Tharak7star

How can I reduce my fatty liver?.

fatty liver

How can I reduce my fatty liver?. ಕೊಬ್ಬಿನ ಯಕೃತ ಅನ್ನು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ  ನೋಡೋಣ.

ಕೊಬ್ಬಿನ ಪಿತ್ತ ಜನಕಾಂಗದ ಕಾಯಿಲೆಯೂ ಯಕೃತಿನ ಜೀವಕೋಶಗಳಲ್ಲಿ ಅಸಹಜ ಕೊಬ್ಬಿನ ಪ್ರಮಾಣ ಶೇಖರಣೆ ಗೊಳ್ಳುವುದನ್ನು fatty ಲಿವರ್ ಎಂದು ಕರೆಯುತ್ತಾರೆ. ಯಕೃತಿನ ಜೀವಕೋಶಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಶೇಖರಣೆಯಾಗುವುದು. ಇದು ಶೇಖರಣೆಯಾಗಲು ಮುಖ್ಯ ಕಾರಣವೆಂದರೆ ಮದ್ಯಪಾನ ಮಾಡುವುದು, ಧೂಮಪಾನ ಮತ್ತು ಕೊಬ್ಬಿನ ಆಹಾರಗಳನ್ನು ಅತಿಯಾಗಿ ಸೇವನೆ ಮಾಡುವುದನ್ನು ಕಡಿಮೆ ಮಾಡುವುದರಿಂದ ಸ್ವಲ್ಪ ಪ್ರಮಾಣದ ಮಟ್ಟಿಗೆ fatty liver ಇಂದ ಕಾಪಾಡಿಕೊಳ್ಳಬಹುದು.

ಈ ಕಾಯಿಲೆಗೆ ಮುಖ್ಯ ಕಾರಣವೆಂದರೆ ಶೇಖರಣೆಯಾಗುವ ಕೊಬ್ಬು ಮತ್ತು ಅತಿಯಾದ ತೂಕವನ್ನು ಹೊಂದಿರುವುದು. ಜೊತೆಗೆ ಮಧುಮೇಹಿಗಳಲ್ಲಿ ಇನ್ಸುಲಿನ್ ಕೊರತೆ ಉಂಟಾಗುವುದು. ಅಧಿಕ ರಕ್ತ ಒತ್ತಡ, ಅಧಿಕ ಕೊಲೆಸ್ಟ್ರಾಲ್, ಈ ಕಾರಣಗಳು ಮುಖ್ಯವಾಗಿದೆ. ಈ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ಮುಖ್ಯವಾಗಿ ಜೀವನ ಶೈಲಿ ಮತ್ತು ಆಹಾರ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳಬೇಕು. ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು ಇವುಗಳಲ್ಲಿ ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಕೊಬ್ಬು ಶೇಖರಣೆಯಾಗುವುದು ಕಡಿಮೆಯಾಗುತ್ತದೆ.

How can I reduce my fatty liver?. ಕೊಬ್ಬಿನ ಯಕೃತ ಅನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ.

fatty liver
fatty liver

How can I reduce my fatty liver?. ಕೊಬ್ಬಿನ ಯಕೃತ ಅನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ. ಮುಖ್ಯವಾಗಿ ಕೊಬ್ಬು ಕಡಿಮೆ ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಅತಿ ಹೆಚ್ಚಿಗೆ ತೂಕವನ್ನು  ಹೊಂದಿರಬಾರದು. ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಇದಕ್ಕೆ ಮುಖ್ಯ ಔಷಧಿ ಯಾಗಿದೆ.

  •  ಜೀವನಶೈಲಿ ಬದಲಾವಣೆ: ನಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವುದರಿಂದ ಕೊಬ್ಬಿನ ಪಿತ್ತ ಜನಕಾಂಗದ ಕಾಯಿಲೆಯಿಂದ ಬಳಲುವುದನ್ನು ತಪ್ಪಿಸಿಕೊಳ್ಳಬಹುದು. ಜೀವನಶೈಲಿ ಬದಲಾವಣೆ ಎಂದರೆ, ಧೂಮಪಾನ ಮದ್ಯಪಾದವನ್ನು ಬಿಡುವುದು.
  •  ತೂಕವನ್ನು ಕಡಿಮೆ ಮಾಡಿಕೊಳ್ಳುವುದು : ಅತಿಯಾದ ತೂಕವನ್ನು ಹೊಂದಿರುವ ವ್ಯಕ್ತಿಗಳಲ್ಲಿ ಈ ಕೊಬ್ಬಿನ ಪಿತ್ತ ಜನಕಾಂಗದ ಕಾಯಿಲೆಯು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು.
  •  ನಿಯಮಿತವಾದ ವ್ಯಾಯಾಮ : ಪ್ರತಿದಿನ ನಿಯಮಿತವಾದ ವ್ಯಾಯಾಮವನ್ನು ಮಾಡುವುದರಿಂದ ದೇಹದಲ್ಲಿ ಬೆವರಿನ ಅಂಶ ಹೆಚ್ಚಾಗುತ್ತದೆ. ಇದರಿಂದ ದೇಹದಲ್ಲಿ ಶೇಖರಣೆಯಾಗುವ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ.
  •  ಸಮತೋಲನ ಆಹಾರ ಪದ್ಧತಿ : ನಮ್ಮ ಎಲ್ಲಾ ಕಾಯಿಲೆಗಳಿಗೆ ಮುಖ್ಯವಾದ ಕಾರಣವೆಂದರೆ ನಮ್ಮ ಆಹಾರ ಪದ್ಧತಿಯಾಗಿದೆ. ನಮ್ಮ ಪ್ರತಿನಿತ್ಯದ ಆಹಾರ ಪದ್ಧತಿಯಲ್ಲಿ ಸಮತೋಲನ ಯುಕ್ತ ಆಹಾರ ಸೇವನೆ ಕಡಿಮೆಯಾಗಿರುವುದರಿಂದ ಅನೇಕ ತೊಂದರೆಗಳು ಸಮಸ್ಯೆಗಳು ಬರುತ್ತವೆ. ಪೌಷ್ಟಿಕಾಂಶ ಯುಕ್ತ ಮತ್ತು ಸಮತೋಲನವಾದ ಆಹಾರ ಸೇವನೆ ಮಾಡುವುದು ಒಳ್ಳೆಯದು. ಇದರಿಂದ ದೇಹದಲ್ಲಿ ಕೊಬ್ಬಿನಂಶ ಶೇಖರಣೆ ಯಾಗುವುದು ಕಡಿಮೆಯಾಗುತ್ತದೆ.
  •  ಸಕ್ಕರೆ ಪ್ರಮಾಣ ಕಡಿಮೆ ಮಾಡುವುದು : ಮಧುಮೇಹಿಗಳಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಇದರಿಂದ ಅನೇಕ ತೊಂದರೆಗಳು ತಪ್ಪುತ್ತವೆ.
  •  ಮಧ್ಯಪಾನ  : ಅತಿಯಾದ ಮದ್ಯಪಾನ ಮಾಡುವುದರಿಂದ ಮತ್ತು ಕೊಬ್ಬಿನ ಯುಕ್ತವಾದ ಅಂತಹ ಆಹಾರವನ್ನು ಸೇವನೆ ಮಾಡುವುದರಿಂದ ಈ ಕಾಯಿಲೆಯು ಹೆಚ್ಚಾಗುತ್ತದೆ. ಕೊಬ್ಬು ಶೇಖರಣೆಯು ಹೆಚ್ಚಾಗುತ್ತದೆ. ಹಾಗಾಗಿ ಅತಿಯಾದ ಮದ್ಯಪಾನ ಮಾಡುವುದನ್ನು ಕಡಿಮೆ ಮಾಡುವುದು ಈ ಕಾಯಿಲೆಗೆ ಒಂದು ಸೂಕ್ತ  ಪರಿಹಾರವಾಗಿದೆ.
  •  ಹಣ್ಣು ತರಕಾರಿಗಳನ್ನು ಸೇವನೆ ಮಾಡುವುದು : ಪ್ರತಿನಿತ್ಯ ಜೀವನದಲ್ಲಿ ಹಣ್ಣು ತರಕಾರಿಗಳನ್ನು ಸೇವನೆ ಮಾಡುವುದು ಉತ್ತಮ ಆಹಾರ ಪದ್ಧತಿಯಾಗಿದೆ. ಹಣ್ಣು ತರಕಾರಿಗಳಲ್ಲಿ ಪೌಷ್ಟಿಕಾಂಶ ಮತ್ತು ಜೀವಸತ್ವಗಳು ಇರುವುದರಿಂದ, ಕೊಬ್ಬಿನ ಪ್ರಮಾಣ ಕಡಿಮೆ ಇರುವುದರಿಂದ, ನಮ್ಮ ದೇಹದಲ್ಲಿ ಕೊಬ್ಬು ಶೇಖರಣೆಯಾಗುವುದನ್ನು ತಡೆಯುತ್ತವೆ.
  •  ಉಪ್ಪು ಮತ್ತು ಸಕ್ಕರೆ ಸೇವನೆ ಕಡಿಮೆ ಮಾಡುವುದು : ಕೊಡ್ತೀನಿ ನಿತ್ಯ ಆಹಾರ ಪದ್ಧತಿಯಲ್ಲಿ ಉಪ್ಪಿನ ಪ್ರಮಾಣ ಮತ್ತು ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದು.

ಮುಖ್ಯವಾಗಿ ನಾವು ನಮ್ಮ ಜೀವನ ಪದ್ಧತಿ ಮತ್ತು ಆಹಾರ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳುವುದರಿಂದ ಎಲ್ಲಾ ರೀತಿಯ ಕಾಯಿಲೆಗಳಿಂದ ದೂರ ಇರಬಹುದು.

Can  fatty liver be cured?. ಕೊಬ್ಬಿನ ಪಿತ್ತ ಜನಕಾಂಗ ಕಾಯಿದೆಯನ್ನು ಗುಣಪಡಿಸಬಹುದೇ?.

fatty liver

Fatty liver : ಕೊಬ್ಬಿನ ಪಿತ್ತ ಜನಕಾಂಗ ಕಾಯಿಲೆಯನ್ನು ಗುಣಪಡಿಸಬಹುದೇ ಎಂಬ ವಿಚಾರದ ಬಗ್ಗೆ ತಿಳಿಯೋಣ. ಸಂಪೂರ್ಣವಾಗಿ ಈ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿಲ್ಲ. ನಿಮ್ಮ ಆಹಾರ ಪದ್ಧತಿ ಮತ್ತು ಜೀವನ ಶೈಲಿ ಬದಲಾವಣೆಯಿಂದ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ತಡೆಯಬಹುದು.

ಕೆಲವು ಸಂದರ್ಭಗಳಲ್ಲಿ, ಲಿವರ್ ಗೆ ಹಾನಿ ಉಂಟಾಗುವುದು ನಿಲ್ಲುತ್ತದೆ. ಅಥವಾ ಕಡಿಮೆಯಾಗುತ್ತದೆ. ಆದರೆ ಶಾಶ್ವತವಾಗಿ ಕಾಯಿಲೆಯನ್ನು ತೆಗೆದುಹಾಕಲು ಸಾಧ್ಯವಿಲ್ಲ. ಯಾವುದೇ ಔಷಧವು ಲಭ್ಯವಿಲ್ಲ. ಜೀವನ ಶೈಲಿಯಲ್ಲಿ ಬದಲಾವಣೆ ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಉತ್ತಮ ಪರಿಹಾರವಾಗಿದೆ.

Fatty liver ಡೀಟೇಲ್ಸ್ 

What is the fastest way to cure fatty liver?. ಕೊಬ್ಬಿನ ಯಕೃತ ಬೇಗ ಕಡಿಮೆ ಮಾಡುವುದು ಹೇಗೆ?.

fatty liver

Fatty liver : ಕೊಬ್ಬಿನಯಕೃತ ಕಾಯಿಲೆಯನ್ನು ಬೇಗ ಕಡಿಮೆ ಮಾಡಿಕೊಳ್ಳುವ ವಿಧಾನವನ್ನು ನೋಡೋಣ.

  1.  ಆರೋಗ್ಯಕರವಾದ ಆಹಾರ ಪದ್ಧತಿ.
  2.  ತೂಕ ಕಡಿಮೆ ಮಾಡಿಕೊಳ್ಳುವುದು.
  3.  ಮಧ್ಯಪಾನ ಧೂಮಪಾನ ತ್ಯಜಿಸುವುದು.
  4.  ಅತಿ ಹೆಚ್ಚಿಗೆ ಕೊಬ್ಬಿನ ಆಹಾರವನ್ನು ಕಡಿಮೆ ಮಾಡುವುದು.
  5.  ಉಪ್ಪು ಮತ್ತು ಸಕ್ಕರೆಯನ್ನು ಕಡಿಮೆ ಮಾಡುವುದು.
  6. ಯಾಕೃತಿಗೆ ತೊಂದರೆ ನೀಡುವ ಔಷಧಗಳನ್ನು ಕಡಿಮೆ ಮಾಡುವುದು. ಅಂದರೆ ಕಡಿಮೆ ಸೇವಿಸುವುದು.
  7.  ಪ್ರತಿನಿತ್ಯ ಹೆಚ್ಚಿಗೆ ಹಣ್ಣು ತರಕಾರಿ ಸೇವಿಸುವುದು.

ಯಾವ ಕಾಯಿಲೆಯನ್ನೇ ಆಗಲಿ ಸುಲಭವಾಗಿ ಕಡಿಮೆ ಮಾಡಿಕೊಳ್ಳಲು ಮುಖ್ಯ ವ್ಯವಸ್ಥೆ ಎಂದರೆ, ನಮ್ಮ ದೈನಂದಿನ ಜೀವನ ಶೈಲಿ ಮತ್ತು ಆಹಾರ ಪದ್ಧತಿಯನ್ನು  ಸರಿಯಾದ ಕ್ರಮದಲ್ಲಿ ಮಾಡುವುದು. ಜೀವನಶೈಲಿ ಮತ್ತು ಆಹಾರ ಪದ್ಧತಿಯು ನಮ್ಮ ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿದೆ.

Can lemon remove fatty liver?. ನಿಂಬೆಯ ಸೇವನೆಯಿಂದ ಕೊಬ್ಬಿನ ಅಂಶ ಕಡಿಮೆ ಮಾಡುತ್ತದೆಯೇ?.

Fatty liver : ಪ್ರತಿನಿತ್ಯ ಲಿಂಬೆಯ ಸೇವನೆಯಿಂದ ಕೊಬ್ಬಿನ ಅಂಶವನ್ನು ಕಡಿಮೆ ಮಾಡಿಕೊಳ್ಳಬಹುದೇ ಎಂಬುದನ್ನು ನೋಡೋಣ. ಹಿಂದೆಯೂ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರ ಸೇವನೆಯಿಂದ ದೇಹವು ಆಕ್ಟಿವ್ ಆಗಿರಲು ಸಹಾಯ ಮಾಡುತ್ತದೆ.

ನಿಂಬೆ ಹಣ್ಣಿನಲ್ಲಿ ನರೇಂಜಿನಿನ್ ಎಂಬ ಸಂಯುಕ್ತ ಅಂಶ ಇರುವುದರಿಂದ ದೇಹದ ಉರಿಯುತವನ್ನು ಕಡಿಮೆ ಮಾಡುತ್ತದೆ. ಕೊಬ್ಬಿನ ಪಿತ್ತ ಜನಕಾಂಗದ ಕಾಯಿಲೆ ಇರುವವರಲ್ಲಿ ಯಕೃತಿನ ಉರಿಯುತವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಲಿಂಬೆಯ ಜ್ಯೂಸ್ ಕುಡಿಯುವುದರಿಂದ ಕೊಬ್ಬಿನ ಯಾಕೃತ ಅನ್ನು ಸುಧಾರಣೆ ಮಾಡಲು ಕಾರಣವಾಗುತ್ತದೆ.

What food is good for liver?. ಯಾಕೃತಿಗೆ ಯಾವ ಆಹಾರ ಪದ್ಧತಿ ಯೋಗ್ಯ.

Fatty liver : ಆಹಾರ  ಪದ್ಧತಿಯಿಂದ ನಮ್ಮ ದೇಹದ ಎಲ್ಲಾ ಅಂಗಗಳನ್ನು ಸೂಕ್ತವಾಗಿ ಮತ್ತು ಪೌಷ್ಟಿಕಾಯುಕ್ತವಾಗಿ ಇಟ್ಟುಕೊಳ್ಳಬಹುದು. ಆರೋಗ್ಯಕರವಾಗಿ ಇರಲು ಸಹ ಸಹಾಯ ಮಾಡುತ್ತದೆ. ಮುಖ್ಯವಾಗಿ ನಮ್ಮ ದೈನಂದಿನ ಆಹಾರ ಪದ್ಧತಿಯು ಸರಿಯಾದ ಸಮತೋಲನ ಪದ್ದತಿಯಲ್ಲಿ ಇರಬೇಕು.

  •  ಮುಖ್ಯವಾಗಿ ಪ್ರೊಟೀನ್ ಯುಕ್ತ ಆಹಾರಗಳನ್ನು ಸೇವನೆ ಮಾಡುವುದು ಒಳ್ಳೆಯದು..
  •  ಕೋಳಿ ಮತ್ತು ಮೀನು ಸೇವನೆ ಮಾಡುವುದು ಒಳ್ಳೆಯದು.
  •  ಹೆಚ್ಚಾಗಿ ಹಣ್ಣು ತರಕಾರಿ ಮತ್ತು ಸೊಪ್ಪುಗಳ ಸೇವನೆ ಮಾಡುವುದು.
  •  ಮೊಳಕೆಯುಕ್ತ ಕಾಳುಗಳ ಸೇವನೆ ಮಾಡುವುದು.
  •  ಅಡಿಗೆ ಮಾಡುವುದರಲ್ಲಿ ಆಲಿವ್ ಎಣ್ಣೆಯನ್ನು ಬಳಸುವುದು.
  •  ಚಹಾ ಮತ್ತು ಕಾಫಿ ಸೇವನೆ ಮಾಡುವುದು.
  •  ಮೊಟ್ಟೆಗಳ ಸೇವನೆ.

ಹೀಗೆ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ, ದೇಹದಲ್ಲಿ ಶೇಖರಣೆಯಾಗುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡಬಹುದು. ಇದರಿಂದ ದೇಹ ಆರೋಗ್ಯಕರವಾಗಿ ಇರುತ್ತದೆ. ಯಾವುದೇ ಕಾಯಿಲೆಗಳು ಬರದಂತೆ ತಡೆಯುತ್ತದೆ.

FAQs ಪ್ರಶ್ನೆಗಳು?.

1. Can I fully recover from fatty liver?.ನಾನು ಕೊಬ್ಬಿನ ಯಕೃತಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದೇ?.

ಕೊಬ್ಬಿನ ಯಕೃತಿನಿಂದ ಸಂಪೂರ್ಣವಾಗಿ ಗುಣಮಕರಾಗಲು ಯಾವುದೇ ಔಷದಗಳು ಲಭ್ಯವಿಲ್ಲ. ಆದರೆ ನಮ್ಮ ಪ್ರತಿನಿತ್ಯದ ಆಹಾರ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳುವುದರಿಂದ ಮತ್ತು ಜೀವನ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ಚೇತರಿಸಿಕೊಳ್ಳಬಹುದು.

2. What is  end stage of fatty liver? ಕೊಬ್ಬಿನ ಯಕೃತಿನ ಅಂತಿಮ ಅಂತ ಯಾವುದು?.

ಕೊಬ್ಬಿನ  ಯಕೃತಿನ ಅಂತಿಮ ಅಂತ ಎಂದರೆ ಅತಿ ತೀವ್ರವಾಗಿ, ಸಿರೋಸಿಸ್ ಆಗಿ ಬೆಳೆಯುವುದು. ಇದು ಸಂಪೂರ್ಣವಾಗಿ ಶಾಶ್ವತ ಯಾಕೃತಿನ ಹಾನಿಗೆ ಕಾರಣವಾಗುತ್ತದೆ.

3. How can I recover my fatty liver at home?. ಮನೆಯಲ್ಲಿ ಕೊಬ್ಬಿನ ಪಿತ್ತ ಜನಕಾಂಗವನ್ನು ಪುನಶ್ಚೇತನ ಮಾಡಿಕೊಳ್ಳಬಹುದೇ?.

ಹೌದು, ನಿಮ್ಮ ಪ್ರತಿನಿತ್ಯದ ಆಹಾರ ಪದ್ಧತಿ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ನಿಮ್ಮ ಕೊಬ್ಬಿನ ಪಿತ್ತ ಜನಕಾಂಗವನ್ನು ಕಾಪಾಡಿಕೊಳ್ಳಬಹುದು.

 

 

Leave a Reply

Your email address will not be published. Required fields are marked *