ವಿವಾಹ ನೋಂದಣಿ (Marriage Registration )ಯ ಬಗ್ಗೆ ಸಂಪೂರ್ಣ ಮಾಹಿತಿ.
ಈ ಲೇಖನದಲ್ಲಿ ನಾವು ವಿವಾಹದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ವಿವಾಹ ಎಂದರೇನು?, ಎಷ್ಟು ವಿಧ, ವಿವಾಹ ನೋಂದಣಿಯನ್ನು ಎಲ್ಲಿ ಮಾಡಬೇಕು, ಹೇಗೆ ಮಾಡಬೇಕು, ಇದರ ಪ್ರಯೋಜನಗಳು, ಏಕೆ ಮಾಡಬೇಕು, ಎಷ್ಟು ಶುಲ್ಕ ಭರಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ವೈಧಿಕ ಹಿಂದೂ ಸಂಪ್ರದಾಯಗಳ ಅಡಿಯಲ್ಲಿ ಮದುವೆಯನ್ನು ಒಂದು ಸಂಸ್ಕಾರ ಎಂದು ಕರೆಯಲಾಗಿದೆ. ಅಂದರೆ ಒಂದು ಗಂಡು ಮತ್ತು ಹೆಣ್ಣು ಒಟ್ಟಿಗೆ ಜೀವನ ಸಾಗಿಸುವ ಪದ್ಧತಿಯಾಗಿದೆ. ಹಿಂದೂ ಧರ್ಮದಲ್ಲಿ ನಡೆಯುವ ವಿವಾಹ ಪದ್ಧತಿ…