Tharak7star

fatty liver

How can I reduce my fatty liver?.

How can I reduce my fatty liver?. ಕೊಬ್ಬಿನ ಯಕೃತ ಅನ್ನು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ  ನೋಡೋಣ. ಕೊಬ್ಬಿನ ಪಿತ್ತ ಜನಕಾಂಗದ ಕಾಯಿಲೆಯೂ ಯಕೃತಿನ ಜೀವಕೋಶಗಳಲ್ಲಿ ಅಸಹಜ ಕೊಬ್ಬಿನ ಪ್ರಮಾಣ ಶೇಖರಣೆ ಗೊಳ್ಳುವುದನ್ನು fatty ಲಿವರ್ ಎಂದು ಕರೆಯುತ್ತಾರೆ. ಯಕೃತಿನ ಜೀವಕೋಶಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಶೇಖರಣೆಯಾಗುವುದು. ಇದು ಶೇಖರಣೆಯಾಗಲು ಮುಖ್ಯ ಕಾರಣವೆಂದರೆ ಮದ್ಯಪಾನ ಮಾಡುವುದು, ಧೂಮಪಾನ ಮತ್ತು ಕೊಬ್ಬಿನ ಆಹಾರಗಳನ್ನು ಅತಿಯಾಗಿ ಸೇವನೆ ಮಾಡುವುದನ್ನು ಕಡಿಮೆ ಮಾಡುವುದರಿಂದ…

Read More
Breast cancer

Breast cancer : ಸ್ತನ ಕ್ಯಾನ್ಸರ್ ಇಂದ ಸಾವು ಎಚ್ಚರ.

Breast cancer : ಸ್ತನ ಕ್ಯಾನ್ಸರ್ ಇಂದ ಸಾವು ಎಚ್ಚರ. ಲ್ಯಾನ್ಸೆಟ್ ಆಯೋಗದ ವರದಿಯ ಪ್ರಕಾರ 2046 ಹೊತ್ತಿಗೆ 10 ಲಕ್ಷ ಸಾವು ಸಂಭವಿಸಬಹುದು ಎಂದು ತಿಳಿಸಿದೆ. ಸ್ತನ ಕ್ಯಾನ್ಸರ್ ಒಂದು ಮಾರಕ ರೋಗವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ.2020 ರ ಅಂತ್ಯದಲ್ಲಿ 7.8  ಮಿಲಿಯನ್ ರಷ್ಟು ಮಹಿಳೆಯರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮತ್ತು ಇದೇ ವರ್ಷ 6,85,000 ಮಹಿಳೆಯರು ಈ ಕಾಯಿಲೆಯಿಂದ ಸಾವನಪ್ಪಿದ್ದಾರೆ ಎಂದು ಆಯೋಗವು ವರದಿ ಮಾಡಿದೆ. 2040ರ ಹೊತ್ತಿಗೆ ಈ…

Read More
Health tips

Health tips : ಪ್ಯಾರಾಸಿಟಮಾಲ್ ಮಾತ್ರೆ ಹೃದಯಕ್ಕೆ ಹಾನಿ

Health tips : ಪ್ಯಾರಾಸಿಟಮಾಲ್ ಮಾತ್ರೆ ಹೃದಯಕ್ಕೆ ಹಾನಿ. ಈ ಲೇಖನದಲ್ಲಿ ನಾವು ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ನೋಡೋಣ. ಮಾನವನು ಆರೋಗ್ಯ ಸಮಸ್ಯೆಗಳು ಉಂಟಾದ ಸಂದರ್ಭದಲ್ಲಿ ಮೊದಲನೆಯದಾಗಿ ಪ್ಯಾರಾಸಿಟಮಾಲ್ ಮಾತ್ರೆಯ ಮೊರೆ ಹೋಗುವುದು ಸಹಜವಾಗಿದೆ. ಸುಲಭವಾಗಿ ಮತ್ತು ಅತಿ ಕಡಿಮೆ ಬೆಲೆಯಲ್ಲಿ ಈ ಮಾತ್ರೆಯೂ ಸಿಗುತ್ತದೆ ಆದ್ದರಿಂದ ಜನರು ಯಾವುದೇ ನೋವು ಸಂಬಂಧಿತ ಆರೋಗ್ಯ ವ್ಯತ್ಯಾಸಗಳು ಉಂಟಾದ ಸಂದರ್ಭದಲ್ಲಿ ಪ್ಯಾರಾಸಿಟಮಾಲ್ ಮಾತ್ರೆಯನ್ನು ಸಹಜವಾಗಿ ತೆಗೆದುಕೊಳ್ಳುತ್ತಾರೆ. ಇದರಿಂದ ನೋವು ನಿವಾರಣೆಗೊಳ್ಳುತ್ತದೆ. ಆದರೆ ಈ ಮಾತ್ರೆಯನ್ನು ಅತಿಯಾಗಿ…

Read More
Importance of Ragi ( millet)

Importance of Ragi ( millet) : ರಾಗಿಯ ಮಹತ್ವ.

Importance of Ragi ( millet) : ರಾಗಿಯ ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ  ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಬೇಸಿಗೆಯ ಬಿಸಿಲಿನ ತಾಪಮಾನಕ್ಕೆ ರಾಗಿಯ ಪದಾರ್ಥಗಳ ಸೇವನೆಯೂ ತುಂಬಾನೇ ಒಳ್ಳೆಯದು. ದೇಹಕ್ಕೆ ತಂಪು ನೀಡುವ ಜೊತೆಗೆ ಅನೇಕ ಪೌಷ್ಟಿಕ ಅಂಶಗಳನ್ನು ನೀಡುತ್ತದೆ. ಒಂದು ಜನಪ್ರಿಯ ಆಹಾರ ಧಾನ್ಯ. ರಾಗಿಯಿಂದ ಹಲವು ರೀತಿಯ ಪದಾರ್ಥಗಳನ್ನು ತಯಾರಿಸಬಹುದು. ರಾಗಿಯೂ ಅತ್ಯಂತ ಪೌಷ್ಟಿಕಾಂಶ ಇರುವಂತ ಆಹಾರ ಪದಾರ್ಥವಾಗಿದೆ. ರಾಗಿಯೂ ಉಷ್ಣವಲಯದ ಆಹಾರ ಬೆಳೆಗಳಲ್ಲಿ ಒಂದಾಗಿದೆ. ರಾಕಿ ಬೆಳೆಯನ್ನು ಬೆಳೆಯಲು…

Read More
Butter milk

Butter milk Health Benefits

Butter milk Health Benefits : ಮಜ್ಜಿಗೆ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು ಯಾವುವು  ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. Summer tips : ಬೇಸಿಗೆ ಕಾಲದಲ್ಲಿ ಮಜ್ಜಿಗೆ ಕುಡಿಯುವುದರಿಂದ ಆರೋಗ್ಯವು ತಂಪಾಗಿ ಇರುವುದಲ್ಲದೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ದಿನೇ ದಿನೇ ಬಿಸಿಲು  ಅತಿ ಹೆಚ್ಚು ಆಗುತ್ತಿರುವುದರಿಂದ ದೇಹವನ್ನು ತಂಪಾಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಬಿಸಿಲಿನ ಬೇಟೆಯನ್ನು ತಡೆಯಲು ಜನರು ತಂಪು ಪಾನೀಯಗಳ ಮೊರೆ ಹೋಗುವುದು ಸಹಜವಾಗಿದೆ. ಆದರೆ ತಪ್ಪು ಪಾನಿಯಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಆದರೂ…

Read More
tender coconut water

tender coconut water : ಎಳನೀರು ಅರೋಗ್ಯ ಪ್ರಯೋಜನಗಳು. ತೂಕ ಇಳಿಕೆಗೆ ಸಹಾಯ.

tender coconut water : ಎಳನೀರು ಅರೋಗ್ಯ ಪ್ರಯೋಜನಗಳು. ತೂಕ ಇಳಿಕೆಗೆ ಸಹಾಯವಾಗಿದೆ. ಈ ಲೇಖನದಲ್ಲಿ ನಾವು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಈಗಿನ ಬಿಸಿಲಿನ ತಾಪಮಾನಕ್ಕೆ ಎಳನೀರು ಕುಡಿಯುವುದರಿಂದ ಆರೋಗ್ಯ ತುಂಬಾನೇ ತಂಪಾಗುತ್ತದೆ. ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಬಿಸಿಲಿನ ಬೇಗೆ ಇರುವುದರಿಂದ ದೇಹವನ್ನು ತಂಪಾಗಿ ಇಡಲು ಎಳನೀರು ತುಂಬಾನೆ ಸಹಾಯವಾಗಿದೆ. ಎಳನೀರು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಗಳನ್ನು ಪಡೆಯಬಹುದು. ದೇಹವನ್ನು ತಂಪಾಗಿ ಇಡುತ್ತದೆ, ತೂಕ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ, ದೇಹದಲ್ಲಿ ಇರುವಂತಹ…

Read More
Daibetes

Daibetes : ಮಧುಮೇಹ ಎಂದರೇನು?. ಲಕ್ಷಣಗಳು, ಕಾರಣಗಳು ಮತ್ತು ಪರಿಹಾರ.

Daibetes : ಮಧುಮೇಹ ಎಂದರೇನು?. ಲಕ್ಷಣಗಳು, ಕಾರಣಗಳು ಮತ್ತು ಪರಿಹಾರಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ. ಈಗಿನ ಕಾಲದಲ್ಲಿ ಬಹುತೇಕ ಜನರನ್ನು ಕಾಡುವ ಒಂದು ಸಮಸ್ಯೆ ಎಂದರೆ ಅದು ಮಧುಮೇಹ. ಈಗಿನ ಕಾಲದ ಆಹಾರ ಪದ್ಧತಿ ಇದಕ್ಕೆ ಕಾರಣ. ಆಹಾರ ಪದ್ಧತಿಯಲ್ಲಿ ಸಮತೋಲನ ಇಲ್ಲದೆ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವು ಅಧಿಕಗೊಂಡು ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಬರುತ್ತದೆ. ಮಧುಮೇಹ ಒಂದು ಗಂಭೀರ ಕಾಯಿಲೆಯಾಗಿದ್ದು ನಿಯಂತ್ರಣ ಮಾಡಿಕೊಳ್ಳದಿದ್ದರೆ ಆರೋಗ್ಯಕ್ಕೆ ತುಂಬಾ ತೊಂದರೆ ನೀಡುತ್ತದೆ. ದೇಹದ ಅಸ್ವಸ್ಥತೆ…

Read More
Besil Seeds

Besil Seeds Health Benefits : ಕಾಮ ಕಸ್ತೂರಿ ಬೀಜ ಬೇಸಿಗೆಯಲ್ಲಿ (Summer ) ದೇಹಕ್ಕೆ ತಂಪು ನೀಡುತ್ತದೆ.

Besil Seeds Health Benefits : ಕಾಮ ಕಸ್ತೂರಿ ಬೀಜ ಬೇಸಿಗೆಯಲ್ಲಿ (Summer ) ದೇಹಕ್ಕೆ ತಂಪು ನೀಡುತ್ತದೆ. ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ದೇಹವನ್ನು ತಂಪಾಗಿ ಇಡುತ್ತದೆ. ಇದನ್ನು ಹಲವು ಹೆಸರುಗಳಿಂದ ಕರೆಯುತ್ತಾರೆ. ಕಾಮ ಕಸ್ತೂರಿ ಬೀಜಕ್ಕೆ ಇರುವ ಹಲವು ಹೆಸರುಗಳೆಂದರೆ ಸಬ್ಜಾ ಬೀಜ, ತುಳಸಿ ಬೀಜ. Besil seeds.ಇದನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಯಾಕೆ ತಂಪು ನೀಡುತ್ತದೆ. ಮಲಬದ್ಧತೆ ನಿವಾರಣೆ ಮಾಡುತ್ತದೆ….

Read More
ಮಣ್ಣಿನ ಮಡಿಕೆ

Summer Health Tips : ಬೇಸಿಗೆಯಲ್ಲಿ ಮಣ್ಣಿನ ಮಡಿಕೆ ನೀರು ಕುಡಿಯಿರಿ.

ಮಣ್ಣಿನ ಮಡಿಕೆ ನೀರು ಬೇಸಿಗೆಯಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಲೇಖನದಲ್ಲಿ ನಾವು ಈ ಮಡಿಕೆ ನೀರಿನ ಪ್ರಯೋಜನಗಳನ್ನು ತಿಳಿಯೋಣ. ಈಗಿನ ತಾಪಮಾನಕ್ಕೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ, ದೇಹವನ್ನು ತಂಪಾಗಿಡುವುದು ತುಂಬಾ ಮುಖ್ಯ. ಬೇಸಿಗೆಯಲ್ಲಿ ಆರೋಗ್ಯದ ಹಿತ ದೃಷ್ಟಿಯಿಂದ ನಾವು ಈ ಮಡಿಕೆಯಲ್ಲಿ ಇಟ್ಟಂತಹ ನೀರನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.  ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ದೇಹವನ್ನು ತಂಪಾದ ರೀತಿಯಲ್ಲಿ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ಇಲ್ಲದೆ ಹೋದರೆ ಆರೋಗ್ಯದ ಮೇಲೆ…

Read More