Tharak7star

Nutrition

Nutrition : ನ್ಯೂಟ್ರಿಷಿಯನ್ (ಪೌಷ್ಟಿಕಾಂಶ) ಎಂದರೇನು?.

Nutrition : ನ್ಯೂಟ್ರಿಷಿಯನ್ (ಪೌಷ್ಟಿಕಾಂಶ) ಎಂದರೆ  ಪೌಷ್ಟಿಕಾಂಶ ಎಂದರ್ಥ. ಪೌಷ್ಟಿಕಾಂಶಯುಕ್ತವಾದ ಅಂತಹ ಆಹಾರ ಸೇವನೆ ನಮ್ಮ ದೇಹಕ್ಕೆ ಬಹು ಮುಖ್ಯ. ಮಾನವನ ಜೀವನ ಆರೋಗ್ಯಕರವಾಗಿ ಮತ್ತು ಶಕ್ತಿಯುತವಾಗಿ ಇರಬೇಕೆಂದರೆ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡುವುದು ಬಹು ಮುಖ್ಯವಾಗಿದೆ. ಪೌಷ್ಟಿಕಾಂಶವೂ ಆರೋಗ್ಯಕರವಾದ ಅಂತಹ ಜೀವನ ನಡೆಸಲು ಸಹಕಾರಿಯಾಗಿದೆ. ಉತ್ತಮವಾದ ಪೋಷಣೆಯಿಂದ ದೇಹದ ಅಂಗಾಂಗಗಳನ್ನು ಅಭಿವೃದ್ಧಿಪಡಿಸಲು ಮತ್ತು ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸಲು ಪೌಷ್ಟಿಕಾಂಶಯುಕ್ತವಾದಂತ ಆಹಾರ ಸಹಾಯವಾಗುತ್ತದೆ. ನಮ್ಮ ದೈನಂದಿನ ಜೀವನ ಆರೋಗ್ಯಕರವಾಗಿರಲು ಪೌಷ್ಟಿಕಾಂಶಯುಕ್ತ ಆಹಾರ ಬಹು ಮುಖ್ಯವಾಗಿದೆ. ಸರಿಯಾಗಿ ಕೆಲಸ…

Read More