CBSE Requirments 2024. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (Central ಬೋರ್ಡ್ ಒಫ್ secoundery Education ) ಘಟಕದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳ ಭರ್ತಿಗೆ ಕರೆಯಲಾಗಿದೆ. CBSE (ಸಿ ಬಿ ಎಸ್ ಇ ) ಒಂದು ಶೈಕ್ಷಣಿಕ ಸಂಸ್ಥೆಯಾಗಿದ್ದು, ದೃಢವಾದ ಸಮಗ್ರ ಶಿಕ್ಷಣವನ್ನು ಕಲ್ಪಿಸುತ್ತದೆ. ಬೌದ್ಧಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚೈತನ್ಯವನ್ನು ಉತ್ತಮ ಪಡಿಸಲು ಗುಣಮಟ್ಟದ ಶಿಕ್ಷಣವನ್ನು ನೀಡುವುದು ಇದರ ಉದ್ದೇಶವಾಗಿದೆ.
ಈ ಲೇಖನದಲ್ಲಿ ನಾವು ಸೆಂಟ್ರಲ್ ಬೋರ್ಡ್ ಆಫ್ ಎಜುಕೇಶನ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?. ಎಲ್ಲಿ ಅರ್ಜಿ ಸಲ್ಲಿಸಬೇಕು, ಅರ್ಹತೆ, ವಯೋಮಿತಿ, ಪ್ರಮುಖ ದಿನಾಂಕಗಳು ಹಾಗೂ CBSE ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳೋಣ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿ ಬಿ ಎಸ್ ಸಿ ) ಕಲಿಕೆಗೆ ಹೆಚ್ಚಿನ ಮಹತ್ವ ನೀಡುತ್ತದೆ. ಯುವಕರಲ್ಲಿ ಚೈತನ್ಯವನ್ನು ತುಂಬುತ್ತದೆ. ಅಪಾರ ಜ್ಞಾನವನ್ನು ನೀಡುತ್ತದೆ.ಸಮಾಜದಲ್ಲಿ ಉತ್ತಮ ನಾಯಕರಾಗಿ ಹೊರಹೋಮ್ಮಲು ಸಹಾಯ ಮಾಡುತ್ತದೆ.ಕಲಿಯುವವರ ಸಮಗ್ರ ಅಭಿರುದ್ಧಿಗೆ ಶ್ರಮಿಸುತ್ತದೆ. ಉತ್ತಮ ರೀತಿಯ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಒಟ್ಟು 118 ಅಸಿಸ್ಟೆಂಟ್ ಸೆಕ್ರೆಟರಿ ಮತ್ತು ಜೂನಿಯರ್ ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Table of Contents
ToggleCBSE Requirments 2024 ಅರ್ಜಿ ಸಲ್ಲಿಸುವ ವಿಧಾನ.
CBSE Requirments 2024 ಒಟ್ಟು 118 ಅಸಿಸ್ಟೆಂಟ್ ಸೆಕ್ರೆಟರಿ ಮತ್ತು ಜೂನಿಯರ್ ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ನಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶವಾಗಿದೆ.
ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ಸೈಟ್ https://www.cbse.gov.in ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ವೆಬ್ಸೈಟ್ ನಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡು, ಸರಿಯಾದ ದಾಖಲೆಗಳನ್ನು ಇಟ್ಟುಕೊಂಡು ಆನ್ಲೈನ್ ಸೆಂಟರ್ ಗೆ ಹೋಗಿ ಅರ್ಜಿಗಳನ್ನು ಸಲ್ಲಿಸಬೇಕು.
CBSE Requirments 2024 ಹುದ್ದೆಗಳ ವಿವರ.
CBSE Requirments 2024 ರ ಹುದ್ದೆಗಳ ವಿವರ ಹೀಗಿದೆ. ಒಟ್ಟು 118 ಹುದ್ದೆಗಳಿವೆ.
ಸಂಸ್ಥೆಯ ಹೆಸರು : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE).
ಉದ್ಯೋಗ ಸ್ಥಳ : ಭಾರತ.
ಒಟ್ಟು ಹುದ್ದೆಗಳು : 118.
ಅಸಿಸ್ಟೆಂಟ್ ಸೆಕ್ರೆಟರಿ ಹುದ್ದೆಗಳು : 64.
ಅಕೌಂಟ್ ಆಫೀಸರ್ಸ್ ಹುದ್ದೆಗಳು : 03
ಜೂನಿಯರ್ ಇಂಜಿನಿಯರ್ : 17.
ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್ಸ್ : 07.
ಅಕೌಂಟೆಂಟ್ : 07.
ಜೂನಿಯರ್ ಅಕೌಂಟೆಂಟ್ :20.
ಹೀಗೆ ಒಟ್ಟು 118 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
CBSE Requirments 2024 ಪ್ರಮುಖ ದಿನಾಂಕಗಳು.
CBSE Requirments 2024 ರಲ್ಲಿ ಅರ್ಜಿಗಳನ್ನು ಅಹ್ವಾನ ಮಾಡಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ದಿನಾಂಕಗಳಿಂದ ಅರ್ಜಿಗಳನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 12/03/2024.
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 11/04/2024.
ಅಭ್ಯರ್ಥಿಗಳು ಕೊನೆಯ ದಿನಾಂಕದ ವರೆಗೆ ಕಾಯದೆ ಮುಂಚಿತವಾಗಿ ಅಧಿಕೃತ ವೆಬ್ಸೈಟ್ https: //www.cbse.gov.in ಮೂಲಕ ಅರ್ಜಿಗಳನ್ನು ಸಲ್ಲಿಸಿ. ಅರ್ಜಿ ಸಲ್ಲಿಸುವ ಮೊದಲು ಹುದ್ದೆಗಳ ಬಗ್ಗೆ ನೀಡಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿ.
CBSE ಯ ಪ್ರಮುಖ ಉದ್ದೇಶಗಳು.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ CBSE ಯ ಪ್ರಮುಖ ಉದ್ದೇಶ ಏನೆಂದರೆ ಉತ್ತಮ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡುವುದು. ಎಲ್ಲಾ ಮಕ್ಕಳಿಗೆ ಉತ್ತಡ ಮುಕ್ತ, ಸಮಗ್ರ ಶಿಕ್ಷಣವನ್ನು ಒದಗಿಸಲು ಶೈಕ್ಷಣಿಕ ಚಟುವಟಿಕೆಗಳ ಸೂಕ್ತ ವಿಧಾನಗಳನ್ನು ವ್ಯಾಖ್ಯಾನಿಸುವುದು.
ಶೈಕ್ಷಣಿಕ ಚಟುವಟಿಕೆಗಳ ಗುಣಮಟ್ಟವನ್ನು ವಿಶ್ಲೇಷಣೆ ಮಾಡುವುದು ಮತ್ತು ಮೇಲ್ವಿಚಾರಣೆ ಮಾಡುವುದು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮದ್ಯ ಸ್ನೇಹಿ ಮನೋಭಾವನೆ ಬೆಳೆಸಿ ಶಾಲೆಯ ಪ್ರಗತಿ ಗೆ ಪ್ರೊಸ್ತಾಹಿಸುವುದು.
CBSE ಬಗ್ಗೆ ಕೆಲವು FAQs ಪ್ರಶ್ನೆಗಳು.
CBSE ಬಗ್ಗೆ ಕೇಳಲಾಗಿರುವ ಕೆಲವು ಪ್ರಶ್ನೆಗಳು ಹೀಗಿವೆ.
1.CBSE ತಪಾಸಣೆ ಎಷ್ಟು ಕಟ್ಟುನಿಟ್ಟಾಗಿದೆ?.
CBSE ಬೋರ್ಡ್ ಗಳ ಪರಿಶೀಲನೆಯು ತುಂಬಾ ಮೃಧುವಾಗಿರುತ್ತದೆ. ವಿಶ್ರಾಂತಿ ಮತ್ತು ನಿಮ್ಮ ರಜಾ ದಿನಗಳನ್ನು ಆನಂದಿಸಿ.ನಿಮ್ಮ ಆರೋಗ್ಯದ ಮೇಲೆ ಕಷ್ಟ ಪಟ್ಟು ಕೆಲಸ ಮಾಡಲು ಪ್ರಯತ್ನಿಸಿ.ನೀವು ಮುಂದೆ ಆಯ್ಕೆ ಮಾಡುವ ಕ್ಷೇತ್ರಕ್ಕಾಗಿ ಜ್ಞಾನವನ್ನು ಸಂಪಾದಿಸಿ.
2.CBSE ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡುತ್ತದೆಯೇ?.
CBSE ಮಾರ್ಗಸೂಚಿಗಳ ಪ್ರಕಾರ ಪರೀಕ್ಷಾರ್ಥಿಯು ಬೋರ್ಡ್ ಪರೀಕ್ಷೆಯಲ್ಲಿ ಬಡ್ತಿ ಪಡೆಯಲು 33% ಪ್ರತಿಯೊಂದು ವಿಷಯಗಳಲ್ಲಿ ಪಡೆಯಬೇಕು. ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದಲ್ಲಿ 33 % ಅಂಕ ಪಡೆಯುವುದು ಕಡ್ಡಾಯವಾಗಿದೆ.
ಒಟ್ಟಾರೆಯಾಗಿ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಒಂದು ಗುಣಮಟ್ಟದ ಶಿಕ್ಷಣ ನೀಡಲು ಸಹಕರಿಸುವ ಒಂದು ಘಟಕವಾಗಿ ಕೆಲಸ ನಿರ್ವಹಿಸುತ್ತದೆ.