ಬಿಎಂಟಿಸಿ (BMTC ) 2500 ಕಂಡಕ್ಟರ್ ಹುದ್ದೆಗಳ ನೇಮಕಾತಿ ಗೆ ಕರ್ನಾಟಕ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು ಮೆಟ್ರೋ ಪಾಲಿಟನ್ ಟ್ರಾನ್ಸ್ಪೋರ್ಟ್ ಕಾರ್ಪೋರೇಶನ್ (BMTC) 2500 ಕಂಡಕ್ಟರ್ ನೇಮಕಾತಿ ಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ಬಿಎಂಟಿಸಿ (BMTC )2500 ಕಂಡಕ್ಟರ್ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸಲು ಬೇಕಾಗಿರುವ ಎಲ್ಲಾ ಮಾಹಿತಿಯನ್ನು ನೋಡೋಣ. ಈ ಲೇಖನದಲ್ಲಿ ನಾವು ಬಿಎಂಟಿಸಿ ನೇಮಕಾತಿ ಗೆ ಅರ್ಜಿಗಳನ್ನು ಸಲ್ಲಿಸುವುದು ಹೇಗೆ?., ಯಾವಾಗ, ಎಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು, ಯಾವ ಯಾವ ದಾಖಲೆಗಳು ಬೇಕು, ಅರ್ಹತೆ, ಯಾರು ಅರ್ಜಿಗಳನ್ನು ಸಲ್ಲಿಸಬಹುದು, ಶುಲ್ಕ ಎಷ್ಟು ಎಂಬ ಎಲ್ಲಾ ಮಾಹಿತಿಯನ್ನು ತಿಳಿದಿಕೊಳ್ಳೋಣ.
ಸರ್ಕಾರಿ ಉದ್ಯೋಗ ಪಡೆಯಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದು ಸಿಹಿ ಸುದ್ದಿಯಾಗಿದೆ.ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.
ಬಿಎಂಟಿಸಿ (BMTC)2500 ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ.
ಬಿಎಂಟಿಸಿ (BMTC )2500 ಕಂಡಕ್ಟರ್ ಹುದ್ದೆ.ಬೆಂಗಳೂರು ಮಹಾನಗರ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ 2500 ಕಂಡಕ್ಟರ್ (ನಿರ್ವಾಹಕ ) ಹುದ್ದೆಗಳ ನೇಮಕಾತಿ ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಕೆಇಎ (KEA) ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://kea.kar.gov.in ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಬಿಎಂಟಿಸಿ (BMTC )2500 ಕಂಡಕ್ಟರ್ ಹುದ್ದೆ 10 ಮಾರ್ಚ್ 2024 ರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಗಳನ್ನು ಸಲ್ಲಿಸಲು ವಯಸ್ಸು 18 ಆಗಿರಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ನಲ್ಲಿ ನೀಡಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿಗಳನ್ನು ಸಲ್ಲಿಸಿ.
ಬಿಎಂಟಿಸಿ (BMTC) 2500 ಕಂಡಕ್ಟರ್ ಹುದ್ದೆಗೆ ಯಾರು ಅರ್ಜಿ ಸಲ್ಲಿಸಬಹುದು.
ಬಿಎಂಟಿಸಿ (BMTC) 2500 ಕಂಡಕ್ಟರ್ ಹುದ್ದೆ ಗಳಿಗೆ ಕನಿಷ್ಠ 18 ವರ್ಷ ಮೇಲ್ಪಟ್ಟ ಆಸಕ್ತಿಯುಳ್ಳವರು ಅರ್ಜಿಗಳನ್ನು ಸಲ್ಲಿಸಬೇಕು. ಸಾಮಾನ್ಯ ವರ್ಗದಲ್ಲಿ ಬರುವವರು 35 ವರ್ಷ ಮೀರಿರಬಾರದು. 35 ವರ್ಷದ ಒಳಗೆ ಇರುವವರು ಅರ್ಜಿಗಳನ್ನು ಸಲ್ಲಿಸಬಹುದು.
2ಎ /3ಎ,2ಬಿ /3ಬಿ ಅಭ್ಯರ್ಥಿಗಳು 38 ವರ್ಷ ಮೀರಿರಬಾರದು. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಪ್ರವರ್ಗ -1 ರ ಅಭ್ಯರ್ಥಿಗಳು 40 ವರ್ಷ ಮೀರಿರಬಾರದು. ಮಾಜಿ ಸೈನಿಕರು ಮತ್ತು ಇಲಾಖ ಅಭ್ಯರ್ಥಿಗಳು 45 ವರ್ಷ ಮೀರಿರಬಾರದು.
ಬಿಎಂಟಿಸಿ (BMTC )2500 ಕಂಡಕ್ಟರ್ ಹುದ್ದೆ ಗೆ ಪುರುಷರೂ ಎತ್ತರ 160 ಸಿಎಂ ಕಡ್ಡಾಯವಾಗಿ ಹೊಂದಿರಬೇಕು ಮತ್ತು ಮಹಿಳಾ ಅಭ್ಯರ್ಥಿಗಳು 150 ಸಿಎಂ ಎತ್ತರ ಹೊಂದಿರಬೇಕು. ಕನಿಷ್ಠ 18 ವರ್ಷ ದಾಟಿದವರು ಅರ್ಜಿಗಳನ್ನು ಸಲ್ಲಿಸಬಹುದು.
ಉದ್ಯೋಗ ಸ್ಥಳ ಬೆಂಗಳೂರು ಆಗಿರುತ್ತದೆ. ಈ ಮೇಲಿನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಗಳನ್ನು ಕೆ ಇ ಎ ವೆಬ್ಸೈಟ್ https://kea.kar. gov.in ಮೂಲಕ ಅರ್ಜಿಗಳನ್ನು ಸಲ್ಲಿಸಿ.
ಬಿಎಂಟಿಸಿ (BMTC )2500 ಕಂಡಕ್ಟರ್ ಹುದ್ದೆ ಅರ್ಜಿ ಸಲ್ಲಿಕೆ ಯಾವಾಗ ಪ್ರಾರಂಭ.
ಬಿಎಂಟಿಸಿ (BMTC )2500 ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಕೆ ಯಾವಾಗ ಪ್ರಾರಂಭ ಎಂಬುದನ್ನು ನೋಡೋಣ.ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದ ವೆಬ್ಸೈಟ್ ಮೂಲಕ ಈ ಕೆಳಗಿನ ದಿನಾಂಕದಿಂದ ಅರ್ಜಿ ಸಲ್ಲಿಸಬಹುದು.
1.ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 10/03.2024.
2.ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 10/04/2024.
3.ಶುಲ್ಕ ಪಾವತಿಸಲು ಲಾಸ್ಟ ದಿನಾಂಕ : 13/04/2024.
ಆಸಕ್ತಿಯುಳ್ಳ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಿಎಂಟಿಸಿ (BMTC )2500 ಕಂಡಕ್ಟರ್ ಹುದ್ದೆ ಕೊನೆಯ ದಿನಾಂಕದ ವರೆಗೆ ಕಾಯದೆ ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಸಿ. ಏಕೆಂದರೆ ಕೊನೆಯ ಸಮಯದಲ್ಲಿ ತಾಂತ್ರಿಕ ತೊಂದರೆಯಾದರೆ ಸರಿಪಡಿಸಲು ಸಮಯ ಇರುವುದಿಲ್ಲ. ಹಾಗಾಗಿ ಮುಂಚಿತವಾಗಿ ಅರ್ಜಿ ಸಲ್ಲಿಸಿ.
ಬಿಎಂಟಿಸಿ (BMTC)2500 ಕಂಡಕ್ಟರ್ ಹುದ್ದೆಗೆ ಶುಲ್ಕ ಎಷ್ಟು?.
ಬಿಎಂಟಿಸಿ (BMTC)2500 ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಶುಲ್ಕ ನೀಡಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಸಲ್ಲಿಕೆ ಮುಗಿದ ನಂತರ ಪರೀಕ್ಷೆ ನಡೆಸಲಾಗುವುದು. ಬಿ ಎಂ ಟಿ ಸಿ ಯಿಂದ 2 ಲಿಖಿತ ಪರೀಕ್ಷೆ ನಡೆಸಿ, ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಮೆರಿಟ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ದಾಖಲಾತಿ ಪರಿಶೀಲನೆ ಮಾಡಿ ಕೊನೆಯಲ್ಲಿ ಬೆಂಗಳೂರು ಮಹಾನಗರ ಟ್ರಾನ್ಸ್ಪೋರ್ಟ್ ಕಾರ್ಪೋರೇಶನ್ ನಲ್ಲಿ ಖಾಲಿ ಇರುವ ಬಿಎಂಟಿಸಿ (BMTC)2500 ಕಂಡಕ್ಟರ್ ಹುದ್ದೆ ಗಳಿಗೆ ಆಯ್ಕೆ ಮಾಡಲಾಗುವುದು.
1.ಜನರಲ್ (General )ಮತ್ತು ಒ ಬಿ ಸಿ (OBC) ಅಭ್ಯರ್ಥಿಗಳು 750 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು.
2.ಪರಿಶಿಷ್ಟ ಜಾತಿ /ಪರಿಶಿಷ್ಟ ವರ್ಗದ ಅಭ್ಯರ್ಥಿಗಳು ರೂ.500 ಶುಲ್ಕ ನೀಡಬೇಕು.
3.ಪ್ರವರ್ಗ -1, ಮಾಜಿ ಸೈನಿಕರು ಮತ್ತು ವಿಕಲಚೇತನ ಅಭ್ಯರ್ಥಿಗಳು ರೂ.500 ಅರ್ಜಿ ಶುಲ್ಕ ಪಾವತಿ ಮಾಡಬೇಕು.
ಈ ಮೇಲಿನ ಶುಲ್ಕ ಪಾವತಿ ಮಾಡಿ ಆಸಕ್ತಿಯುಳ್ಳ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಲಿಂಕ್ ಹೀಗಿದೆ. https://kea.kar. gov. in
ಬಿಎಂಟಿಸಿ (BMTC)2500 ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.
ಬಿಎಂಟಿಸಿ (BMTC)2500 ಕಂಡಕ್ಟರ್ ಹುದ್ದೆ ಅರ್ಜಿ ಸಲ್ಲಿಸಲು ಈ ಕೆಳಗೆ ತಿಳಿಸಿರುವ ದಾಖಲೆಗಳು ಬೇಕು ಕರ್ನಾಟಕ ಸರ್ಕಾರದ ಬಿ ಎಂ ಟಿ ಸಿ ಇಲಾಖೆಯ ಕಂಡಕ್ಟರ್ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ಕೆಲವು ದಾಖಲೆಗಳು ಕಡ್ಡಾಯವಾಗಿ ಬೇಕು. ಅವುಗಳೆಂದರೆ..
1.ಆಧಾರ್ ಕಾರ್ಡ್. (Adhar card ).
2.ಚುನಾವಣೆ ಗುರುತಿನ ಚೀಟಿ (Election card ).
3.ಚಾಲಕ ಪರವಾನಿಗೆ (ಡ್ರೇವಿಂಗ್ ಲೆಸೆನ್ಸ್ ).
4.ಬ್ಯಾಡ್ಜ್, ಕಡ್ಡಾಯವಾಗಿ ಬೇಕು.
5.ದ್ವಿತೀಯ ಪಿಯುಸಿ ಅಂಕಪಟ್ಟಿ. (PUC ಮಾರ್ಕ್ಸ್ card )
ಈ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ತೆಗೆದುಕೊಂಡು ಹೋಗಿ ಸರಿಯಾದ ಕ್ರಮದಲ್ಲಿ ಅರ್ಜಿಗಳನ್ನು ಸಲ್ಲಿಸಿ. ಇಲಾಖೆಯಿಂದ ಆಯ್ಕೆ ಸಂದರ್ಭದಲ್ಲಿ ಕೇಳಿದಾಗ ಹಾಜರೂಪಡಿಸಬೇಕು. ನಂತರ ಪರಿಶೀಲನೆ ಮಾಡಿ ಸರಿಯಾಗಿದೆ ಎಂದರೆ ಬಿಎಂಟಿಸಿ (BMTC)2500 ನಿರ್ವಾಹಕ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುವುದು.
ಈ ಹುದ್ದೆಗೆ ವೇತನ ಎಷ್ಟು?.
ಬಿ ಎಂ ಟಿ ಸಿ(BMTC)2500 ಕಂಡಕ್ಟರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಮಾಸಿಕ ವೇತನ ರೂ.9.100 ನೀಡಲಾಗುವುದು.
ತರಬೇತಿ ನಂತರ ನಿರ್ವಾಹಕ ಹುದ್ದೆಗೆ ಮಾಸಿಕ ವೇತನ ರೂ.18.660 ರಿಂದ 25.300 ವರೆಗೆ ನೀಡಲಾಗುವುದು.
ಆಯ್ಕೆಯನ್ನು ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮಾಡಲಾಗುವುದು. ಒಟ್ಟಾರೆಯಾಗಿ ಮೆರಿಟ್ ಆಧಾರದ ಮೇಲೆ 1:5 ಆಧಾರದ ಮೇಲೆ ಮಾಡಲಾಗುವುದು.
ಬೆಂಗಳೂರು ಮಹಾನಗರ ಪಾಲಿಕೆಯ ದೊಡ್ಡ ಸಾರಿಗೆ ಸಂಸ್ಥೆ ಬಿ ಎಂ ಟಿ ಸಿ (BMTC) ಯಲ್ಲಿ ಖಾಲಿ ಇರುವ ನಿರ್ವಾಹಕರ ಹುದ್ದೆಗಳನ್ನು ಈ ಭರ್ತಿ ಮಾಡಲಾಗುವುದು.
ಆಸಕ್ತಿಯುಳ್ಳ ಅಭ್ಯರ್ಥಿಗಳು ಬಹು ಬೇಗ ಅರ್ಜಿಗಳನ್ನು ಸಲ್ಲಿಸಿ. ಕೊನೆಯ ದಿನಾಂಕದ ವರೆಗೆ ಕಾಯಬೇಡಿ. ವಂದನೆಗಳು.