CBSE Requirments 2024. ಸಿ.ಬಿ.ಎಸ್.ಇ ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.FREE 2024
CBSE Requirments 2024. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (Central ಬೋರ್ಡ್ ಒಫ್ secoundery Education ) ಘಟಕದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳ ಭರ್ತಿಗೆ ಕರೆಯಲಾಗಿದೆ. CBSE (ಸಿ ಬಿ ಎಸ್ ಇ ) ಒಂದು ಶೈಕ್ಷಣಿಕ ಸಂಸ್ಥೆಯಾಗಿದ್ದು, ದೃಢವಾದ ಸಮಗ್ರ ಶಿಕ್ಷಣವನ್ನು ಕಲ್ಪಿಸುತ್ತದೆ. ಬೌದ್ಧಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚೈತನ್ಯವನ್ನು ಉತ್ತಮ ಪಡಿಸಲು ಗುಣಮಟ್ಟದ ಶಿಕ್ಷಣವನ್ನು ನೀಡುವುದು ಇದರ ಉದ್ದೇಶವಾಗಿದೆ. ಈ ಲೇಖನದಲ್ಲಿ ನಾವು ಸೆಂಟ್ರಲ್ ಬೋರ್ಡ್ ಆಫ್ ಎಜುಕೇಶನ್ ನಲ್ಲಿ ಖಾಲಿ…