Breast cancer : ಸ್ತನ ಕ್ಯಾನ್ಸರ್ ಇಂದ ಸಾವು ಎಚ್ಚರ.
Breast cancer : ಸ್ತನ ಕ್ಯಾನ್ಸರ್ ಇಂದ ಸಾವು ಎಚ್ಚರ. ಲ್ಯಾನ್ಸೆಟ್ ಆಯೋಗದ ವರದಿಯ ಪ್ರಕಾರ 2046 ಹೊತ್ತಿಗೆ 10 ಲಕ್ಷ ಸಾವು ಸಂಭವಿಸಬಹುದು ಎಂದು ತಿಳಿಸಿದೆ. ಸ್ತನ ಕ್ಯಾನ್ಸರ್ ಒಂದು ಮಾರಕ ರೋಗವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ.2020 ರ ಅಂತ್ಯದಲ್ಲಿ 7.8 ಮಿಲಿಯನ್ ರಷ್ಟು ಮಹಿಳೆಯರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮತ್ತು ಇದೇ ವರ್ಷ 6,85,000 ಮಹಿಳೆಯರು ಈ ಕಾಯಿಲೆಯಿಂದ ಸಾವನಪ್ಪಿದ್ದಾರೆ ಎಂದು ಆಯೋಗವು ವರದಿ ಮಾಡಿದೆ. 2040ರ ಹೊತ್ತಿಗೆ ಈ…