Kalki 2898 AD Cinema : ಕಲ್ಕಿ ಸಿನಿಮಾ ಕೋಟಿ ಗಳಿಕೆಯತ್ತ ಪಯಣ.
ಟಾಲಿವುಡ್ ನಾ ಕಲ್ಕಿ ಸಿನಿಮಾ (kalki 2898 AD cinema) ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಾ ಈಗ ಒಂದು ಸಾವಿರ ಕೋಟಿ ಗಳಿಕೆಯತ್ತ ಪ್ರಯಾಣ ಕೈಗೊಂಡಿದೆ. ಟಾಲಿವುಡ್ ನ ದುಬಾರಿ ವೆಚ್ಚದ ಸಿನಿಮಾ “ಕಲ್ಕಿ” ಭಾರತದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 500 ಕೋಟಿ ಗಳಿಕೆ ಪೂರ್ಣಗೊಳಿಸಿ, ಒಂದು ಸಾವಿರ ಕೋಟಿ (1000) ಗಳಿಕೆಯತ್ತ ಪ್ರಯಾಣ ಕೈಗೊಂಡಿದೆ. ಪ್ರಭಾಸ್ ನಾಯಕ ನಟನಾಗಿ ನಟಿಸಿರುವ ಕಲ್ಕಿ ಮೂವಿ ವಿಶ್ವದಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ನಾಯಕಿಯಾಗಿ ದೀಪಿಕಾ ಪಡುಕೋಣೆ…