“The Judgement Super Movie : ದಿ ಜಡ್ಜ್ ಮೆಂಟ್ “.
ದಿ ಜಡ್ಜ್ ಮೆಂಟ್ (The Judgement)ರವಿಚಂದ್ರನ್ ನಟಿಸಿರುವ ಒಂದು ಸೂಪರ್ ಮತ್ತು ಥ್ರಿಲಿಂಗ್ ಕನ್ನಡ ಸಿನಿಮಾವಾಗಿದೆ.ಇವರ ಜೊತೆ ಬಹು ಭಾಷಾ ತಾರೆಯರು ನಟಿಸಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್ ಅವರು ನಟಿಸಿರುವ ಕನ್ನಡದ ಸೂಪರ್ ಥ್ರಿಲಿಂಗ್ ಸಿನಿಮಾ “ದಿ ಜಡ್ಜ್ ಮೆಂಟ್ “(The Judgement). ರವಿಚಂದ್ರನ್ ಅವರು ಈ ಸಿನಿಮಾದಲ್ಲಿ ವಕೀಲರ ಪಾತ್ರ ಮಾಡಿದ್ದಾರೆ. ರಾಜ್ಯದ್ಯಂತ ಸಿನಿಮಾ ತಿಯೇಟರ್ ಗಳಲ್ಲಿ ಬಿಡುಗಡೆ ಗೊಂಡು ಯಶಸ್ವಿಯಾಗಿ ಪ್ರದರ್ಶನ ಕೈಗೊಂಡಿದೆ. ಈ ಸಿನಿಮಾದ ನಿರ್ದೇಶನವನ್ನು ಗುರುರಾಜ್ ಕುಲಕರ್ಣಿ ಅವರು ಮಾಡಿದ್ದಾರೆ….