Tharak7star

Besil Seeds

Besil Seeds Health Benefits : ಕಾಮ ಕಸ್ತೂರಿ ಬೀಜ ಬೇಸಿಗೆಯಲ್ಲಿ (Summer ) ದೇಹಕ್ಕೆ ತಂಪು ನೀಡುತ್ತದೆ.

Besil Seeds Health Benefits : ಕಾಮ ಕಸ್ತೂರಿ ಬೀಜ ಬೇಸಿಗೆಯಲ್ಲಿ (Summer ) ದೇಹಕ್ಕೆ ತಂಪು ನೀಡುತ್ತದೆ. ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ದೇಹವನ್ನು ತಂಪಾಗಿ ಇಡುತ್ತದೆ. ಇದನ್ನು ಹಲವು ಹೆಸರುಗಳಿಂದ ಕರೆಯುತ್ತಾರೆ. ಕಾಮ ಕಸ್ತೂರಿ ಬೀಜಕ್ಕೆ ಇರುವ ಹಲವು ಹೆಸರುಗಳೆಂದರೆ ಸಬ್ಜಾ ಬೀಜ, ತುಳಸಿ ಬೀಜ. Besil seeds.ಇದನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಯಾಕೆ ತಂಪು ನೀಡುತ್ತದೆ. ಮಲಬದ್ಧತೆ ನಿವಾರಣೆ ಮಾಡುತ್ತದೆ….

Read More
ಮಣ್ಣಿನ ಮಡಿಕೆ

Summer Health Tips : ಬೇಸಿಗೆಯಲ್ಲಿ ಮಣ್ಣಿನ ಮಡಿಕೆ ನೀರು ಕುಡಿಯಿರಿ.

ಮಣ್ಣಿನ ಮಡಿಕೆ ನೀರು ಬೇಸಿಗೆಯಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಲೇಖನದಲ್ಲಿ ನಾವು ಈ ಮಡಿಕೆ ನೀರಿನ ಪ್ರಯೋಜನಗಳನ್ನು ತಿಳಿಯೋಣ. ಈಗಿನ ತಾಪಮಾನಕ್ಕೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ, ದೇಹವನ್ನು ತಂಪಾಗಿಡುವುದು ತುಂಬಾ ಮುಖ್ಯ. ಬೇಸಿಗೆಯಲ್ಲಿ ಆರೋಗ್ಯದ ಹಿತ ದೃಷ್ಟಿಯಿಂದ ನಾವು ಈ ಮಡಿಕೆಯಲ್ಲಿ ಇಟ್ಟಂತಹ ನೀರನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.  ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ದೇಹವನ್ನು ತಂಪಾದ ರೀತಿಯಲ್ಲಿ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ಇಲ್ಲದೆ ಹೋದರೆ ಆರೋಗ್ಯದ ಮೇಲೆ…

Read More