Vande bharat train and routes details
Vande bharat train : “ವಂದೇ ಭಾರತ್ ” ರೈಲು ನ ವಿಶೇಷತೆ, ರೈಲು ಸಂಚರಿಸುವ ಮಾರ್ಗಗಳು ಮತ್ತು ಟಿಕೆಟ್ ದರಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಭಾರತ ದೇಶದಲ್ಲಿ ಅನೇಕ ರೀತಿಯ ರೈಲು ಸಂಚರಿಸುತ್ತವೆ.ರೈಲ್ವೆ ಸಂಚಾರಕ್ಕೆ ತುಂಬಾ ಮಹತ್ವವಿದೆ. ಅನೇಕ ಜನರು ಪ್ರತಿ ನಿತ್ಯ ರೈಲು ಪ್ರಯಾಣ ಮಾಡುತ್ತಾರೆ. ಭಾರತೀಯ ರೈಲ್ವೆ ಇಲಾಖೆಯ ಮಹತ್ವದ ಸೇವೆಗಳಲ್ಲಿ ವಂದೇ ಭಾರತ್ ರೈಲು ಸೇವೆಯೂ ತುಂಬಾ ಮಹತ್ವ ಹೊಂದಿದೆ. ಇದು ಅತೀ ವೇಗದ (ಸೂಪರ್ ಫಾಸ್ಟ್ ಎಕ್ಸಪ್ರೆಸ್…