Tharak7star

Indian post office requirments ಭಾರತೀಯ ಅಂಚೆ ಇಲಾಖೆಯಲ್ಲಿ 98.083 ಹುದ್ದೆಗಳಿಗೆ ಅರ್ಜಿ ಆಹ್ವಾನ. Free 2024

Indian post office requirments

 

Indian post office requirments ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 98.083 ಹುದ್ದೆ ಗಳಿಗೆ ಅರ್ಜಿಯನ್ನು ಅಹ್ವಾನಿಸಲಾಗಿದೆ. ಭಾರತೀಯ ಅಂಚೆ ಇಲಾಖೆ ಯಲ್ಲಿ ಕೆಲಸ ಪಡೆಯಬೇಕು ಎಂದುಕೊಂಡವರಿಗೆ ಇದು ಸುವರ್ಣವಕಾಶ.

ಒಟ್ಟು 98.083 ಹುದ್ದೆಗಳು ಖಾಲಿ ಇವೆ.

ಇದು ಮಲ್ಟಿ ಟಾಸ್ಕ್ಯಿಂಗ್ ಸ್ಟಾಫ್, ಪೋಸ್ಟ್ ಮ್ಯಾನ್, ಗಾರ್ಡ್ ಮುಂತಾದ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

10 ನೇ ಅಥವಾ 12 ನೇ ತರಗತಿಯಲ್ಲಿ ಉತ್ತಿರ್ಣ ರಾದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರಾಗಿರುತ್ತಾರೆ. ಫೆಬ್ರವರಿ 24 ರ ವೇಳೆಗೆ ಅರ್ಜಿಗಳು ಶೀಘ್ರ ವಾಗಿ ವೆಬ್ಸೈಟ್ಲ ನಲ್ಲಿ ಲಭ್ಯವಾಗುತ್ತವೆ ಎಂದು ತಿಳಿಸಲಾಗಿದೆ. ಅಭ್ಯರ್ಥಿಗಳು ಮಾರ್ಚ್ 2024 ರ ವರೆಗೆ ಅರ್ಜಿ ಸಲ್ಲಿಸಬಹುದು.ಭಾರತೀಯ ಅಂಚೆ ಇಲಾಖೆ Indian post office  ಅಧಿಕೃತ ವೆಬ್ಸೈಟ್ ನಲ್ಲಿ ಲಿಂಕ್ ಸಕ್ರಿಯವಾಗಿರುತ್ತೆದೆ.ಲಿಂಕ್ https://indianpost.gov.in

Indian post office Requirtments.  ಭಾರತೀಯ ಅಂಚೆ ಇಲಾಖೆ ನೇಮಕಾತಿ 2024. 

ನಿಖಾರವಾದ ಅರ್ಜಿ ಪ್ರಾರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ತಿಳಿಸಿಲ್ಲ. ಎಲ್ಲಾ ಅಭ್ಯರ್ಥಿಗಳು ಮಾರ್ಗಸೂಚಿಗಳಿಗೆ ಬದ್ಧರಾಗಿರಬೇಕು. ಅವರ ಅರ್ಹತಾ ಮಾನದಂಡ ಗಳನ್ನು ಪೂರೈಸಬೇಕು ಮತ್ತು ಕೊನೆಯ ದಿನಾಂಕ ದ ಒಳಗೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿ ಗಾಗಿ Indian post office requirments ಭಾರತೀಯ ಅಂಚೆ ಇಲಾಖೆ ಯ ಅಧಿಕೃತ ವೆಬ್ಸೈಟ್ ಅನ್ನು ಸಂಪರ್ಕಿಸಬಹುದು. ಭಾರತೀಯ ಅಂಚೆ ಇಲಾಖೆ ಯ ಅಧಿಕೃತ ವೆಬ್ಸೈಟ್ ಲಿಂಕ್ https://indianpost.gov.in/ ವಿಕ್ಷಿಸಬಹುದು.

ಭಾರತೀಯ ಅಂಚೆ ಇಲಾಖೆ ಯಲ್ಲಿ ಖಾಲಿ ಇರುವ ಹುದ್ದೆ ಗಳಿಗೆ ಅರ್ಜಿ ಕರೆಯಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಎಲ್ಲಾ ರಾಜ್ಯ ವ್ಯಾಪಿ ಖಾಲಿ ಇರುವ ಹುದ್ದೆ ಭರ್ತಿ ಮಾಡಲಾಗುವುದು. ಒಟ್ಟು 98.083 ಹುದ್ದೆಗಳಿವೆ. ಸಂಪೂರ್ಣ ಅಧಿಕೃತ ಅಧಿಸೂಚನೆ ಇನ್ನು ಹೋರಾಡಿಸಿಲ್ಲ. ಎಂ ಟಿ ಎಸ್, ಮೇಲ್ ಗಾರ್ಡ್ ಮತ್ತು ಪೋಸ್ಟ್ ಮ್ಯಾನ್ ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಬರುವವರೆಗೆ ಕಾಯಬೇಕು.

ಭಾರತೀಯ ಅಂಚೆ ಇಲಾಖೆಯ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು. ಭಾರತೀಯ ಅಂಚೆ ಇಲಾಖೆ ಯಲ್ಲಿ ಖಾಲಿಯಿರುವ ಹುದ್ದೆಗಳು

ಒಟ್ಟು ಹುದ್ದೆಗಳು : 98.083.

ಉದ್ಯೋಗ ಪ್ರದೇಶ : ಭಾರತ

ಹುದ್ದೆಗಳ ವಿವರ : ಮಲ್ಟಿ ಟಾಸ್ಕ್ಯಿಂಗ್ ಸ್ಟಾಫ್, ಮೇಲ್ ಗಾರ್ಡ್ಸ್, ಪೋಸ್ಟ್ ಮ್ಯಾನ್

  Indian post office requirments. ಗೆ ಅರ್ಜಿ ಸಲ್ಲಿಸುವ ವಿಧಾನ :

 ಭಾರತೀಯ ಅಂಚೆ ಇಲಾಖೆ ಯ ಅಧಿಕೃತ ವೆಬ್ಸೈಟ್ https://indianpost.gov.in/

ಅರ್ಹತೆ : Indian post office requirments ಪೋಸ್ಟ್ ಮ್ಯಾನ್ ಹುದ್ದೆಗೆ 10ನೇ /12ನೇ ತರಗತಿ ಯಲ್ಲಿ ಮಾನ್ಯತೆ ಪಡೆದ ಮಂಡಳಿ ಯಿಂದ ಉತ್ತಿರ್ಣ ರಾಗಿರಬೇಕು.

ಪುರುಷ ಗಾರ್ಡ್ ಹುದ್ದೆ ಗೆ 10 ನೇ /12ನೇ ತರಗತಿಯಲ್ಲಿ ಪಾಸಾಗಿರಬೇಕು ಮತ್ತು ಕಂಪ್ಯೂಟರ್ ತರಬೇತಿ ಪಡೆದಿರಬೇಕು.

ಮಲ್ಟಿ ಟಾಸ್ಕ್ಯಿಂಗ್ ಸ್ಟಾಫ್ ಹುದ್ದೆಗೆ :10ನೇ /12ನೇ ತರಗತಿ ಪಾಸಾಗುವುದರ ಜೊತೆಗೆ ಕಂಪ್ಯೂಟರ್ ತರಬೇತಿ ಪಡೆದಿರಬೇಕು.

ಹೆಚ್ಚಿನ ಮಾಹಿತಿಗಾಗಿ https://indianpost.gov. in

Indian post office requirments ಅಗತ್ಯ ದಾಖಲೆ ಗಳು.

ಭಾರತೀಯ ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ದಾಖಲೆ ಗಳನ್ನು ಹೊಂದಿರಬೇಕು.

1. ಆಧಾರ್ ಕಾರ್ಡ್.

2. ಅಂಕಪಟ್ಟಿ.

3. ಕಂಪ್ಯೂಟರ್ ಸರ್ಟಿಫಿಕೇಟ್.

4. ಜಾತಿ ಪ್ರಮಾಣ ಪತ್ರ.

Indian post office requirments ಅರ್ಜಿ   ಸಲ್ಲಿಸುವುದು ಹೇಗೆ? :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೂಲ ದಾಖಲೆ ಗಳೊಂದಿಗೆ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ತೆರಳಿ ಅರ್ಜಿ ಸಲ್ಲಿಸಬಹುದು. ಹೊಸದಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಮೇಲ್ ಐ ಡಿ ಮತ್ತು ಮೊಬೈಲ್ ನಂಬರ್ ಕಡ್ಡಾಯವಾಗಿ ಹೊಂದಿರಬೇಕು. ಭಾರತೀಯ ಅಂಚೆ ಇಲಾಖೆ ಯ ಅಧಿಕೃತ ವೆಬ್ಸೈಟ್ https://indianpst.gov.in/ ಗೆ ಭೇಟಿ ನೀಡಿ.

ನಿಗದಿತ ಕೊನೆಯ ದಿನಾಂಕ ದ ಒಳಗೆ ಅರ್ಜಿ ಸಲ್ಲಿಸಿ ಮತ್ತು ಅರ್ಜಿ ಸಲ್ಲಿಸುವಾಗ ಅರ್ಜಿಯನ್ನು ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಿ. ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರಿಂಟ್ ಓಟ್ ತೆಗೆದುಕೊಳ್ಳಿ.

Indian post office requirments ಅರ್ಜಿ ಶುಲ್ಕ : ಒಬಿಸಿ ಅಭ್ಯರ್ಥಿಗಳು ರೂ.100. ಹಾಗೂ ಎಸ್ ಸಿ /ಎಸ್ ಟಿ ಅಭ್ಯರ್ಥಿಗಳು ಯಾವುದೇ ಶುಲ್ಕ ಭರಿಸುವಂತಿಲ್ಲ.

Leave a Reply

Your email address will not be published. Required fields are marked *