ದಿ ಜಡ್ಜ್ ಮೆಂಟ್ (The Judgement)ರವಿಚಂದ್ರನ್ ನಟಿಸಿರುವ ಒಂದು ಸೂಪರ್ ಮತ್ತು ಥ್ರಿಲಿಂಗ್ ಕನ್ನಡ ಸಿನಿಮಾವಾಗಿದೆ.ಇವರ ಜೊತೆ ಬಹು ಭಾಷಾ ತಾರೆಯರು ನಟಿಸಿದ್ದಾರೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್ ಅವರು ನಟಿಸಿರುವ ಕನ್ನಡದ ಸೂಪರ್ ಥ್ರಿಲಿಂಗ್ ಸಿನಿಮಾ “ದಿ ಜಡ್ಜ್ ಮೆಂಟ್ “(The Judgement). ರವಿಚಂದ್ರನ್ ಅವರು ಈ ಸಿನಿಮಾದಲ್ಲಿ ವಕೀಲರ ಪಾತ್ರ ಮಾಡಿದ್ದಾರೆ. ರಾಜ್ಯದ್ಯಂತ ಸಿನಿಮಾ ತಿಯೇಟರ್ ಗಳಲ್ಲಿ ಬಿಡುಗಡೆ ಗೊಂಡು ಯಶಸ್ವಿಯಾಗಿ ಪ್ರದರ್ಶನ ಕೈಗೊಂಡಿದೆ. ಈ ಸಿನಿಮಾದ ನಿರ್ದೇಶನವನ್ನು ಗುರುರಾಜ್ ಕುಲಕರ್ಣಿ ಅವರು ಮಾಡಿದ್ದಾರೆ. ದಿ ಜಡ್ಜ್ ಮೆಂಟ್ ಸಿನಿಮಾದಲ್ಲಿ ಅನೇಕ ಜನ ಪ್ರಮುಖ ನಟರು ಸಹ ನಟಿಸಿದ್ದಾರೆ. ಕೋರ್ಟ್ ಕೇಸ್ ಗೆ ಸಂಬಂದಿಸಿದ ಕಥೆಯನ್ನು ಹೊಂದಿದ ಈ ಸಿನಿಮಾ ಒಂದು ಥ್ರಿಲಿಂಗ್ ಚಿತ್ರವಾಗಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ನಟಿಸಿರುವ ವಕೀಲ ಪಾತ್ರ ಅದ್ಭುತವಾಗಿ ಮೂಡಿಬಂದಿದೆ. ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ರಂಗಾಯಣ ರಘು,ದಿಗಂತ್, ಮೇಘನಾ ಗಾಂವ್ಕಾರ್, ಧನ್ಯ ರಾಮ್ ಕುಮಾರ್, ಬಹು ಭಾಷಾ ನಟಿಯಾದ ಲಕ್ಷ್ಮೀ ಗೋಪಾಲ್ ಸ್ವಾಮಿ ಅವರು ನಟಿಸಿದ್ದಾರೆ. ಬಹಳ ದಿನಗಳ ನಂತರ ಈ ರೀತಿಯ ಥ್ರಿಲಿಂಗ್ ಸ್ಟೋರಿ ಇರುವ ಸಿನಿಮಾ ತೆರೆಕಂಡಿದೆ. ಒಂದೇ ರೀತಿಯ ಲವ್ ಸ್ಟೋರಿ ಸಿನಿಮಾ ನೋಡಿ ಬೇಸರ ಆದ ಸಿನಿ ಪ್ರೇಕ್ಷಕರಿಗೆ ಈಗ ಸ್ವಲ್ಪ ಡಿಪರೆಂಟ್ ಸ್ಟೋರಿ ಸಿನಿಮಾ ತೆರೆಗೆ ಬಂದಿದ್ದು ಖುಷಿ ಉಂಟುಮಾಡಿದೆ.
The Judgement Super Movie : ದಿ ಜಡ್ಜ್ ಮೆಂಟ್ ” ಸಿನಿಮಾದ ಸಂಪೂರ್ಣ ವಿವರ.
- ಸಿನಿಮಾ(Cinema): “ದಿ ಜಡ್ಜ್ ಮೆಂಟ್ “(The Judgement).
- ಡೈರೆಕ್ಟರ್ (Director): ಗುರುರಾಜ್ ಕುಲಕರ್ಣಿ.
- ಪ್ರಮುಖ ನಟರು :
- ರವಿಚಂದ್ರನ್ (Ravichandran).
- ರಂಗಾಯಣ ರಘು.
- ಲಕ್ಷ್ಮೀ ಗೋಪಾಲ ಸ್ವಾಮಿ.
- ದಿಗಂತ್.
- ಮೇಘನಾ ಗಾಂವ್ಕಾರ್.
- ಧನ್ಯ ರಾಮ್ ಕುಮಾರ್.
ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ರಂಗಾಯಣ ರಘು,ದಿಗಂತ್, ಮೇಘನಾ ಗಾಂವ್ಕಾರ್, ಧನ್ಯ ರಾಮ್ ಕುಮಾರ್, ಬಹು ಭಾಷಾ ನಟಿಯಾದ ಲಕ್ಷ್ಮೀ ಗೋಪಾಲ್ ಸ್ವಾಮಿ ಅವರು ನಟಿಸಿದ್ದಾರೆ. ಬಹಳ ದಿನಗಳ ನಂತರ ಈ ರೀತಿಯ ಥ್ರಿಲಿಂಗ್ ಸ್ಟೋರಿ ಇರುವ ಸಿನಿಮಾ ತೆರೆಕಂಡಿದೆ.
ರವಿಚಂದ್ರನ್ ಅವರು ಈ ಸಿನಿಮಾದಲ್ಲಿ ವಕೀಲರ ಪಾತ್ರ ಮಾಡಿದ್ದಾರೆ. ಬಹು ಭಾಷಾ ನಟಿ ಲಕ್ಷ್ಮೀ ಗೋಪಾಲ ಸ್ವಾಮಿ ಅವರು ಸಹ ವಕೀಲರ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೆ ರಂಗಾಯಣ ರಘು ಅವರು ದಿಗಂತ್ ಅವರ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ತಂದೆ ಮಗನ ನಡುವಿನ ಎಮೋಷನಲ್ ಸೀನ್ ಬಹಳ ಅದ್ಭುತವಾಗಿ ಮೂಡಿಬಂದಿದೆ.ರವಿಚಂದ್ರನ್ ಅವರ ಪತ್ನಿ ಪಾತ್ರದಲ್ಲಿ ಮೇಘನಾ ಗಾವಂಕರ್ ನಟಿಸಿದ್ದಾರೆ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
“The Judgement Super Movie : ದಿ ಜಡ್ಜ್ ಮೆಂಟ್ ” ಸಿನಿಮಾದ ಸ್ಟೋರಿ.
“The Judgement Super Movie : ದಿ ಜಡ್ಜ್ ಮೆಂಟ್ “ ಸಿನಿಮಾ ಒಂದು ಕೋರ್ಟ್ ಕೇಸ್ ಗೆ ಸಂಬಂದಿಸಿದ ಥ್ರಿಲಿಂಗ್ ಕಥೆಯನ್ನು ಹೊಂದಿದೆ. ಬಹಳ ದಿನದ ನಂತರ ಈ ರೀತಿ ವಿಭಿನ್ನ ಥ್ರಿಲಿಂಗ್ ಸ್ಟೋರಿ ಇರುವ ಅದ್ಭುತ ಸಿನಿಮಾ ತೆರೆ ಕಂಡಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್ ಅವರು ನಟಿಸಿರುವ ಕನ್ನಡದ ಸೂಪರ್ ಥ್ರಿಲಿಂಗ್ ಸಿನಿಮಾ “ದಿ ಜಡ್ಜ್ ಮೆಂಟ್ “(The Judgement). ರವಿಚಂದ್ರನ್ ಅವರು ಈ ಸಿನಿಮಾದಲ್ಲಿ ವಕೀಲರ ಪಾತ್ರ ಮಾಡಿದ್ದಾರೆ.
ಈ ಸಿನಿಮಾದಲ್ಲಿ ವಕೀಲರಾಗಿ ರವಿಚಂದ್ರನ್ ಅವರು ವಾದ ಮಾಡುವ ಮೂಲಕ ಹೀರೋ ಆಗುವ ಕಥೆಯನ್ನು ಹೊಂದಿದೆ. ಅದ್ಭುತ ವಾದದ ಮೂಲಕ ಯಶಸ್ಸು ಗಳಿಸುವ ಸ್ಟೋರಿ ಇದೆ. ಎಲ್ಲರ ಮೆಚ್ಚುಗೆಗೆ ಪಾತ್ರರಾಗುವ ಒಂದು ಪಾತ್ರ. ಸಿನಿಮಾದ ಪ್ರಾರಂಭದಿಂದ ಕೊನೆಯವರೆಗೂ ರವಿಚಂದ್ರನ್ ಅವರ ನಟನೆ ಬಹಳ ಅದ್ಭುತವಾಗಿದೆ.
ಜೀವನದಲ್ಲಿ ಬಹಳ ಬೇಗ ಯಶಸ್ವಿಯಾಗಿ ಬೆಳೀಬೇಕು. ತಾನು ಪ್ರೀತಿಸಿದ ಹುಡುಗಿ ಜೊತೆ ಮದುವೆಯಾಗಿ ಸುಖ ಸಂಸಾರ ನಡೆಸಬೇಕು. ಹಾಗೆಯೇ ತಂದೆ ತಾಯಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಮನೋಭಾವನೆ ಹೊಂದಿರುವ ಒಬ್ಬ ಹುಡುಗನ ಜೀವನದಲ್ಲಿ ನಡೆಯುವ ಒಂದು ಘಟನೆಯ ಕಥೆಯನ್ನು ಹೊಂದಿದೆ.
ಈ ರೀತಿಯ ಮನೋಭಾವನೆ ಹೊಂದಿದ ಹುಡುಗನ ಜೀವನದಲ್ಲಿ ಆಕಸ್ಮಿಕವಾಗಿ ನಡೆಯುವ ಒಂದು ಘಟನೆ. ಆ ಘಟನೆ ಅವನ್ನನ್ನು ಕೋರ್ಟ್ ವರೆಗೂ ತರುತ್ತದೆ.
ಕೆಲಸ ಮುಗಿಸಿ ಒಂದು ಪಾರ್ಟಿ ಮಾಡಿ. ನಂತರ ಕೆಲಸದ ನಿಮಿತ್ತ ಹೊರ ಹೋದಾಗ ನಡೆಯುವ ಒಂದು ಘಟನೆ ಬಗ್ಗೆ ಸಂಪೂರ್ಣ ಸ್ಟೋರಿ ಇದೆ.
“The Judgement Super Movie : ದಿ ಜಡ್ಜ್ ಮೆಂಟ್ ” ರವಿಚಂದ್ರನ್ ಅವರ ಅದ್ಭುತ ನಟನೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್ ಅವರು ನಟಿಸಿರುವ ಕನ್ನಡದ ಸೂಪರ್ ಥ್ರಿಲಿಂಗ್ ಸಿನಿಮಾ “ದಿ ಜಡ್ಜ್ ಮೆಂಟ್ “(The Judgement). ರವಿಚಂದ್ರನ್ ಅವರು ಈ ಸಿನಿಮಾದಲ್ಲಿ ವಕೀಲರ ಪಾತ್ರ ಮಾಡಿದ್ದಾರೆ. ದಿಗಂತ್ ವಿರುದ್ಧ ವಾದ ಮಾಡಿ, ಅವನನ್ನು ಕೊಲೆ ಕೇಸಲ್ಲಿ ಸಿಕ್ಕಿಹಾಕಿ, ಅವನ್ನನು ಜೈಲಿಗೆ ಕಳಿಸುವ, ವಕೀಲ ವೃತ್ತಿಯಲ್ಲಿ ಯಶಸ್ಸು ಪಡೆಯುವ ಪಾತ್ರದಲ್ಲಿ ನಟಿಸಿದ್ದಾರೆ.
ರವಿಚಂದ್ರನ್ ಅವರು ನಟಿಸಿರುವ ವಕೀಲರ ಪಾತ್ರ ಅದ್ಭುತವಾಗಿ ಮೂಡಿಬಂದಿದೆ. ಸಿನಿ ಅಭಿಮಾನಿಗಳಿಗೆ ಇವರ ಪಾತ್ರ ತುಂಬಾ ಇಷ್ಟ ಆಗಿದೆ. ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ಕೋರ್ಟ್ ನಲ್ಲಿ ಮಾಡುವ ವಾದ ಜನರಿಗೆ ತುಂಬಾ ಇಷ್ಟ ಆಗುತ್ತೆ. ಸಿನಿಮಾದ ಅಂತ್ಯದ ವರೆಗೂ ಇವರ ಪಾತ್ರ ಅದ್ಭುತವಾಗಿದೆ.
ಈ ಸಿನಿಮಾದಲ್ಲಿ ವಕೀಲರಾಗಿ ರವಿಚಂದ್ರನ್ ಅವರು ವಾದ ಮಾಡುವ ಮೂಲಕ ಹೀರೋ ಆಗುವ ಕಥೆಯನ್ನು ಹೊಂದಿದೆ. ಅದ್ಭುತ ವಾದದ ಮೂಲಕ ಯಶಸ್ಸು ಗಳಿಸುವ ಸ್ಟೋರಿ ಇದೆ. ಎಲ್ಲರ ಮೆಚ್ಚುಗೆಗೆ ಪಾತ್ರರಾಗುವ ಒಂದು ಪಾತ್ರ. ಸಿನಿಮಾದ ಪ್ರಾರಂಭದಿಂದ ಕೊನೆಯವರೆಗೂ ರವಿಚಂದ್ರನ್ ಅವರ ನಟನೆ ಬಹಳ ಅದ್ಭುತವಾಗಿದೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್ ಅವರು ನಟಿಸಿರುವ ಕನ್ನಡದ ಸೂಪರ್ ಥ್ರಿಲಿಂಗ್ ಸಿನಿಮಾ “ದಿ ಜಡ್ಜ್ ಮೆಂಟ್ “(The Judgement). ರವಿಚಂದ್ರನ್ ಅವರು ಈ ಸಿನಿಮಾದಲ್ಲಿ ವಕೀಲರ ಪಾತ್ರ ಮಾಡಿದ್ದಾರೆ. ರಾಜ್ಯದ್ಯಂತ ಸಿನಿಮಾ ತಿಯೇಟರ್ ಗಳಲ್ಲಿ ಬಿಡುಗಡೆ ಗೊಂಡು ಯಶಸ್ವಿಯಾಗಿ ಪ್ರದರ್ಶನ ಕೈಗೊಂಡಿದೆ. ಈ ಸಿನಿಮಾದ ನಿರ್ದೇಶನವನ್ನು ಗುರುರಾಜ್ ಕುಲಕರ್ಣಿ ಅವರು ಮಾಡಿದ್ದಾರೆ. ದಿ ಜಡ್ಜ್ ಮೆಂಟ್ ಸಿನಿಮಾದಲ್ಲಿ ಅನೇಕ ಜನ ಪ್ರಮುಖ ನಟರು ಸಹ ನಟಿಸಿದ್ದಾರೆ. ಕೋರ್ಟ್ ಕೇಸ್ ಗೆ ಸಂಬಂದಿಸಿದ ಕಥೆಯನ್ನು ಹೊಂದಿದ ಈ ಸಿನಿಮಾ ಒಂದು ಥ್ರಿಲಿಂಗ್ ಚಿತ್ರವಾಗಿದೆ.
ಕನ್ನಡದ ಸೂಪರ್ ಥ್ರಿಲಿಂಗ್ ಸಿನಿಮಾ “ದಿ ಜಡ್ಜ್ ಮೆಂಟ್ “(The Judgement). ಯಶಸ್ವಿ ಆಗಲಿ ಎಂದು ಹಾರೈಸೋಣ. ಕನ್ನಡ ಚಿತ್ರರಂಗದಲ್ಲಿ ಇದು ಒಂದು ಅದ್ಭುತ ಮತ್ತು ಥ್ರಿಲಿಂಗ್ ಸಿನಿಮಾ ಎಂದರೂ ತಪ್ಪಾಗುವುದಿಲ್ಲ.ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್ ಅವರು ನಟಿಸಿರುವ ಕನ್ನಡದ ಸೂಪರ್ ಥ್ರಿಲಿಂಗ್ ಸಿನಿಮಾ “ದಿ ಜಡ್ಜ್ ಮೆಂಟ್ “(The Judgement). ರವಿಚಂದ್ರನ್ ಅವರು ಈ ಸಿನಿಮಾದಲ್ಲಿ ವಕೀಲರ ಪಾತ್ರ ಮಾಡಿದ್ದಾರೆ. ರಾಜ್ಯದ್ಯಂತ ಸಿನಿಮಾ ತಿಯೇಟರ್ ಗಳಲ್ಲಿ ಬಿಡುಗಡೆ ಗೊಂಡು ಯಶಸ್ವಿಯಾಗಿ ಪ್ರದರ್ಶನ ಕೈಗೊಂಡಿದೆ. ಈ ಸಿನಿಮಾದ ನಿರ್ದೇಶನವನ್ನು ಗುರುರಾಜ್ ಕುಲಕರ್ಣಿ ಅವರು ಮಾಡಿದ್ದಾರೆ.
ವಿಶೇಷ ಸೂಚನೆ : “Tharak7star” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.