Tharak7star

PDO Requirments 2024

PDO Requirments 2024: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ ಡಿ ಒ ನೇಮಕಾತಿ.FREE 2024

PDO Requirments 2024 : ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ಸರ್ಕಾರ ಗ್ರಾಮೀಣಾಭಿರುದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ (PDO) ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹುದ್ದೆ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ. ಈ ಲೇಖನದಲ್ಲಿ ನಾವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ಮಾಹಿತಿ ತಿಳಿಯೋಣ. ಅರ್ಜಿ ಸಲ್ಲಿಸುವುದು ಹೇಗೆ?, ಎಲ್ಲಿ?, ಯಾವಾಗ?, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು ಇವೆಲ್ಲಾ ಮಾಹಿತಿಯನ್ನು ತಿಳಿಯೋಣ….

Read More
Gobi Manchuri And Cotton Candy Ban

Gobi Manchuri And Cotton Candy Ban : ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ BAN.2024.

Gobi Manchuri And Cotton Candy Ban: ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯನ್ನು ಕರ್ನಾಟಕ ರಾಜ್ಯದ ಎಲ್ಲಾ ಕಡೆ ಮಾರಾಟ ಮಾಡುವುದನ್ನು ಬ್ಯಾನ್ ಮಾಡಲಾಗಿದೆ. ಇದಕ್ಕೆ ಮುಖ್ಯ ಕಾರಣ ಅಪಾಯಕಾರಿ ಕೃತಕ ಬಣ್ಣಗಳ ಬಳಕೆ. ಈ ಕೃತಕ ಬಣ್ಣಗಳು ಕ್ಯಾನ್ಸರ್ ಪರಿಣಾಮ ಬಿರುವುದರಿಂದ ಇದನ್ನು ಮಾರಾಟ ಮಾಡುವುದನ್ನು ರಾಜ್ಯದ ಎಲ್ಲಾ ಕಡೆಗಳಲ್ಲಿ ನಿಷೇಧ ಮಾಡಲಾಗಿದೆ. ಗುಲಾಬಿ ಬಣ್ಣ ಆಕರ್ಷಣೆ ಮಾಡುವ ಗುಣ ಹೊಂದಿರುವುದರಿಂದ ಈ ಬಣ್ಣವನ್ನು ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿ ತಯಾರಿಕೆಯಲ್ಲಿ ಹೆಚ್ಚಿನ…

Read More
ಪ್ರಧಾನಮಂತ್ರಿ ಆವಾಸ್ ಯೋಜನೆ

ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) 2024.Free

ಪ್ರಧಾನಮಂತ್ರಿ ಆವಾಸ್ ಯೋಜನೆ ನಗರ ಮತ್ತು ಗ್ರಾಮೀಣ ಎಂಬ ಎರಡು ವಿಧದಲ್ಲಿ ಜನರಿಗೆ ವಸತಿ ಕಲ್ಪಿಸಲಾಗುವುದು. ಈ ಯೋಜನೆಯನ್ನು 2022 ರ ವೇಳೆಗೆ ಎಲ್ಲರಿಗೂ ಮನೆಗಳನ್ನು ಒದಗಿಸುವ ಗುರಿಯೊಂದಿಗೆ 2015 ರಲ್ಲಿ ಪ್ರಾರಂಭಿಸಲದ ವಸತಿ ಯೋಜನೆಯಾಗಿದೆ. ಇದು ವಿಶ್ವದ ದೊಡ್ಡ ವಸತಿ ಯೋಜನೆಯಾಗಿ ಪ್ರಸಿದ್ದಿಯಾಗಿದೆ. ಭಾರತದಂತ ವಿಶಾಲ ಮತ್ತು ವೈವಿಧ್ಯಮಯ ದೇಶದಲ್ಲಿ ಎಲ್ಲರಿಗೂ ವಸತಿ ಕಲ್ಪಿಸುವುದು ಕಷ್ಟದ ಕೆಲಸವೇ ಆಗಿದೆ. ಮೂಲಭೂತ ಮಾನವನ ಅಗತ್ಯ ಮತ್ತು ಸಾಮಾಜಿಕ, ಆರ್ಥಿಕ, ಅಭಿವೃದ್ಧಿಗೆ ಮೂಲಧಾರವಾಗಿ ಆಶ್ರಯದ ಪ್ರಾಮುಖ್ಯತೆಯನ್ನು ಗುರುತಿಸಿ, ಭಾರತ…

Read More
ಪ್ರಧಾನಮಂತ್ರಿ ಉಜ್ವಲ ಯೋಜನೆ

ಪ್ರಧಾನಮಂತ್ರಿ ಉಜ್ವಲ ಯೋಜನೆ.PMUY. Free 2024

ಪ್ರಧಾನಮಂತ್ರಿ ಉಜ್ವಲ ಯೋಜನೆ PMUY ಕೇಂದ್ರ ಸರ್ಕಾರದ ಒಂದು ಯೋಜನೆ.ಈ ಯೋಜನೆಯಡಿಯಲ್ಲಿ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅಡಿಗೆ ಮಾಡಲು ಅನಿಲ ಸಂಪರ್ಕ ನೀಡುವ ಯೋಜನೆಯಾಗಿದೆ. ಇದನ್ನು ಭಾರತ ಸರ್ಕಾರ ಪೆಟ್ರೋಲಿಯುಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಹಯೋಗದಲ್ಲಿ ಜಾರಿಗೆ ತರಲಾಗಿದೆ.ಅಂದರೆ LPG ಗ್ಯಾಸ್ ನೀಡಲಾಗುತ್ತದೆ. ಈ ಸಂಪರ್ಕವನ್ನು ಉಚಿತವಾಗಿ ನೀಡಲಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಯೋಜನೆಯನ್ನು 2026 ಮೇ 01 ರಂದು ಜಾರಿಗೆ ತಂದರು. ಪ್ರಾರಂಭದಲ್ಲಿ ಈ ಯೋಜನೆಯು ಐದು ಕೋಟಿ ಅನಿಲ…

Read More
CBSE Requirments 2024

CBSE Requirments 2024. ಸಿ.ಬಿ.ಎಸ್.ಇ ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.FREE 2024

CBSE Requirments 2024. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (Central ಬೋರ್ಡ್ ಒಫ್ secoundery Education ) ಘಟಕದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳ ಭರ್ತಿಗೆ ಕರೆಯಲಾಗಿದೆ. CBSE (ಸಿ ಬಿ ಎಸ್ ಇ ) ಒಂದು ಶೈಕ್ಷಣಿಕ ಸಂಸ್ಥೆಯಾಗಿದ್ದು, ದೃಢವಾದ ಸಮಗ್ರ ಶಿಕ್ಷಣವನ್ನು ಕಲ್ಪಿಸುತ್ತದೆ. ಬೌದ್ಧಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚೈತನ್ಯವನ್ನು ಉತ್ತಮ ಪಡಿಸಲು ಗುಣಮಟ್ಟದ ಶಿಕ್ಷಣವನ್ನು ನೀಡುವುದು ಇದರ ಉದ್ದೇಶವಾಗಿದೆ. ಈ ಲೇಖನದಲ್ಲಿ ನಾವು ಸೆಂಟ್ರಲ್ ಬೋರ್ಡ್ ಆಫ್ ಎಜುಕೇಶನ್ ನಲ್ಲಿ ಖಾಲಿ…

Read More
ಅನ್ನಭಾಗ್ಯ ಯೋಜನೆ

ಅನ್ನಭಾಗ್ಯ ಯೋಜನೆ ಸಂಪೂರ್ಣ ಮಾಹಿತಿ FREE 2024.

ಅನ್ನಭಾಗ್ಯ ಯೋಜನೆ ಸರ್ಕಾರ ಜಾರಿಗೆ ತಂದ ಒಂದು ಮಹತ್ವದ ಯೋಜನೆ ಇದಾಗಿದೆ. ಹಸಿವಿನಿಂದ ಯಾರು ಬಳಲಬಾರದು ಎಂಬ ಮಹತ್ವಕಾಂಷೆ ಈ ಯೋಜನೆಯಾದಗಿದೆ.ಆಹಾರ ಭದ್ರಾತಾ ಯೋಜನೆಯಡಿಯಲ್ಲಿ ಪ್ರತಿಯೊಂದು ಕುಟುಂಬಕ್ಕೂ 10 ಕೆಜಿ ಆಹಾರಧಾನ್ಯ ಒದಗಿಸುವ ಯೋಜನೆಯಾಗಿದೆ.ನೆಮ್ಮದಿಯಾಗಿ ಬದುಕಲು, ಹಸಿವು ನಿಗಿಸಲು ಅನ್ನ ಸಹಾಯವಾಗುತ್ತದೆ. ಈ ಯೋಜನೆಯ ಪ್ರಮುಖ ಉದ್ದೇಶ ಹಸಿವು ಮತ್ತು ಆಹಾರದ ಕೊರತೆಯನ್ನು ನಿವಾರಿಸುವುದು.ಯಾರು ಕೂಡಾ ಹಸಿವಿನಿಂದ ಬಳಲಬಾರದು ಎಂಬುದು ಇದರ ನಿಲುವು. ಈ ಯೋಜನೆಯನ್ನು 2013 ರಲ್ಲಿ ಜಾರಿಗೆ ತರಲಾಯಿತು. BPL ಮತ್ತು ಅಂಥತ್ಯೋದಯ ಪಡಿತರಧಾರರಿಗೆ…

Read More
Flipkart

Flipkart ನಲ್ಲಿ UPI ಸೇವೆ ಪ್ರಾರಂಭ ಎಲ್ಲಿದೆ ಸಂಪೂರ್ಣ ಮಾಹಿತಿ.Free 2024

Flipkart ಈಗ ಭಾರತದಲ್ಲಿ UPI (ಯುನೈಟೆಡ್ ಪೇಮೆಂಟ್ ಎಂಟರ್ಫೆಸ್ ) ಸೇವೆಯನ್ನು ಪ್ರಾರಂಭಿಸಿದೆ. ಫ್ಲಿಪ್ಕಾರ್ಟ್ ಒಂದು ಇ -ಕಾಮರ್ಸ್ ಸೈಟ್ ಆಗಿ ಕಾರ್ಯ ನಿರ್ವಹಿಸುತ್ತದೆ.ತುಂಬಾ ಜನಪ್ರಿಯತೆಯನ್ನು ಗಳಿಸಿದೆ. ಈಗ ಪಾವತಿ ಸೇವೆಗಳಿಗಾಗಿ ತನ್ನದೇ ಆದ UPI ಸೇವೆಯನ್ನು ಆಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ಪ್ರಾರಂಭ ಮಾಡಿದೆ. ಇದು ನೇರವಾಗಿ P2P ಹಣ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಿದ ಹಾಗೆ ಆಗಿದೆ.ಇದು ಫ್ಲಿಪ್ಕಾರ್ಟ್ ನ ಡಿಜಿಟಲ್ ಪಾವತಿ ಸೇವೆಗೆ ಸಹಾಯವಾಗಲಿದೆ.ಈಗಿನ ಡಿಜಿಟಲ್ ಯುಗದಲ್ಲಿ ಇದು ಒಂದು ಮಹತ್ವದ ನಿರ್ಧಾರವಾಗಿದೆ. ಬೇರೆ…

Read More

ಆಧಾರ್ ಕಾರ್ಡ್ ತಿದ್ದುಪಡಿ ಹೇಗೆ ಮಾಡುವುದು. Free 2024.

 ಆಧಾರ್ ಕಾರ್ಡ್ ತಿದ್ದುಪಡಿ ಹೇಗೆ ಮಾಡುವುದು. Free 2024. ಆಧಾರ್ ಕಾರ್ಡ್ ಮಾಹಿತಿ. ನಮಸ್ಕಾರ ಸ್ನೇಹಿತರೆ, ಈ ಲೇಖನದಲ್ಲಿ ನಾವು ಈ  ಕಾರ್ಡ್ ಬಗ್ಗೆ ಇರುವ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳೋಣ. ಅಂದರೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡೋದು ಹೇಗೆ?, ಈ ಕಾರ್ಡ್ ತಿದ್ದುಪಡಿಗೆ ಬೇಕಾಗುವ ದಾಖಾಲೆಗಳು, ಯಾಕೆ ಈ ಕಾರ್ಡ್ ತುಂಬಾ ಮುಖ್ಯ, PVC ಕಾರ್ಡ್ ಪಡೆಯೋದು ಹೇಗೆ?, ಈ ಕಾರ್ಡ್ ನ ಪ್ರಯೋಜನಗಳು ಹೀಗೆ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಈ  ಕಾರ್ಡ್ ಬಹು…

Read More

NBCC Notification 2024. ಉದ್ಯೋಗವಕಾಶ.

NBCC Notification 2024. ನ್ಯಾಷನಲ್ ಬಿಲ್ಡಿಂಗ್ ಕನ್ಸ್ಟ್ರಕ್ಷನ್ ಕಾರ್ಪೋರೇಶನ್ ಲಿಮಿಟೆಡ್ (NBCC) ಯಲ್ಲಿ ಖಾಲಿ ಇರುವ 93 ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ. National Building constraction Corporation Limited requirtment 2024. ನ್ಯಾಷನಲ್ ಬಿಲ್ಡಿಂಗ್ ಕನ್ಸ್ಟ್ರಟ್ರಾಕ್ಷನ್ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಖಾಲಿ ಇರುವ 93 ಜೂನಿಯರ್ ಇಂಜಿನಿಯರ್ ಮತ್ತು ಸೀನಿಯರ್ ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಇಂಜಿನಿಯರ್ ಪದವೀಧರರು ಮತ್ತು ಡಿಪ್ಲೋಮ ಪದವಿ ಪಡೆದವರಿಂದ ಈ ಹುದ್ದೆಗಳಿಗೆ…

Read More