Tharak7star

Besil Seeds Health Benefits : ಕಾಮ ಕಸ್ತೂರಿ ಬೀಜ ಬೇಸಿಗೆಯಲ್ಲಿ (Summer ) ದೇಹಕ್ಕೆ ತಂಪು ನೀಡುತ್ತದೆ.

Besil Seeds

Besil Seeds Health Benefits : ಕಾಮ ಕಸ್ತೂರಿ ಬೀಜ ಬೇಸಿಗೆಯಲ್ಲಿ (Summer ) ದೇಹಕ್ಕೆ ತಂಪು ನೀಡುತ್ತದೆ. ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ದೇಹವನ್ನು ತಂಪಾಗಿ ಇಡುತ್ತದೆ. ಇದನ್ನು ಹಲವು ಹೆಸರುಗಳಿಂದ ಕರೆಯುತ್ತಾರೆ.

ಕಾಮ ಕಸ್ತೂರಿ ಬೀಜಕ್ಕೆ ಇರುವ ಹಲವು ಹೆಸರುಗಳೆಂದರೆ ಸಬ್ಜಾ ಬೀಜ, ತುಳಸಿ ಬೀಜ. Besil seeds.ಇದನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಯಾಕೆ ತಂಪು ನೀಡುತ್ತದೆ. ಮಲಬದ್ಧತೆ ನಿವಾರಣೆ ಮಾಡುತ್ತದೆ. ತೂಕ ಕಡಿಮೆ ಮಾಡಲು ಸಹಾಯಮಾಡುತ್ತದೆ ಹೀಗೆ ಮುಂತಾದ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ನಮ್ಮ ದೇಹಕ್ಕೆ ನೀಡುತ್ತದೆ.

ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳುವವರಿಗೆ ಇದು ತುಂಬಾ ಸಹಾಯಕಾರಿಯಾಗಿದೆ. ಬೇಸಿಗೆಯಲ್ಲಿ ಇದನ್ನು ಸೇವಿಸುವುದರಿಂದ ದೇಹದ ಮೇಲೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಬೇಸಿಗೆಯ ತಾಪಮಾನಕ್ಕೆ ಬೇರೆ ತಂಪು ಪಾನಿಗಳು ಕುಡಿಯುವುದಕ್ಕಿಂತ, ಅದರ ಜೊತೆಗೆ ಕಾಮ ಕಸ್ತೂರಿ ಬೀಜವನ್ನು ಸೇವಿಸುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

ಇದನ್ನು ಸಹ ಓದಿ: PMEGP LOAN

ಈ ಲೇಖನದಲ್ಲಿ ನಾವು ಕಾಮಕಸ್ತೂರಿ ಬೀಜ, ತುಳಸಿ ಬೀಜದ ಆರೋಗ್ಯ ಪ್ರಯೋಜನಗಳನ್ನು ತಿಳಿಯ

Besil Seeds : ಕಾಮ ಕಸ್ತೂರಿ ಬೀಜ

ದ ಅರೋಗ್ಯ ಪ್ರಯೋಜನಗಳು.

Besil Seeds

Besil Seeds Health Benefits ಕಾಮ ಕಸ್ತೂರಿ ಬೀಜದ ಆರೋಗ್ಯ ಪ್ರಯೋಜನಗಳು.

1. ದೇಹವನ್ನು ತಂಪಾಗಿ ಇಡುತ್ತದೆ :

ಕಾಮಕಸ್ತೂರಿ ಬೀಜ ಸೇವನೆ ಮಾಡುವುದರಿಂದ ದೇಹವನ್ನು ತಂಪಾಗಿ ಇಡುತ್ತದೆ. ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಬೇಸಿಗೆ ಕಾಲದಲ್ಲಿ ಇದನ್ನು ಸೇವಿಸುವುದರಿಂದ ಆರೋಗ್ಯವನ್ನು ಸುಧಾರಿಸುತ್ತದೆ. ಬೇಸಿಗೆ ಆ ಬಿಸಿಲಿನ ತಾಪಮಾನವನ್ನು ದೇಹಕ್ಕೆ ತಟ್ಟದಂತೆ ತಡೆದು ಯಾವನೋ ತಂಪಾಗಿ ಇಡುತ್ತದೆ.

2. ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ :

ಕಾಮ ಕಸ್ತೂರಿ ಬೀಜ ಅಥವಾ ತುಳಸಿ ಬೀಜವನ್ನು ಸೇವನೆ ಮಾಡುವುದರಿಂದ ಮಲಬದ್ಧತೆಯನ್ನು ನಿವಾರಣೆ ಮಾಡುವಲ್ಲಿ ಸಹಕಾರಿಯಾಗುತ್ತದೆ.

3. ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ :

ಸರಿಯಾದ ಪ್ರಮಾಣದಲ್ಲಿ ಇದನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಶೇಖರಣೆಯಾಗುವಂತಹ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

4. ಮಧುಮೇಹವನ್ನು ನಿವಾರಣೆ ಮಾಡುತ್ತದೆ :

ಕಾಮ  ಕಸ್ತೂರಿ ಬೀಜ ಅಥವಾ ತುಳಸಿ ಬೀಜವು ದೇಹದಲ್ಲಿನ ಉಷ್ಣತೆಯನ್ನು ಕಡಿಮೆ ಮಾಡುವ ಜೊತೆಗೆ ದೇಹದಲ್ಲಿ ಶೇಖರಣೆಯಾಗುವಂತಹ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹದಲ್ಲಿ ಉಂಟಾಗುವಂತಹ  ಮಧುಮೇಹವನ್ನು ಕಡಿಮೆ ಮಾಡುತ್ತದೆ. ಸಕ್ಕರೆ ಪ್ರಮಾಣ ಶೇಖರಣೆ ಸಕ್ಕರೆ ಕಾಯಿಲೆ ಬರುವುದನ್ನು ತಡೆಯುತ್ತದೆ.

5. ಕೊಬ್ಬು ಕಡಿಮೆ ಮಾಡುತ್ತದೆ :

ನಮ್ಮ ದೇಹದಲ್ಲಿ ಶೇಖರಣೆಯಾಗುವಂತಹ ಕೊಬ್ಬನ್ನು ಕಡಿಮೆ ಮಾಡುತ್ತದೆ. ಒಬ್ಬ ಶೇಖರಣೆಯಾಗದಂತೆ ತಡೆಯುತ್ತದೆ ಇದರಿಂದ ತೂಕವನ್ನು ಸಹ ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

6. ಹಸಿವನ್ನು ತಡೆಯುತ್ತದೆ :

ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ. ಯಾವನು ತಂಪಾಗಿ ಆರೋಗ್ಯ ಇಡುತ್ತದೆ. ರಿಂದ ತೂಕ ಇಳಿಕೆ ಮಾಡುವವರಿಗೆ ತುಂಬಾ ಸಹಾಯಕಾರಿಯಾಗಿದೆ.

7. ತೂಕವನ್ನು ಕಡಿಮೆ ಮಾಡುತ್ತದೆ :

ಮಾನವನ ದೇಹಕ್ಕೆ ಬೇಕಾಗುವಂತಹ ಪೌಷ್ಠಿಕ ಅಂಶವನ್ನು ನೀಡುವುದರ ಜೊತೆಗೆ ಎಷ್ಟು ಆಹಾರ ಬೇಕು ಅಷ್ಟನ್ನು ಮಾತ್ರ ನೀಡಲು ಸಹಕಾರಿಯಾಗುತ್ತದೆ. ಇದರಿಂದ ದೇಹದ ತೂಕ ಸಮತೋಲನದಲ್ಲಿ ಇರುತ್ತದೆ. ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ.

8. ಚರ್ಮದ ಕಾಂತಿಯನ್ನು ಕಾಪಾಡುತ್ತದೆ :

ಕಾಮ ಕಸ್ತೂರಿ ಬೀಜ ಅಥವಾ ತುಳಸಿ ಬೀಜವನ್ನು ಸೇವನೆ ಮಾಡುವುದರಿಂದ ಬೇಗ ಆಗುವಂತಹ ವಿಟಮಿನ್ ರುಪೌಷ್ಟಿಕತೆಯನ್ನು ನೀಡುವುದರ ಜೊತೆಗೆ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಚರ್ಮದ ಕಾಂತಿ ಮತ್ತು ಚರ್ಮ ಹೊಳೆಯುವ ಹಾಗೆ ಮಾಡುತ್ತದೆ. ಬೇಸಿಗೆಯ ಬಿಸಿಲಿನಿಂದ ಚರ್ಮದ ಕಾಂತಿಯನ್ನು ಹಾಳಾಗದಂತೆ ಕಾಪಾಡುತ್ತದೆ.

9. ಗ್ಯಾಸ್ಟ್ರಿಕ್ ಬರದಂತೆ ತಡೆಯುತ್ತದೆ :

ದೇಹವನ್ನು ತಂಪಾಗಿ ಇಡುವುದರಿಂದ, ದೇಹದಲ್ಲಿ ಶೇಖರಣೆ ಆಗುವಂತಹ ಉಷ್ಣತೆ ಪ್ರಮಾಣವನ್ನು ಕಡಿಮೆ ಮಾಡುವುದರಿಂದ, ದಲ್ಲಿ ಉಂಟಾಗುವ ಗ್ಯಾಸ್ಟ್ರಿಕ್ ಉರಿಯುತ ಅಥವಾ ಎಸಿಡಿಟಿ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಹಕಾರಿಯಾಗಿದೆ.

10. ದೇಹಕ್ಕೆ ಬೇಕಾಗುವ ಪೌಷ್ಟಿಕಾಂಶವನ್ನು ನೀಡುತ್ತದೆ :

ಅಮೋ ಕಸ್ತೂರಿ ಬೀಜ ಅಥವಾ ತುಳಸಿ ಬೀಜವು ಅತ್ಯಂತ ಹೆಚ್ಚಿನ ಪೌಷ್ಟಿಕಾಂಶವನ್ನು ಹೊಂದಿರುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಅಂಚೆ ಕೊಡುವ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದರಿಂದ ಮೂಳೆ ಬಲವರ್ಧನೆಯಾಗಲು ಸಹಕಾರಿಯಾಗಿದೆ.

ಹೀಗೆ ಕಾಮ ಕಸ್ತೂರಿ ಅಥವಾ ತುಳಸಿ ಬೀಜವನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಬೇಕಾಗುವಂತಹ ಅನೇಕ ಪೌಷ್ಟಿಕಾಂಶಗಳನ್ನು ಕಲೆಜಾಂಶಗಳನ್ನು ನೀಡುತ್ತದೆ. ಇದರಿಂದ ದೇಹವು ತಂಪಾಗಿ ಇಡುವುದರ ಜೊತೆಗೆ ಆರೋಗ್ಯಕರವಾಗಿ ಇರಲು ಸಹಾಯ ಮಾಡುತ್ತದೆ.

ಸಂಪೂರ್ಣ ಮಾಹಿತಿ

Besil Seeds : ಕಾಮ ಕಸ್ತೂರಿ ಬೀಜ ಸೇವನೆ ಮಾಡುವುದು ಹೇಗೆ?.

Besil Seeds

ಕಾಮ ಕಸ್ತೂರಿ ಬೀಜ ಅಥವಾ ತುಳಸಿ ಬೀಜ ಯಾವ ರೀತಿಯಲ್ಲಿ ಸೇವನೆ ಮಾಡುವುದರಿಂದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ. ಕಾಮ ಕಸ್ತೂರಿ ಬೀಜ ಅನೇಕ ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ. ಕ್ಯಾಲ್ಸಿಯಂ, ಮೆಗ್ನೀಷಿಯಂ, ಸಸ್ಯ ರಾಸಾಯನಿಕ ಅಂಶಗಳು, ಅಧಿಕವಾಗಿರುವುದರಿಂದ ದೇಹಕ್ಕೆ ಬೇಕಾಗುವಂತಹ ಪೌಷ್ಠಿಕತೆ ಮತ್ತು ಖನಿಜಾಂಶಗಳನ್ನು ನೀಡುತ್ತವೆ.

ನಮ್ಮ ಕಸ್ತೂರಿ ಬೀಜವನ್ನು ಸೇವನೆ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. ಸ್ವಲ್ಪ ಬೀಜವನ್ನು ರಾತ್ರಿ ಪೂರ್ತಿ ನೀರಿನೊಂದಿಗೆ ನೆನೆಸಿಟ್ಟು ಬೆಳಿಗ್ಗೆ ಸೇವಿಸಬೇಕು. ಇದನ್ನು ಬೆಳಗ್ಗೆ ನೀರಿನೊಂದಿಗೆ ಆದರೂ ಸೇವಿಸಬಹುದು. ಅಥವಾ ಹಾಲು ತಂಪು ಪಾನೀಯಗಳ ಜೊತೆಗೆ ಸೇರಿಸಿ ಸೇವಿಸಬಹುದು. ಕೆಲವು ಕಾಲ ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳುವುದು ತುಂಬಾನೇ ಉಪಯೋಗ. ಹೀಗೆ ನೆನೆಸಿ ಇಡುವುದರಿಂದ ಅದರಲ್ಲಿ ಬಿಳಿಯ ರೀತಿಯ ಪರದಿ ರೀತಿಯ ನೋಳೇ ಶೇಖರಣೆಯಾಗುವುದರಿಂದ ಇದು ದೇಹವನ್ನು ತಂಪಾಗಿಡಲು ಮತ್ತು ಪೌಷ್ಟಿಕಾಂಶ ನೀಡಲು ಸಹಕಾರಿಯಾಗಿದೆ.

ಈ ಕಾಮ ಕಸ್ತೂರಿ ಬೀಜಗಳು ಆಂಟಿವೈರಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಸೋಂಕು ನಿವಾರಕ ಅಂಶಗಳನ್ನು ಹೊಂದಿರುತ್ತವೆ. ಇದರಿಂದ ದೇಹದಲ್ಲಿ ಉಂಟಾಗುವಂತಹ ಆರೋಗ್ಯ ಸಮಸ್ಯೆಯನ್ನು ತಡೆಯುತ್ತವೆ.

ಕಾಮ ಕಸ್ತೂರಿ ಬೀಜ ಅನೇಕ ರೀತಿ ಆರೋಗ್ಯ ಪ್ರಯೋಜನಗಳನ್ನು ದೇಹಕ್ಕೆ ನೀಡುತ್ತದೆ. ಇದನ್ನು ಸೇವನೆ ಮಾಡುವುದರಿಂದ ಜಠರ ಕರುಳು ಸ್ವಚ್ಛಗೊಳುತ್ತದೆ. ಇದರಲ್ಲಿ ನಾರಿನಾಂಶ ಇರುವುದರಿಂದ ಕ್ಯಾಲೋರಿ ಮತ್ತು ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಯುಗಾದಿ ಯಾದ ತೂಕ ಕಡಿಮೆಯಾಗಲು ಸಹಕಾರಿಯಾಗಿದೆ.

ಇದು ನೈಸರ್ಗಿಕವಾಗಿ ದೇಹಕ್ಕೆ ತಂಪನ್ನು ನೀಡುತ್ತದೆ ಇದರಿಂದ ದೇಹವು ತಂಪಾಗಿ ಇರುವುದರ ಜೊತೆಗೆ ಆರೋಗ್ಯಕರವಾಗಿಯೂ ಇರುತ್ತದೆ.

ಇದನ್ನು ತಂಪು ಪಾನೀಯ ಮಜ್ಜಿಗೆ,ನೀರು ಹೀಗೆ ಯಾವುದೇ ರೀತಿಯ ಪಾನೀಯಗಳ ಜೊತೆಗೆ ಸೇವನೆ ಮಾಡುವುದರಿಂದ ದೇಹಕ್ಕೆ ತಂಪು ಸಿಗುವ ಜೊತೆಗೆ ದೇಹಕ್ಕೆ ಆರೋಗ್ಯವು ಸಿಗುತ್ತದೆ.

ಕಾಮ ಕಸ್ತೂರಿ ಬೀಜ, ಸಬ್ಜಿ ಬೀಜ, ತುಳಸಿ ಬೀಜ ಹೀಗೆ ಅನೇಕ ಹೆಸರುಗಳಿಂದ ಕರೆಯುವ ಈ ಬೀಜವು ದೇಹವನ್ನು ಬೇಸಿಗೆಯಲ್ಲಿ ಉಷ್ಣಾಂಶದಿಂದ ತಡೆದು, ದೇಹಕ್ಕೆ ಆರೋಗ್ಯ ಮತ್ತು ತಂಪನ್ನು ನೀಡುತ್ತದೆ.

ಬೇಸಿಗೆಯಲ್ಲಿ ನಾವು ಹೆಚ್ಚು ಬೆವರುವ ಕಾರಣ ಹೆಚ್ಚು ನೀರು ಕುಡಿಯುವ ಅವಶ್ಯಕತೆ ಇರುತ್ತದೆ. ಹೆಚ್ಚು ನೀರು ಅಥವಾ ತಂಪು ಪಾನೀಯ ಕುಡಿಯುವುದರಿಂದ ದೇಹದಲ್ಲಿ ನೀರಿನ ಅಂಶ ಜಾಸ್ತಿಯಾಗಿ ದೇಹ ತಂಪಾಗಿರಲು ಸಹಕಾರಿಯಾಗುತ್ತವೆ. ಈ ತುಳಸಿ ಬೀಜಗಳು ಶೀತಕಾಂಕ್ಷಗಳನ್ನು ಹೊಂದಿರುತ್ತವೆ ಇವುಗಳ ಸೇವನೆ ಮಾಡುವುದರಿಂದ ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ.

Leave a Reply

Your email address will not be published. Required fields are marked *