Realme 12 Pro 5G ಮೊಬೈಲ್ ಮೇಲೆ 10 ಸಾವಿರ ರಿಯಾಯಿತಿ ಪಡೆಯಿರಿ.
ಹೊಸ ಮೊಬೈಲ್ ತೆಗೆದುಕೊಳ್ಳುವ ನಿರ್ಧಾರ ಮಾಡಿದರೆ, ನಿಮಗೆ ಇದು ಸಂತೋಷದ ಸುದ್ದಿ.Realme 12 Pro 5G ಮೊಬೈಲ್ ಮೇಲೆ 10 ಸಾವಿರ ರಿಯಾಯಿತಿ ಪಡೆಯಿರಿ. ಇತ್ತೀಚಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ Realme 12 Pro ಮೊಬೈಲ್ ಮೇಲೆ ಭಾರಿ ರಿಯಾಯಿತಿ ನೀಡಲಾಗಿದೆ. ನೀವು ಚೀನಾ ಕಂಪನಿಗಳ ಮೊಬೈಲ್ ಕೊಳ್ಳುವ ನಿರ್ಧಾರ ಮಾಡಿದ್ದರೆ , ನಿಮಗೆ ಭಾರೀ ಪ್ರಮಾಣದ ರಿಯಾಯಿತಿ ದೊರೆಯುತ್ತದೆ.ಭಾರತದ ಮಾರುಕಟ್ಟೆಯಲ್ಲಿ ಚೀನಾ ಮೂಲದ ರಿಯಲ್‌ಮಿ ಸಹ ಒಂದು. ಇದು ತನ್ನದೇ ಆದ ರೀತಿಯಲ್ಲಿ ಮಾರುಕಟ್ಟೆಯ ಮೇಲೆ…