Tharak7star

The Judgement

“The Judgement Super Movie : ದಿ ಜಡ್ಜ್ ಮೆಂಟ್ “.

ದಿ ಜಡ್ಜ್ ಮೆಂಟ್ (The Judgement)ರವಿಚಂದ್ರನ್ ನಟಿಸಿರುವ ಒಂದು ಸೂಪರ್ ಮತ್ತು ಥ್ರಿಲಿಂಗ್ ಕನ್ನಡ ಸಿನಿಮಾವಾಗಿದೆ.ಇವರ ಜೊತೆ ಬಹು ಭಾಷಾ ತಾರೆಯರು ನಟಿಸಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್ ಅವರು ನಟಿಸಿರುವ ಕನ್ನಡದ ಸೂಪರ್ ಥ್ರಿಲಿಂಗ್ ಸಿನಿಮಾ “ದಿ ಜಡ್ಜ್ ಮೆಂಟ್ “(The Judgement). ರವಿಚಂದ್ರನ್ ಅವರು ಈ ಸಿನಿಮಾದಲ್ಲಿ ವಕೀಲರ ಪಾತ್ರ ಮಾಡಿದ್ದಾರೆ. ರಾಜ್ಯದ್ಯಂತ ಸಿನಿಮಾ ತಿಯೇಟರ್ ಗಳಲ್ಲಿ ಬಿಡುಗಡೆ ಗೊಂಡು ಯಶಸ್ವಿಯಾಗಿ ಪ್ರದರ್ಶನ ಕೈಗೊಂಡಿದೆ. ಈ ಸಿನಿಮಾದ ನಿರ್ದೇಶನವನ್ನು ಗುರುರಾಜ್ ಕುಲಕರ್ಣಿ ಅವರು ಮಾಡಿದ್ದಾರೆ….

Read More
Shakhahaari

Shakhahaari : ಶಾಖಾಹಾರಿ ಕನ್ನಡದ ಅದ್ಭುತ ಸಿನಿಮಾ.

ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾ ಬರುತ್ತಿಲ್ಲ ಎಂಬ ವಾದದ ನಡುವೆ ಈ ಶಾಖಾಹಾರಿ (Shakhahaari) ಸಿನಿಮಾ ಜನ ಮನವನ್ನು ಗೆದ್ದಿದೆ. ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಥೆಯೊಂದಿಗೆ ಬಂದ ಸಿನಿಮಾ ಶಾಖಾಹಾರಿ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಹೆಸರು ಮಾಡಿದೆ. ರಂಗಾಯಣ ರಘು ಅವರು ನಟಿಸಿರುವ ಈ ಸಿನಿಮಾ ಕನ್ನಡದ ಒಂದು ಅದ್ಭುತ ಚಿತ್ರ. ಹಾಗೆಯೇ ಈ ಚಿತ್ರದಲ್ಲಿ ಗೋಪಾಲ್ ದೇಶಪಾಂಡೆ ಅವರು ಸಹ ಅಭಿನಯ ಮಾಡಿದ್ದಾರೆ. ರಂಗಾಯಣ ರಘು ಮತ್ತು…

Read More
Kalki 2898 AD

Kalki 2898 AD Cinema : ಕಲ್ಕಿ ಸಿನಿಮಾ ಕೋಟಿ ಗಳಿಕೆಯತ್ತ ಪಯಣ.

ಟಾಲಿವುಡ್ ನಾ ಕಲ್ಕಿ ಸಿನಿಮಾ (kalki 2898 AD cinema) ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಾ ಈಗ ಒಂದು ಸಾವಿರ ಕೋಟಿ ಗಳಿಕೆಯತ್ತ ಪ್ರಯಾಣ ಕೈಗೊಂಡಿದೆ. ಟಾಲಿವುಡ್ ನ ದುಬಾರಿ ವೆಚ್ಚದ ಸಿನಿಮಾ “ಕಲ್ಕಿ” ಭಾರತದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 500 ಕೋಟಿ ಗಳಿಕೆ ಪೂರ್ಣಗೊಳಿಸಿ, ಒಂದು ಸಾವಿರ ಕೋಟಿ (1000) ಗಳಿಕೆಯತ್ತ ಪ್ರಯಾಣ ಕೈಗೊಂಡಿದೆ. ಪ್ರಭಾಸ್ ನಾಯಕ ನಟನಾಗಿ ನಟಿಸಿರುವ ಕಲ್ಕಿ ಮೂವಿ ವಿಶ್ವದಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ನಾಯಕಿಯಾಗಿ ದೀಪಿಕಾ ಪಡುಕೋಣೆ…

Read More
Love Li

Kannada Cinema Love Li Review : ಕನ್ನಡ ಸಿನಿಮಾ ಲವ್ ಲಿ ಪ್ರೇಕ್ಷಕರ ಅಚ್ಚು ಮೆಚ್ಚಿನ ಚಿತ್ರ.

ವಸಿಷ್ಠ ಸಿಂಹ ನಟನೆಯ ಕನ್ನಡ ಸಿನಿಮಾ ಲವ್ ಲಿ ಪ್ರೇಕ್ಷಕರ ಅಚ್ಚು ಮೆಚ್ಚಿನ ಚಿತ್ರ “Love Li”. ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ಒಂದು ಅದ್ಬುತ ಚಿತ್ರವಾಗಿದೆ. ಕನ್ನಡ ಸಿನಿಮಾ ಲವ್ ಲಿ (Love ಲಿ) ಬಿಡುಗಡೆಯಾಗಿ ಹಲವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ನಡೆಸುತ್ತಿದೆ. ನಾಯಕ ನಟನಾಗಿ ಮಾಸ್ ಹೀರೋ ವಸಿಷ್ಠ ಸಿಂಹ ನಟಿಸಿದ್ದಾರೆ. ನಾಯಕಿಯಾಗಿ ಸ್ಟೇಫಿ ಪಟೇಲ್ ನಟಿಸಿದ್ದಾರೆ. ಬಿಡುಗಡೆಗೂ ಮುನ್ನ ಅತ್ಯಂತ ಕ್ರೇಜ್ ಮಾಡಿದ್ದ ಸಿನಿಮಾ ಟ್ರೈಲರ್ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆದಿತ್ತು. ಹಾಗಾಗಿ ಚಿತ್ರ…

Read More
Kalki Cinema

Kalki Cinema : ಕಲ್ಕಿ ಸಿನಿಮಾ ಒಂದು ಸಾವಿರ ಕೋಟಿ ಗಳಿಕೆಯತ್ತ ಪಯಣ.

ಟಾಲಿವುಡ್ ನಾ ಕಲ್ಕಿ ಸಿನಿಮಾ (kalki cinema) ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಾ ಈಗ ಒಂದು ಸಾವಿರ ಕೋಟಿ ಗಳಿಕೆಯತ್ತ ಪ್ರಯಾಣ ಕೈಗೊಂಡಿದೆ ಟಾಲಿವುಡ್ ನ ದುಬಾರಿ ವೆಚ್ಚದ ಸಿನಿಮಾ “ಕಲ್ಕಿ” ಭಾರತದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 500 ಕೋಟಿ ಗಳಿಕೆ ಪೂರ್ಣಗೊಳಿಸಿ, ಒಂದು ಸಾವಿರ ಕೋಟಿ (1000) ಗಳಿಕೆಯತ್ತ ಪ್ರಯಾಣ ಕೈಗೊಂಡಿದೆ. ಪ್ರಭಾಸ್ ನಾಯಕ ನಟನಾಗಿ ನಟಿಸಿರುವ ಕಲ್ಕಿ ಮೂವಿ ವಿಶ್ವದಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಪ್ರಭಾಸ್…

Read More