ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿಯುಳ್ಳವರು ಈ ವೇದಿಕೆಯಿಂದ ಹಣ ಗಳಿಸಬಹುದು.