Besil Seeds Health Benefits : ಕಾಮ ಕಸ್ತೂರಿ ಬೀಜ ಬೇಸಿಗೆಯಲ್ಲಿ (Summer ) ದೇಹಕ್ಕೆ ತಂಪು ನೀಡುತ್ತದೆ.
Besil Seeds Health Benefits : ಕಾಮ ಕಸ್ತೂರಿ ಬೀಜ ಬೇಸಿಗೆಯಲ್ಲಿ (Summer ) ದೇಹಕ್ಕೆ ತಂಪು ನೀಡುತ್ತದೆ. ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ದೇಹವನ್ನು ತಂಪಾಗಿ ಇಡುತ್ತದೆ. ಇದನ್ನು ಹಲವು ಹೆಸರುಗಳಿಂದ ಕರೆಯುತ್ತಾರೆ. ಕಾಮ ಕಸ್ತೂರಿ ಬೀಜಕ್ಕೆ ಇರುವ ಹಲವು ಹೆಸರುಗಳೆಂದರೆ ಸಬ್ಜಾ ಬೀಜ, ತುಳಸಿ ಬೀಜ. Besil seeds.ಇದನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಯಾಕೆ ತಂಪು ನೀಡುತ್ತದೆ. ಮಲಬದ್ಧತೆ ನಿವಾರಣೆ ಮಾಡುತ್ತದೆ….