HRMS : Employee self service : ESS.
ರಾಜ್ಯ ಸರ್ಕಾರದ HRMS : Employee self service : ESS.ನೌಕರರ ಸ್ವಯಂ ಸೇವೆ ಎಂಬ ಪೋರ್ಟಲ್ ಅನ್ನು ಸಿದ್ದ ಪಡಿಸಿದೆ. ರಾಜ್ಯ ಸರ್ಕಾರಿ ನೌಕರರ ಅನುಕೂಲದ ದೃಷ್ಟಿಯಿಂದ ರಾಜ್ಯ ಸರ್ಕಾರದ HRMS ನಿರ್ದೇಶನಲಾಯವು ESS (employee self service) ನೌಕರರ ಸ್ವಯಂ ಸೇವೆ ಎಂಬ ಪೋರ್ಟಲ್ ಅನ್ನು ಸಿದ್ದ ಪಡಿಸಿದೆ.ರಾಜ್ಯ ಸರ್ಕಾರದ ಎಲ್ಲಾ ನೌಕರರು HRMS ನ ಮೂಲಕ ಹೊಸದಾಗಿ ಸಿದ್ದಪಡಿಸಿದ ESS ( Employee Self Service) ಪೋರ್ಟಲ್ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡುವ…