KCET 2024 : ಮರು ಪರೀಕ್ಷೆ ಇಲ್ಲ KEA ಸ್ಪಷ್ಟಪಡಿಸಿದೆ
KCET 2024 : ಮರು ಪರೀಕ್ಷೆ ಇಲ್ಲ KEA ಸ್ಪಷ್ಟಪಡಿಸಿದೆ. ಪಠ್ಯ ಕ್ರಮದಲ್ಲಿ ಇಲ್ಲದ ಪ್ರಶ್ನೆ ಬಿಟ್ಟು ಮೌಲ್ಯಮಾಪನ.ಎರಡು ಕೃಪಾಂಕ ನೀಡಲು ತೀರ್ಮಾನ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ KCET 2024 ರ ಪರೀಕ್ಷೆಯಲ್ಲಿ, ಪಠ್ಯ ಕ್ರಮದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಲಾಗಿತ್ತು. ಹಾಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮರು ಪರೀಕ್ಷೆ ನಡೆಸಬೇಕು ಎಂದು ಹಲವು ಕಡೆಗಳಿಂದ ಒತ್ತಡ ಹಾಕಲಾಗಿತ್ತು. ಆದರೆ ಸರ್ಕಾರ ತಜ್ಞರ ಅಭಿಪ್ರಾಯ ಸಂಗ್ರಹಿಸಿ, ಮರು ಪರೀಕ್ಷೆ ನಡೆಸದೇ, ಪಠ್ಯ ಕ್ರಮದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೈ…