Navodaya Requirments 2024 ನವೋದಯ ವಿದ್ಯಾಲಯ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಲೇಖನದಲ್ಲಿ ನಾವು ನವೋದಯ ವಿದ್ಯಾಲಯದ 1377 ಹುದ್ದೆಗಳ ನೇಮಕಾತಿ ಅಧಿಸೂಚನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.1377 ಭೋಧಕೇತರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನವೋದಯ ವಿದ್ಯಾಲಯದ ಅಧಿಕೃತ ವೆಬ್ಸೈಟ್ navodaya. gov.in ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು.
ಭೋಧಕೇತರ 1377 ಹುದ್ದೆಗಳ ಭರ್ತಿಗೆ ಅಧಿಸೂಚನೆ ನೀಡಿದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಮೊಬೈಲ್ ನಂಬರ್ ಮತ್ತು ಇಮೇಲ್ ಸರಿಯಾಗಿ ನೀಡಬೇಕು. ಇದರಿಂದ ಸರಿಯಾದ ಸಮಯದಲ್ಲಿ ಮಾಹಿತಿಯನ್ನು ಪಡೆಯಲು ಸಹಾಯ ಆಗುತ್ತದೆ.ಅರ್ಜಿ ಸಲ್ಲಿಸುವಾಗ ಯಾವುದೇ ತೊಂದರೆ ಬಂದರೆ ಸಹಾಯಕ್ಕಾಗಿ 011-40759000 / 011-69227700 ಗೆ ಕರೆ ಮಾಡಬಹುದು ಅಥವಾ nvsre.nt@nta.ac. in ಗೆ ಇಮೇಲ್ ಮೂಲಕ ಸಂಪರ್ಕಿಸಿ ಸಹಾಯ ಪಡೆಯಬಹುದು.
Navodaya Requirments 2024 ಅರ್ಜಿ ಶುಲ್ಕ ವಿವರ ಹೀಗಿದೆ.
Navodaya Requirments 2024 ಅರ್ಜಿ ಸಲ್ಲಿಸಲು ಶುಲ್ಕ ವಿವರ ಹೀಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೆಳಕಂಡ ಶುಲ್ಕ ಪಾವತಿಸಬೇಕು.
ಸ್ಟಾಫ್ ನರ್ಸ್ ಹುದ್ದೆಗಳಿಗೆ ರೂ.1500 ಶುಲ್ಕ ಪಾವತಿಸಬೇಕು. ಎಸ್ ಸಿ / ಎಸ್ ಟಿ ಹಾಗೂ pwd ಅಭ್ಯರ್ಥಿಗಳು ರೂ.500 ಶುಲ್ಕ. ಇತರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ / ಒ ಬಿ ಸಿ ಅಭ್ಯರ್ಥಿಗಳು ರೂ.1000 ಶುಲ್ಕ, ಇತರ ಕ್ಯಾಟಗರಿ ಅಭ್ಯರ್ಥಿಗಳು ರೂ.500 ಶುಲ್ಕ ನೀಡಬೇಕು.
ಆಸಕ್ತಿಯುಳ್ಳ ಅಭ್ಯರ್ಥಿಗಳು ನವೋದಯ ವಿದ್ಯಾಲಯದ ಅಧಿಕೃತ ವೆಬ್ಸೈಟ್ https://navodaya.gov. in ಗೆ ಭೇಟಿ ಮಾಡಬಹುದು.
Navodaya Requirments 2024 ರ ಹುದ್ದೆಗಳ ವಿವರ.
Navodaya Requirments 2024 ರಲ್ಲಿ 1377 ಭೋಧಕೇತರ ಹುದ್ದೆಗಳಿಗೆ ಅರ್ಜಿ ಅಹ್ವಾನ ಮಾಡಿದ್ದು ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಸಂಪೂರ್ಣ ವಿವರ ಈ ಕೆಳಗೆ ನೀಡಲಾಗಿದೆ.
ಸ್ಟಾಫ್ ನರ್ಸ್ ಹುದ್ದೆಗಳು : 121.
ಜೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್ ಹುದ್ದೆಗಳು : 360.
ಎಲೆಕ್ಟ್ರಿಷನ್ ವಿಥ್ ಪ್ಲಬರ್ ಹುದ್ದೆಗಳು : 128.
ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಹುದ್ದೆ : 05.
ಆಡಿಟ್ ಅಸಿಸ್ಟೆಂಟ್ ಹುದ್ದೆ : 12.
ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್ಸ್ ಹುದ್ದೆ : 04.
ಲೀಗಲ್ ಅಸಿಸ್ಟೆಂಟ್ ಹುದ್ದೆ : 01.
ಸ್ಟೇನೋಗ್ರಾಪರ್ ಹುದ್ದೆಗಳು : 23.
ಕಂಪ್ಯೂಟರ್ ಆಪರೇಟರ್ ಹುದ್ದೆ : 02.
ಕ್ಯಾಟರಿಂಗ್ ಸೂಪರ್ವೈಸರ್ ಹುದ್ದೆಗಳು : 78.
ಜೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್ ( HQ/RO cadre )ಹುದ್ದೆ : 21.
ಲ್ಯಾಬ್ ಅಟೆಂಡರ್ ಹುದ್ದೆ : 161.
ಮೆಸ್ ಹೆಲ್ಪರ್ ಹುದ್ದೆಗಳು : 442.
ಮಲ್ಟಿ ಟಾಸ್ಕ್ಯಿಂಗ್ ಸ್ಟಾಫ್ ಹುದ್ದೆ : 19.
ಹೀಗೆ ಒಟ್ಟು 1377 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಸರಿಯಾದ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸಬಹುದು. ವಿದ್ಯಾರ್ಹತೆ ಗೆ ಅನುಗುಣವಾಗಿ ಅರ್ಜಿಗಳನ್ನು ಸಲ್ಲಿಸಬೇಕು.
Navodaya Requirments 2024 ಹುದ್ದೆಗಳ ವಿದ್ಯಾರ್ಹತೆ.
Navodaya Requirtment 2024 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಹೊಂದಿರಬೇಕು. ಪಧವೀದಾರರು, ಪಿ ಯು ಸಿ ಹಾಗೂ 10 th ಪಾಸ್ ಆಗಿರುವವರು ಸಂಬಂಧಪಟ್ಟ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಸ್ಟಾಫ್ ನರ್ಸ್ ಹುದ್ದೆಗೆ : Bsc ನರ್ಸಿಂಗ್.
ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ಸ್ ಹುದ್ದೆಗೆ : ಯಾವುದೇ ಪದವಿ.
ಆಡಿಟ್ ಅಸಿಸ್ಟೆಂಟ್ ಹುದ್ದೆಗೆ : ಬಿ ಕಾಂ ಪಾಸ್.
ಲೀಗಲ್ ಅಸಿಸ್ಟೆಂಟ್ ಹುದ್ದೆಗೆ : ಕಾನೂನು ಪದವಿ.
ಸ್ಟಾನೋಗ್ರಾಪರ್ ಹುದ್ದೆಗೆ : ಪಿ ಯು ಸಿ ಜೊತೆಗೆ ಕಂಪ್ಯೂಟರ್ ಸ್ಕಿಲ್ ಇರಬೇಕು.
ಕ್ಯಾಟರಿಂಗ್ ಸೂಪರ್ವೈಸರ್ ಹುದ್ದೆಗೆ : ಹೋಟೆಲ್ ಮ್ಯಾನೇಜ್ಮೆಂಟ್.
ಎಲೆಕ್ಟ್ರಿಷನ್ ವಿಥ್ ಪ್ಲಬರ್ ಹುದ್ದೆಗೆ : ITI ಎಲೆಕ್ಟ್ರಿಕಲ್.
ಹೀಗೆ ಆಯಾ ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಹೊಂದಿರಬೇಕು.
ಹೆಚ್ಚಿನ ಮಾಹಿತಿಯನ್ನು ಪಡೆಯಲು ನವೋದಯ ವಿದ್ಯಾಲಯದ ಅಧಿಕೃತ ವೆಬ್ಸೈಟ್ https://navodaya.gov.in ಗೆ ಭೇಟಿ ಮಾಡಬಹುದು.