Voter ID Download ಮಾಡುವ ಸುಲಭ ವಿಧಾನ.
Voter ID Download ಮಾಡುವ ಸುಲಭ ವಿಧಾನ. ಈ ಲೇಖನದಲ್ಲಿ ನಾವು ವೋಟರ್ ಐಡಿ, ಡೌನ್ಲೋಡ್ ಮಾಡುವ ಸುಲಭ ವಿಧಾನದ ಬಗ್ಗೆ ತಿಳಿಯೋಣ. ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ, ಮತದಾನ ಮಾಡಲು ವೋಟರ್ ಐಡಿ (Voter ID) ಕಡ್ಡಾಯವಾಗಿ ಬೇಕು. ಚುನಾವಣೆಯಲ್ಲಿ ಮತದಾನವನ್ನು ಮಾಡಲು ಚುನಾವಣಾ ಗುರುತಿನ ಚೀಟಿಯ ಅವಶ್ಯಕತೆ ಇದ್ದೇ ಇರುತ್ತದೆ. ವೋಟರ್ ಐ ಡಿ ಇಲ್ಲದೇ ಇರುವವರು, ಚುನಾವಣೆ ಹತ್ತಿರದಲ್ಲಿ ಇರುವುದರಿಂದ ಐಡಿ ಕಾರ್ಡನ್ನು ಈಗ ಸುಲಭವಾಗಿ ಮಾಡಿಸಿಕೊಳ್ಳಬಹುದು. ನೀವು ಮತದಾರ ಚೀಟಿಯನ್ನು ಡೌನ್ಲೋಡ್ ಮಾಡಿಕೊಳ್ಳಲು…