ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾ ಬರುತ್ತಿಲ್ಲ ಎಂಬ ವಾದದ ನಡುವೆ ಈ ಶಾಖಾಹಾರಿ (Shakhahaari) ಸಿನಿಮಾ ಜನ ಮನವನ್ನು ಗೆದ್ದಿದೆ.
ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಥೆಯೊಂದಿಗೆ ಬಂದ ಸಿನಿಮಾ ಶಾಖಾಹಾರಿ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಹೆಸರು ಮಾಡಿದೆ. ರಂಗಾಯಣ ರಘು ಅವರು ನಟಿಸಿರುವ ಈ ಸಿನಿಮಾ ಕನ್ನಡದ ಒಂದು ಅದ್ಭುತ ಚಿತ್ರ. ಹಾಗೆಯೇ ಈ ಚಿತ್ರದಲ್ಲಿ ಗೋಪಾಲ್ ದೇಶಪಾಂಡೆ ಅವರು ಸಹ ಅಭಿನಯ ಮಾಡಿದ್ದಾರೆ. ರಂಗಾಯಣ ರಘು ಮತ್ತು ಗೋಪಾಲ್ ದೇಶಪಾಂಡೆ ಅವರು ಈ ಚಿತ್ರಕ್ಕೆ ಜೀವ ತುಂಬಿದ್ದಾರೆ ಎಂದರೂ ತಪ್ಪಾಗುವುದಿಲ್ಲ. ಸಿನಿಮಾದಲ್ಲಿ ಬರುವ ಪಾತ್ರಕ್ಕೆ ಜೀವ ತುಂಬುವ ಕೆಲಸದಲ್ಲಿ ಇವರು ಯಶಸ್ವಿಯಾಗಿ, ಚಿತ್ರದ ಯಶಸ್ವಿಗೂ ಕಾರಣರಾಗಿದ್ದಾರೆ. ಚಿತ್ರದ ನಿರ್ದೇಶನವನ್ನು ಸಂದೀಪ್ ಸುಂಕದ್ ಅವರು ಅತ್ಯಂತ ಸುಂದರವಾಗಿ ಮಾಡಿದ್ದಾರೆ. ಹಲವಾರು ಪ್ರಮುಖ ನಟರು ಈ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಸಿನಿಮಾದ ಕಥೆಯೂ ಕೂಡಾ ವಿಭಿನ್ನ ರೀತಿಯದ್ದಾಗಿದೆ. ನಿರ್ದೇಶಕರು ಚಿತ್ರವನ್ನು ಕಥೆಗೆ ತಕ್ಕಂತೆ ಬಹಳ ಚೆನ್ನಾಗಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಬರುವ ಸಂಗೀತ ಕೂಡ ಬಹಳ ಸುಂದರವಾಗಿದೆ. ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಗಳು ಸಹ ಅದ್ಭುತವಾಗಿ ಮೂಡಿಬಂದಿವೆ.
Shakhahaari : ಶಾಖಾಹಾರಿ ಸಿನಿಮಾದ ಸಂಪೂರ್ಣ ವಿವರ.
- ಸಿನಿಮಾ(Cinema) : Shakhahaari : ಶಾಖಾಹಾರಿ.
- ಭಾಷೆ : ಕನ್ನಡ.
- ನಿರ್ದೇಶಕರು : ಸಂದೀಪ್ ಸುಂಕದ್.
- ಸಂಗೀತ ನಿರ್ದೇಶಕರು : ಮಯೂರ್ ಅಂಬೇಕಲ್ಲು.
- ಛಾಯಾಗ್ರಾಹಕರು : ವಿಶ್ವಜಿತ್ ರಾವ್.
- ಸಂಕಲನ : ಶಶಾಂಕ್ ನಾರಾಯಣ್.
- ನಟನೆ : ರಂಗಾಯಣ ರಘು. ಗೋಪಾಲ್ ದೇಶಪಾಂಡೆ. ವಿನಯ್, ನಿಧಿ ಹೆಗಡೆ.
ಮರ್ಡರ್ ಮಿಸ್ಟರಿಯಲ್ಲಿ ಮೂಡಿ ಬಂದ ಕನ್ನಡದ ಉತ್ತಮ ಸಿನಿಮಾ. ಮಾನವನ ಭಾವನೆಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡು ಕಥೆಯನ್ನು ನಿರ್ದೇಶಕರು ರೆಡಿ ಮಾಡಿದ್ದಾರೆ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
Shakhahaari : ಶಾಖಾಹಾರಿ ಸಿನಿಮಾದ ಅದ್ಭುತ ನಟನೆ.
Shakhahaari : ರಂಗಾಯಣ ರಘು ಅವರು ನಟಿಸಿರುವ ಈ ಸಿನಿಮಾ ಕನ್ನಡದ ಒಂದು ಅದ್ಭುತ ಚಿತ್ರ. ರಂಗಾಯಣ ರಘು ಅವರು ಸಂಪೂರ್ಣ ಹೊಸ ಅವತಾರದಲ್ಲಿ ನಟಿಸಿದ್ದಾರೆ. ಹಾಗೆಯೇ ಈ ಚಿತ್ರದಲ್ಲಿ ಗೋಪಾಲ್ ದೇಶಪಾಂಡೆ ಅವರು ಸಹ ಅಭಿನಯ ಮಾಡಿದ್ದಾರೆ.
ರಂಗಾಯಣ ರಘು ಮತ್ತು ಗೋಪಾಲ್ ದೇಶಪಾಂಡೆ ಅವರು ಈ ಚಿತ್ರಕ್ಕೆ ಜೀವ ತುಂಬಿದ್ದಾರೆ ಎಂದರೂ ತಪ್ಪಾಗುವುದಿಲ್ಲ. ಸಿನಿಮಾದಲ್ಲಿ ಬರುವ ಪಾತ್ರಕ್ಕೆ ಜೀವ ತುಂಬುವ ಕೆಲಸದಲ್ಲಿ ಇವರು ಯಶಸ್ವಿಯಾಗಿ, ಚಿತ್ರದ ಯಶಸ್ವಿಗೂ ಕಾರಣರಾಗಿದ್ದಾರೆ. ಚಿತ್ರದ ನಿರ್ದೇಶನವನ್ನು ಸಂದೀಪ್ ಸುಂಕದ್ ಅವರು ಅತ್ಯಂತ ಸುಂದರವಾಗಿ ಮಾಡಿದ್ದಾರೆ.
ರಂಗಾಯಣ ರಘು ಮತ್ತು ಗೋಪಾಲ್ ದೇಶಪಾಂಡೆ ಅವರ ನಟನೆಯನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಇವರ ನಟನೆಯು ಕೂಡ ಅದ್ಭುತವಾಗಿ ಮೂಡಿ ಬಂದಿದೆ.
ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಥೆಯೊಂದಿಗೆ ಬಂದ ಸಿನಿಮಾ ಶಾಖಾಹಾರಿ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಹೆಸರು ಮಾಡಿದೆ.
ಮರ್ಡರ್ ಮಿಸ್ಟರಿ ಕಥೆಯೊಂದಿಗೆ ಚಿತ್ರ ಮೂಡಿ ಬಂದಿದೆ. ಕನ್ನಡ ಚಿತ್ರರಂಗಕ್ಕೆ ಹೊಸ ತಿರುವು ತಂದಿದೆ.
ವಿಶೇಷ ಸೂಚನೆ : “Tharak7star” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.