HSSC Hariyana Police Constable Requirments 2024. ಹರಿಯಾಣ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2024. ಹರಿಯಾಣ ಸ್ಟಾಫ್ ಸೆಲೆಕ್ಷನ್ ಕಮಿಷನ್ (HSSC) 6000 ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಗೆ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ 5000 ಪುರುಷ ಮತ್ತು 1000 ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಭರ್ತಿ ಗೆ ಅಧಿಸೂಚನೆ ಪ್ರಕಟಿಸಲಾಗಿದೆ. 2024 ರ ಹೊಸ ನೇಮಕಾತಿ ಗೆ ಅಧಿಸೂಚನೆ ಹೊರಡಿಸಿದೆ.
ಹರಿಯಾಣ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2024. ರ ಆನ್ಲೈನ್ ನೋಂದಣಿ ಫಾರಂ ಅನ್ನು 20 ಫೆಬ್ರವರಿ 2024 ರಿಂದ 21 ಮಾರ್ಚ್ 2024 ರ ವರೆಗೆ ಪ್ರಧಿಕಾರ ದ ಅಧಿಕೃತ ವೆಬ್ಸೈಟ್ ನಲ್ಲಿ hssc. gov. in ಅರ್ಜಿ ಸಲ್ಲಿಸಬಹುದು.HSSC ಹರಿಯಾಣ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2024. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಪಠ್ಯ ಕ್ರಮ, ವಿದ್ಯಾರ್ಹತೆ, ವಯೋಮಿತಿ, ವೇತನ ಇತ್ಯಾಧಿ ಮಾಹಿತಿಯನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡು ಅರ್ಜಿ ಸಲ್ಲಿಸಿ. HSSC ಹರಿಯಾಣ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2024. ಅರ್ಜಿ ನಮೂನೆ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.
HSSC Hariyana Police Constable Requirments 2024. ಹರಿಯಾಣ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2024.
ಪ್ರತಿ ವರ್ಷ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗುತ್ತದೆ. ಅದರಂತೆ 2024 ರಲ್ಲಿ ಯೂ ಅಧಿಸೂಚನೆ ಪ್ರಕಟಿಸಲಾಗಿದೆ. 12 ನೇ ತರಗತಿ ಪಾಸಾದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಅರ್ಜಿಗಳನ್ನು ಆನ್ಲೈನ್ ನಲ್ಲಿ ಸಲ್ಲಿಸಬೇಕು. ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆ ಮುಗಿದ ನಂತರ ಲಿಖಿತ ಪರೀಕ್ಷೆ ನಡೆಸಲಾಗುವುದು. ಲಿಖಿತ ಪರೀಕ್ಷೆ ಪಾಸಾದ ಎಲ್ಲಾ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆ ಗೆ ಅರ್ಹರು.
HSSC Hariyana Police Constable Requirments 2024. ಹರಿಯಾಣ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2024. ರ ಹುದ್ದೆಯ ಅವಲೋಕನ.
HSSC Hariyana Police Constable Requirments 2024. ಹರಿಯಾಣ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2024. ರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.
- ನೇಮಕಾತಿ ಪ್ರಧಿಕಾರ : HSSC ಹರಿಯಾಣ ಸ್ಟಾಫ್ ಸೆಲೆಕ್ಷನ್ ಕಮಿಷನ್
- ಹುದ್ದೆಯ ಹೆಸರು : ಪೊಲೀಸ್ ಕಾನ್ಸ್ಟೇಬಲ್
- ಖಾಲಿ ಹುದ್ದೆಗಳು : 6000
- ಅರ್ಜಿಗಳನ್ನು ಸಲ್ಲಿಕೆ ಪ್ರಾರಂಭ : 20 ಫೆಬ್ರವರಿ 2024
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 21 ಮಾರ್ಚ್ 2024
- ವೇತನ : 21.700 ರಿಂದ 69.100
- ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್
- ಉದ್ಯೋಗ ಸ್ಥಳ : ಹರಿಯಾಣ
- ಅಧಿಕೃತ ವೆಬ್ಸೈಟ್ : http://hssc.gov. in
- HSSC Hariyana Police Constable Requirments 2024. ಹರಿಯಾಣ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2024.
ಹರಿಯಾಣ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2024.ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?.
HSSC Hariyana Police Constable Requirments 2024. ಹರಿಯಾಣ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2024. ಹುದ್ದೆಗೆ ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ಹರಿಯಾಣ ಸ್ಟಾಫ್ ಸೆಲೆಕ್ಷನ್ ಕಮಿಷನ್ ಅಧಿಕೃತ ವೆಬ್ಸೈಟ್ hssc.gov.in ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಅರ್ಜಿಗಳನ್ನು ಸಲ್ಲಿಸಲು ಈ ಹಂತಗಳನ್ನು ಅನುಸರಿಸಿ. HSSC Hariyana Police Constable Requirments 2024. ಹರಿಯಾಣ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2024.ರ ಅರ್ಹತಾ ಮಾನದಂಡಗಳನ್ನು ಪರಿಶೀಲನೆ ಮಾಡಿ. ನಂತರ ಅಧಿಕೃತ ವೆಬ್ಸೈಟ್ ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಫಾರಂ ಫಿಲ್ ಮಾಡಿ. ಅಗತ್ಯ ದಾಖಲೆಗಳನ್ನು ಸಲ್ಲಿಸಿ. ಶುಲ್ಕ ಪಾವತಿಸಿ. ಅಂತಿಮವಾಗಿ ಸಲ್ಲಿಸಿದ ಅರ್ಜಿಗಳನ್ನು ಪ್ರಿಂಟ್ ತೆಗೆದುಕೊಳ್ಳಿ.
HSSC Hariyana Police Constable Requirments 2024. ಹರಿಯಾಣ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2024. ರ ದೈಹಿಕ ಮನದಂಡ ಹೀಗಿದೆ.
HSSC Hariyana Police Constable Requirments 2024. ಹರಿಯಾಣ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2024. ರ ಅಭ್ಯರ್ಥಿಗಳ ದೈಹಿಕ ಅರ್ಹತೆ ಈ ಕೆಳಗಿನಂತಿದೆ.
- ವರ್ಗ : Gen/Sc/OBC.
- ಎತ್ತರ : ಪುರುಷ 170 ಸಿಎಂ, ಮಹಿಳಾ 158 ಸಿಎಂ
- ಎದೆ : ಪುರುಷ 83cms+4 ಸಿಎಂ ವಿಸ್ತರಣೆ.
- ಸ್ಟೇಟಸ್ ಅಭ್ಯರ್ಥಿಗಳು : ಎತ್ತರ, ಪುರುಷ 168ಸಿಎಂ ಮತ್ತು ಮಹಿಳಾ 156ಸಿಎಂ