PMEGP LOAN : ಸ್ವಯಂ ಉದ್ಯೋಗಕ್ಕೆ ಸಾಲ ಯೋಜನೆ. ಅರ್ಜಿ ಸಲ್ಲಿಸುವ ವಿಧಾನ 2024.
PMEGP LOAN ಈ ಯೋಜನೆಯು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯಾಗಿದೆ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಸ್ವಂತ ಉದ್ಯೋಗ ಪ್ರಾರಂಭಿಸುವವರಿಗೆ ಕೇಂದ್ರ ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ನೀಡುವ ಸಾಲ ಯೋಜನೆಯಾಗಿದೆ. ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ ಸ್ವಂತ ಉದ್ಯೋಗ ಪ್ರಾರಂಭಿಸುವವರಿಗೆ ಹಾರ್ದಿಕ ಸಹಾಯವನ್ನು ಮಾಡುತ್ತದೆ. ಇದು ಯುವಜನರ ಸ್ವಯಂ ಉದ್ಯೋಗ ಕನಸನ್ನು ನನಸು ಮಾಡಿದೆ. Pradhana Mantri Employment Generation Programme (PMEGP ) ಪಿ ಎಂ ಇ…