Tharak7star

Realme 12 Pro 5G ಮೊಬೈಲ್ ಮೇಲೆ 10 ಸಾವಿರ ರಿಯಾಯಿತಿ ಪಡೆಯಿರಿ.

Realme 12 Pro 5G

ಹೊಸ ಮೊಬೈಲ್‌ ತೆಗೆದುಕೊಳ್ಳುವ ನಿರ್ಧಾರ ಮಾಡಿದರೆ, ನಿಮಗೆ ಇದು ಸಂತೋಷದ ಸುದ್ದಿ.Realme 12 Pro 5G ಮೊಬೈಲ್ ಮೇಲೆ 10 ಸಾವಿರ ರಿಯಾಯಿತಿ ಪಡೆಯಿರಿ.

ಇತ್ತೀಚಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ Realme 12 Pro ಮೊಬೈಲ್ ಮೇಲೆ ಭಾರಿ ರಿಯಾಯಿತಿ ನೀಡಲಾಗಿದೆ. ನೀವು ಚೀನಾ ಕಂಪನಿಗಳ ಮೊಬೈಲ್‌ ಕೊಳ್ಳುವ ನಿರ್ಧಾರ ಮಾಡಿದ್ದರೆ , ನಿಮಗೆ ಭಾರೀ ಪ್ರಮಾಣದ ರಿಯಾಯಿತಿ ದೊರೆಯುತ್ತದೆ.ಭಾರತದ ಮಾರುಕಟ್ಟೆಯಲ್ಲಿ ಚೀನಾ ಮೂಲದ ರಿಯಲ್‌ಮಿ ಸಹ ಒಂದು. ಇದು ತನ್ನದೇ ಆದ ರೀತಿಯಲ್ಲಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಸುಮಾರು ಲಕ್ಷಗಟ್ಟಲೆ ಗ್ರಾಹಕರನ್ನು ಹೊಂದಿದೆ.ರಿಯಲ್ ಮಿ ಯ Smartphone Realme 12 Pro 5G ಅನ್ನು ಭಾರಿ ರಿಯಾಯಿತಿ ಬೆಲೆಯಲ್ಲಿ ನೀವು ಖರೀದಿಸಬಹುದು. Realme ತನ್ನ ಬೆಲೆಯಲ್ಲಿ ಭಾರೀ ರಿಯಾಯಿತಿ ನೀಡಿದೆ. ಇದನ್ನು ಕೊಂಡುಕೊಂಡರೆ (Purchase) ಮಾಡಿದರೆ ನೀವು ಸಾವಿರಾರು ರೂಪಾಯಿ ಉಳಿತಾಯ ಮಾಡಬಹುದು. 29 ಜನವರಿ 2024 ರಲ್ಲಿ Realme 12 Pro 5G ಅನ್ನು ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.ಈಗ ಭಾರೀ ಪ್ರಮಾಣದ ರಿಯಾಯಿತಿ ಪಡೆಯಬಹುದು.Realme 12 Pro 5G ಮೊಬೈಲ್ ಮೇಲೆ 10 ಸಾವಿರ ರಿಯಾಯಿತಿ ಪಡೆಯಿರಿ.

Realme 12 Pro 5G ಮೊಬೈಲ್ ಮೇಲೆ 10 ಸಾವಿರ ರಿಯಾಯಿತಿ ಪಡೆಯಿರಿ.ಸಂಪೂರ್ಣ ವಿವರ.

Realme 12 Pro 5G
Realme 12 Pro 5G

ರಿಯಲ್ mi12 Pro 5G ಬಗ್ಗೆ ಸಂಪೂರ್ಣ ವಿವರ.

ಮಾಡೆಲ್(Model) : ರಿಯಲ್ ಮಿ 12 ಪ್ರೊ 5ಜಿ (Realme 12 pro 5G).

ಆಡಿಯೋ (Audio) : ಸ್ಟೆರೇವ್ ಸ್ಪೀಕರ್ (Stereo Speaker).

ವೀಡಿಯೋ (Video ) : 4k@30fps, 1080p@30/60/120fps.

ಡಿಸ್ಪ್ಲೇ (Display) : 6.70-inch touchscreen display.

ಸ್ಟೋರೇಜ್ (Storage) : 8GB, 12GB of RAM.

ಕ್ಯಾಮೆರಾ (Camera) : 16 MP selfie camera and a fingerprint scanner underneath for biometric authentication.

ರಿಯಲ್ ಮಿ 12 Pro 5G smartphone ತುಂಬಾ ಆಕರ್ಷಣೆ ಹೊಂದಿದ್ದು,ಗ್ರಾಹಕರನ್ನು ತನ್ನೆಡೆಗೆ ಸೆಳೆಯಲು ಪ್ರಯತ್ನ ಕಂಪನಿ ಮಾಡಿದೆ. ಅಲ್ಲದೆ ಈ ಕಂಪನಿಯ ಸ್ಮಾರ್ಟ್‌ಫೋನ್‌ ಕಾಣಲು ಆಕರ್ಷಣೆ (Stylish) ಆಗಿದೆ. ಈ ಫೋನ್‌ನಲ್ಲಿ ಉತ್ತಮ ಗುಣಮಟ್ಟದ ಪ್ರೊಸೆಸರ್‌ನ್ನು ಸಹ ನೀಡಲಾಗಿದೆ.

ಇನ್ನು ಈ ಮೊಬೈಲ್‌ 16 MP selfie camera ಸಹ ಉತ್ತಮವಾಗಿದೆ. Realme12 Pro 5G ನೀವು ಕೊಂದುಕೊಳ್ಳುವುದಾದರೆ ಎಷ್ಟು ರಿಯಾಯಿತಿ ಸಿಗುತ್ತದೆ ಎಂಬ ಬಗ್ಗೆ ಮಾಹಿತಿಯನ್ನು ನೋಡೋಣ.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗದ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

Realme 12 Pro 5G ಎಷ್ಟು ರಿಯಾಯಿತಿ ಸಿಗುತ್ತದೆ.

Realme 12 Pro 5G ಮೊಬೈಲ್ ಖರೀದಿ ಮಾಡುವವರಿಗೆ ಕಂಪನಿ ಭಾರೀ ರಿಯಾಯಿತಿ ನೀಡಲಿದೆ. ಈ ಸ್ಮಾರ್ಟ್‌ಫೋನ್‌ನ ಬೆಲೆ ತುಂಬಾ ಕಡಿಮೆಯಾಗಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ 33,999 ರೂ. ನಲ್ಲಿ ಮೊದಲು ಲಭ್ಯವಿದ್ದು, ಈಗ ಕೇವಲ 24,890 ರೂಗಳಲ್ಲಿ ಖರೀದಿಸಬಹುದು.ಇದರ ಮೇಲೆ ಹೆಚ್ಚು ಪ್ರಮಾಣದ ರಿಯಾಯಿತಿಯನ್ನು ಗ್ರಾಹಕರಿಗೆ ನೀಡಿದೆ.ಇದರಿಂದ ಗ್ರಾಹಕರಿಗೆ ಸುಮಾರು 10 ಸಾವಿರದಷ್ಟು ಲಾಭ ಸಿಗಲಿದೆ. ಕಡಿಮೆ ಬೆಲೆಗೆ ಉತ್ತಮ ಮೊಬೈಲ್ ಫೋನ್ ದೊರೆಯುತ್ತಿದೆ.

ಇದರ ಜೊತೆಗೆ ಕಂಪನಿಯು ಕಾರ್ಡ್ ಮೂಲಕ ಖರೀದಿ ಮಾಡುವ ಗ್ರಾಹಕರಿಗೆ ಶೇಕಡಾ 5 ರಷ್ಟು ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ನೀಡುತ್ತಿದೆ. ಇದರೊಂದಿಗೆ, ಕೆಲವು ಆಯ್ದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ ರೂ 1000 ಹೆಚ್ಚುವರಿ ರಿಯಾಯಿತಿಯನ್ನು ಸಹ ನೀಡಲಾಗುವುದು. ರಿಯಲ್ ಮಿ 12 Pro 5G ಮೊಬೈಲ್ ಮೇಲೆ 10 ಸಾವಿರ ರಿಯಾಯಿತಿ ಪಡೆಯಿರಿ. 10.000 ಡಿಸ್ಕೌಂಟ್ ಇಲ್ಲಿ ಕ್ಲಿಕ್ ಮಾಡಿ 

ರಿಯಲ್ ಮಿ ಯ Smartphone Realme 12 Pro 5G ಅನ್ನು ಭಾರಿ ರಿಯಾಯಿತಿ ಬೆಲೆಯಲ್ಲಿ ನೀವು ಖರೀದಿಸಬಹುದು. ರಿಯಲ್ತ ಮಿ ನ್ನ ಬೆಲೆಯಲ್ಲಿ ಭಾರೀ ರಿಯಾಯಿತಿ ನೀಡಿದೆ. ಇದನ್ನು ಕೊಂಡುಕೊಂಡರೆ (Purchase) ಮಾಡಿದರೆ ನೀವು ಸಾವಿರಾರು ರೂಪಾಯಿ ಉಳಿತಾಯ ಮಾಡಬಹುದು

ವಿಶೇಷ ಸೂಚನೆ : “Tharak7star” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು

 

 

 

 

Leave a Reply

Your email address will not be published. Required fields are marked *