upi full form : ಯೂನಿಫಿಡ್ ಪೇಮೆಂಟ್ಸ್ ಇಂಟರ್ಫೆಸ್ (UPI).
upi full form : ಯೂನಿಫಿಡ್ ಪೇಮೆಂಟ್ಸ್ ಇಂಟರ್ಫೆಸ್ (UPI). ಏಕೀಕೃತ ಪಾವತಿ ವ್ಯವಸ್ಥೆ. ಬಗೆಗಿನ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಯೋಣ. UPI ಎಂದರೆ Unified payments Interface. ಕನ್ನಡದಲ್ಲಿ ಏಕೀಕೃತ ಪಾವತಿ ವ್ಯವಸ್ಥೆ ತಿನ್ನಬಹುದು . ವ್ಯಾಪಾರ ವ್ಯವಹಾರಕ್ಕಾಗಿ, ಹಣಕಾಸಿನ ವರ್ಗಾವಣೆಗೆ ಬಳಸುವ ಒಂದು ಮುಖ್ಯ ವ್ಯವಸ್ಥೆ. ಅಂದರೆ ಒಬ್ಬರಿಂದ ಇನ್ನೊಬ್ಬರಿಗೆ ಅತಿ ಸುಲಭವಾಗಿ ಹಣವನ್ನು ವರ್ಗಾವಣೆ ಮಾಡುವ ವ್ಯವಸ್ಥೆ. ಉದಾಹರಣೆಗೆ ವ್ಯವಹಾರದಲ್ಲಿ, ಶಾಪಿಂಗ್ ಮಾಡುವಲ್ಲಿ, ಹೋಟೆಲ್ ಗಳಲ್ಲಿ, ದಿನಸಿ ವ್ಯಾಪಾರಿಗಳಲ್ಲಿ, ಕಾಫಿ ಶಾಪಗಳಲ್ಲಿ,…