eid mubarak : what is ramzan eid 2024.
eid mubarak : what is ramzan eid 2024. ಈದ್ ಮುಬಾರಕ್ : ರಂಜಾನ್ ಎಂದರೇನು?, ಇತಿಹಾಸ ಮತ್ತು ಮಹತ್ವದ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಈ ಲೇಖನದಲ್ಲಿ ನಾವು ಈದ್ ಮುಬಾರಕ್ : ರಂಜಾನ್ ಎಂದರೇನು?, ಅದರ ಹಿಂದಿನ ಇತಿಹಾಸ ಏನು?, ಮತ್ತು ರಂಜಾನ್ ಆಚರಣೆಯ ಹಿನ್ನೆಲೆ ಮತ್ತು ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಇಸ್ಲಾಂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ರಂಜಾನ್ ಹಬ್ಬವೂ ಒಂದು ಮಹತ್ವದ ಹಬ್ಬವಾಗಿದೆ. ಇದನ್ನು ಈದ್ ಮುಬಾರಕ್,ಈದ್ ಉಲ್ ಫಿತರ್,…