Vivo Y200 12 Pro smartphone : ವಿವೊ Y200 12 ಪ್ರೊ 21% ರಿಯಾಯಿತಿ.
ವಿವೊ Y200 12 ಪ್ರೊ (Vivo Y200 12 Pro )21% ರಿಯಾಯಿತಿ ದರದಲ್ಲಿ ಲಭ್ಯ. ಹೊಸ ಮೊಬೈಲ್ ತೆಗೆದುಕೊಳ್ಳುವವರಿಗೆ ಇದು ಒಂದು ಶುಭ ಸುದ್ದಿ. ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸ್ಮಾರ್ಟ್ ಫೋನ್ ಗಳು ಲಭ್ಯವಿದ್ದು, ತನ್ನದೇ ಆದ ಹೊಸ ಫ್ಯೂಚರ್ಸ್ ನಿಂದ ಹಲವು ಗ್ರಾಹಕರನ್ನು ಆಕರ್ಷಿಸಿವೆ. ಹಾಗೆ ವಿವೊ Y200 12 ಪ್ರೊ ಮೊಬೈಲ್ ಹಲವು ರೀತಿಯ ಹೊಸ ಫ್ಯೂಚರ್ ಗಳನ್ನು ಹೊಂದಿದ್ದು, ಗ್ರಾಹಕರನ್ನು ತನ್ನೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈಗ ಈ ಫೋನ್ ಕೊಳ್ಳುವ…