Tharak7star

Realme 12 Pro 5G

Realme 12 Pro 5G Smartphone : ರಿಯಲ್ ಮಿ 12 ಪ್ರೊ ಮೊಬೈಲ್ ಭಾರೀ ರಿಯಾಯಿತಿ.

ರಿಯಲ್ ಮಿ 12 ಪ್ರೊ  (Realme 12 Pro 5G Smartphone) ಮೊಬೈಲ್ ಖರೀದಿ ಮಾಡುವ ಗ್ರಾಹಕರಿಗೆ ಕಂಪನಿ ಭಾರೀ ರಿಯಾಯಿತಿ ನೀಡಿದೆ. ಹೊಸ ಮೊಬೈಲ್ ಕೊಂಡುಕೊಳ್ಳುವ ಆಲೋಚನೆ ಮಾಡಿರುವ ಗ್ರಾಹಕರಿಗೆ ಇದು ಒಂದು ಶುಭ ಸುದ್ದಿ. ರಿಯಲ್ ಮಿ 12 ಪ್ರೊ  ಸ್ಮಾರ್ಟ್ ಫೋನ್ ಖರೀದಿಸುವ ಗ್ರಾಹಕರಿಗೆ ಕಂಪನಿಯು ಬಾರಿ ಪ್ರಮಾಣದಲ್ಲಿ ರಿಯಾಯಿತಿಯನ್ನು ನೀಡುತ್ತಿದೆ. ಹೊಸ ಮೊಬೈಲ್ ಕೊಂಡುಕೊಳ್ಳುವ ಗ್ರಾಹಕರು ಇದರ ಅವಕಾಶವನ್ನು ಪಡೆದುಕೊಳ್ಳಬಹುದು. ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ Realme 12 Pro 5G…

Read More