Tharak7star

Gobi Manchuri And Cotton Candy Ban : ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ BAN.2024.

Gobi Manchuri And Cotton Candy Ban

Gobi Manchuri And Cotton Candy Ban: ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯನ್ನು ಕರ್ನಾಟಕ ರಾಜ್ಯದ ಎಲ್ಲಾ ಕಡೆ ಮಾರಾಟ ಮಾಡುವುದನ್ನು ಬ್ಯಾನ್ ಮಾಡಲಾಗಿದೆ. ಇದಕ್ಕೆ ಮುಖ್ಯ ಕಾರಣ ಅಪಾಯಕಾರಿ ಕೃತಕ ಬಣ್ಣಗಳ ಬಳಕೆ. ಈ ಕೃತಕ ಬಣ್ಣಗಳು ಕ್ಯಾನ್ಸರ್ ಪರಿಣಾಮ ಬಿರುವುದರಿಂದ ಇದನ್ನು ಮಾರಾಟ ಮಾಡುವುದನ್ನು ರಾಜ್ಯದ ಎಲ್ಲಾ ಕಡೆಗಳಲ್ಲಿ ನಿಷೇಧ ಮಾಡಲಾಗಿದೆ.

ಗುಲಾಬಿ ಬಣ್ಣ ಆಕರ್ಷಣೆ ಮಾಡುವ ಗುಣ ಹೊಂದಿರುವುದರಿಂದ ಈ ಬಣ್ಣವನ್ನು ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿ ತಯಾರಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ. ಈ ಬಣ್ಣಗಳಲ್ಲಿ ಕೆಮಿಕಲ್ ಅತೀ ಹೆಚ್ಚು ಇರುವುದರಿಂದ ಇದನ್ನು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಕೆ ಮಾಡಬಾರದು. ಇದರಲ್ಲಿ ರೋಡೋ ಮೈನ್ ಬಿಯಾನ್ ಮತ್ತು ಟಾಟಾರ್ಜಿನ್ ಕೆಮಿಕಲ್ ಇರುವುದರಿಂದ ಇದು ಮಾನವನ ದೇಹಕ್ಕೆ ಮಾರಕವಾಗಿದೆ. ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಇರುವುದರಿಂದ ಇದನ್ನು ಬಳಸಬಾರದು.

ಈ ಲೇಖನದಲ್ಲಿ ನಾವು ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿ ಯಾಕೆ ಬ್ಯಾನ್ ಮಾಡಲಾಗಿದೆ, ಪ್ರಮುಖ ಕಾರಣ ಏನು, ಮಾನವನ ದೇಹದ ಮೇಲೆ ಯಾವ ಪರಿಣಾಮ ಬಿರುತ್ತದೆ, ಯಾಕೆ ಬ್ಯಾನ್ ಮಾಡಲಾಗಿದೆ ಎಂಬ ಎಲ್ಲಾ ಅಂಶಗಳನ್ನು ತಿಳಿಯೋಣ.

Gobi Manchuri And Cotton Candy Ban :ನಿಷೇಧ ಯಾಕೆ .

Gobi Manchuri And Cotton Candy ತಯಾರಿಕೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಅಪಾಯಕಾರಿ ಕೃತಕ ಬಣ್ಣ ಬಳಕೆಯಾಗಿರುವುದು ಆಹಾರ ತಪಾಸಣೆ ಮಾಡುವ ಸಂದರ್ಭದಲ್ಲಿ ಕಂಡು ಬಂದಿದೆ, ಹಾಗಾಗಿ ರಾಜ್ಯ ಸರ್ಕಾರ ಇವುಗಳನ್ನು ಮಾರಾಟ ಮಾಡುವುದನ್ನು ನಿಷೇಧ ಮಾಡಿ ಆದೇಶ ಹೊರಡಿಸಿದೆ.

ಒಂದು ವೇಳೆ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆಯಾಗಿರುವುದು ಆಹಾರ ಸಂರಕ್ಷಣೆ ಕಾಯ್ದೆ ಅಡಿ ತಪಾಸಣೆ ಮಾಡಿದ ಸಂದರ್ಭದಲ್ಲಿ ಕಂಡು ಬಂದಿದೆ. ಈ ಸರ್ವೇಯಲ್ಲಿ ಹಲವು ಕಡೆಯಿಂದ ಇವುಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿತ್ತು.ಹೆಚ್ಚು ಸ್ಯಾಂಪಲ್ ಗಳು ಸಹ ಅಪಾಯಕಾರಿ ಬಣ್ಣ ಬಳಕೆಯಾಗಿರುವುದನ್ನು ದೃಢ ಪಡಿಸಿದೆ.

ಈ ಕೃತಕ ಬಣ್ಣದಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ. ಇದನ್ನು ತಿನ್ನುವುದು ಸಹ ಅಪಾಯಕಾರಿ. ಹಾಗಾಗಿ ಸರ್ಕಾರ ಇದನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದೆ.

ಹೆಚ್ಚಿನ ಮಾಹಿತಿ.

Gobi Manchuri And Cotton Candy Ban :ಮಾರಾಟ ಮಾಡಿದರೆ ದಂಡ ಫಿಕ್ಸ್.

Gobi Manchuri And Cotton Candy ಯನ್ನು ಬ್ಯಾನ್ ಮಾಡಲಾಗಿದೆ. ಆದರೂ ಯಾರಾದರೂ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ತಯಾರಿಸಿ ಮಾರಾಟ ಮಾಡುವುದು ಕಂಡು ಬಂದರೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುವುದು.

ಆಹಾರ ಸುರಕ್ಷತೆ ಮತ್ತು ಗುಣ ಮಟ್ಟ ಕಾಯ್ದೆ 2006 ರ ಅನ್ವಯ ಕಾನೂನು ಕ್ರಮ ಕೈಗೊಳ್ಳುವುದು ಪಕ್ಕಾ. ಈ ನಿಯಮದ 59 ರ ಅಡಿ 7 ವರ್ಷ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ಮತ್ತು ಹತ್ತು ಲಕ್ಷದ ವರೆಗೆ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.

ಈ ಬಗ್ಗೆ ಸರ್ಕಾರ 12/02/2024 ರಲ್ಲಿ ಆದೇಶ ಹೊರಡಿಸಿದ್ದು, ಮಾರಾಟ ಮಾಡುವುದನ್ನು ನಿಷೇಡಿಸಲಾಗಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ ಬಗ್ಗೆ ತಿಳಿಯಲು ಲಿಂಕ್ ಕ್ಲಿಕ್ ಮಾಡಿ

Gobi Manchuri And Cotton Candy Ban :ಬೀರುವ ಪರಿಣಾಮಗಳು.

Gobi Manchuri And Cotton Candy ತಿನ್ನುವುದರಿಂದ ಮಾನವನ ದೇಹದ ಮೇಲೆ ಅನೇಕ ರೀತಿಯ ಕೆಟ್ಟ ಪರಿಣಾಮ ಮತ್ತು ಅರೋಗ್ಯ ಸಮಸ್ಯೆ ಉಂಟಾಗುತ್ತದೆ. ಇವುಗಳ ತಯಾರಿಕೆಯಲ್ಲಿ ಗುಲಾಬಿ ಬಣ್ಣ ಬಳಕೆ ಮಾಡಿದ್ದು, ಇದು ಮಾನವನ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುತ್ತದೆ ಎಂಬ ಅಂಶ ಪತ್ತೆಯಾಗಿದೆ.

ಕೃತಕ ಬಣ್ಣ ಮಾನವನ ದೇಹದ ಮೇಲೆ ಅರೋಗ್ಯ ಸಮಸ್ಯೆ ಉಂಟುಮಾಡುತ್ತದೆ.ಕೃತಕ ಬಣ್ಣ ದೇಹದಲ್ಲಿ ತೀವ್ರ ಪ್ರಮಾಣದ ಪರಿಣಾಮ ಬಿರುತ್ತದೆ. ಆಹಾರ ಕಾಯ್ದೆ ನಿಯಮಗಳ ಪ್ರಕಾರ, ಪ್ರಮಾಣಕ್ಕಿಂತ ಹೆಚ್ಚಿನ ಕೃತಕ ಬಣ್ಣ ಬಳಸಬಾರದು.ಇದು ಅಪಾಯಕಾರಿ.

ಗುಲಾಬಿ ಬಣ್ಣ ಆಕರ್ಷಣೆ ಮಾಡುವ ಗುಣ ಹೊಂದಿರುವುದರಿಂದ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದರು ಈ ಬಣ್ಣ ಅಡ್ಡ ಪರಿಣಾಮ ಬೀರಿತ್ತದೆ.ಇದು ಮಾನವ ದೇಹಕ್ಕೆ ಅಪಾಯಕಾರಿ ಆಗಿದೆ.ಇದು ಕ್ಯಾನ್ಸರ್ ಮತ್ತು ಅನೇಕ ರೀತಿಯ ಕಾಯಿಲೆಗಳನ್ನು ತರಬಹುದು ಎಂಬ ಅಂಶ ಬೆಳಕಿಗೆ ಬಂದಿದೆ.

ಆಹಾರ ಪದಾರ್ಥ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಸಬಾರದು, ಬೇರೆ ಯಾವುದೇ ಆಹಾರ ಪದಾರ್ಥದಲ್ಲಿ ಇದು ಕಂಡು ಬಂದರೆ ಅವುಗಳ ಮೇಲು ಸಹ ಕ್ರಮ ಕೈಗೊಳ್ಳುವುದು ಗ್ಯಾರಂಟಿ ಎಂದು ಸರ್ಕಾರ ತಿಳಿಸಿದೆ.

Leave a Reply

Your email address will not be published. Required fields are marked *