ವಸಿಷ್ಠ ಸಿಂಹ ನಟನೆಯ ಕನ್ನಡ ಸಿನಿಮಾ ಲವ್ ಲಿ ಪ್ರೇಕ್ಷಕರ ಅಚ್ಚು ಮೆಚ್ಚಿನ ಚಿತ್ರ “Love Li”. ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ಒಂದು ಅದ್ಬುತ ಚಿತ್ರವಾಗಿದೆ.
ಕನ್ನಡ ಸಿನಿಮಾ ಲವ್ ಲಿ (Love ಲಿ) ಬಿಡುಗಡೆಯಾಗಿ ಹಲವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ನಡೆಸುತ್ತಿದೆ. ನಾಯಕ ನಟನಾಗಿ ಮಾಸ್ ಹೀರೋ ವಸಿಷ್ಠ ಸಿಂಹ ನಟಿಸಿದ್ದಾರೆ. ನಾಯಕಿಯಾಗಿ ಸ್ಟೇಫಿ ಪಟೇಲ್ ನಟಿಸಿದ್ದಾರೆ. ಬಿಡುಗಡೆಗೂ ಮುನ್ನ ಅತ್ಯಂತ ಕ್ರೇಜ್ ಮಾಡಿದ್ದ ಸಿನಿಮಾ ಟ್ರೈಲರ್ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆದಿತ್ತು. ಹಾಗಾಗಿ ಚಿತ್ರ ಬಿಡುಗಡೆ ನಂತರ ಸಿನಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಬರುತ್ತಿದ್ದಾರೆ. ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.ಚಿತ್ರದ ಕಥೆಯೂ ಸಹ ಜನ ಮನ ಗೆದ್ದಿದೆ. ಕಥೆಯ ಪಾತ್ರಕ್ಕೆ ತಕ್ಕಂತೆ ನಟರು ನಟನೆಯ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳು ಅತ್ಯಂತ ಸುಂದರವಾಗಿ ಮೂಡಿ ಬಂದಿದ್ದು, ಚಿತ್ರಕ್ಕೆ ಮೆರುಗು ತಂದಿವೆ. ಚಿತ್ರದ ಯಶಸ್ವಿಗೆ ಕಾರಣವಾಗಿದೆ.ಚಿತ್ರದ ನಿರ್ದೇಶನವನ್ನು ಚೇತನ್ ಕೇಶವ್ ಅವರು ಮಾಡಿದ್ದಾರೆ.ಪ್ರಮುಖ ಪಾತ್ರದಲ್ಲಿ ಸಾಧು ಕೋಕಿಲ ನಟಿಸಿದ್ದು, ಚಿತ್ರದಲ್ಲಿ ಕಾಮಿಡಿಗೆ ಮೆರುಗು ನೀಡಿದ್ದಾರೆ.
Love Li : ಲವ್❤️ ಲಿ ಸಿನಿಮಾದ ವಿವರ.
Love Li ಸಿನಿಮಾದ ಬಗ್ಗೆ ಸ್ವಲ್ಪ ವಿವರ ತಿಳಿಯೋಣ.ವಸಿಷ್ಠ ಸಿಂಹ ನಟನೆಯ ಕನ್ನಡ ಸಿನಿಮಾ ಲವ್ ಲಿ ಪ್ರೇಕ್ಷಕರ ಅಚ್ಚು ಮೆಚ್ಚಿನ ಚಿತ್ರ “Love Li”. ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ಒಂದು ಅದ್ಬುತ ಚಿತ್ರವಾಗಿದೆ.
- ಸಿನಿಮಾ : Love ಲಿ.
- ಡೈರೆಕ್ಷನ್ (Direction): ಚೇತನ್ ಕುಮಾರ್
- ಹೀರೋ(ನಾಯಕ) : ವಸಿಷ್ಠ ಸಿಂಹ.
- ಹೀರೋಯಿನ್(ನಾಯಕಿ) : ಸ್ಟೆಫಿ ಪಟೇಲ್.
- ಪ್ರಮುಖ ಪಾತ್ರಗಳು : ಸಾಧು ಕೋಕಿಲ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್. ಅಭಿನಯಿಸಿದ್ದಾರೆ.
ಸಿನಿಮಾದಲ್ಲಿ, ಮಾಸ್ ಹೀರೊ ವಸಿಷ್ಠ ಸಿಂಹ ಅವರು ಮಾಸ್ ಮತ್ತು ಕ್ಲಾಸ್ ಎರಡರಲ್ಲೂ ನಟಿಸಿದ್ದಾರೆ. ತಂದೆ ತಾಯಿ ಇಲ್ಲದ ಮಗನ ಪಾತ್ರದಲ್ಲಿ ವಸಿಷ್ಠ ಸಿಂಹ ನಟಿಸಿದ್ದು, ಅವನ ಮೇಲೆ ನಾಯಕಿಗೆ ಲವ್ ಆಗುತ್ತೆ. ನಂತರ ಪ್ರೀತಿ ಮಾಡಿ, ಮನೆಯವರ ವಿರೋಧದ ನಡುವೆಯೂ ಮದುವೆ ಆಗುತ್ತಾರೆ.ನಂತರ ಸುಂದರ ಸಂಸಾರ ನಡೆಯುತ್ತದೆ.
ನಿರ್ದೇಶಕರು ಸಿನಿಮಾದ ಕಥೆಯನ್ನು ಅದ್ಭುತವಾಗಿ ಚಿತ್ರೀಕರಣ ಮಾಡಿದ್ದು, ಸಿನಿ ಪ್ರೇಕ್ಷಕರಿಗೆ ರಸದಔತಣ ನೀಡಿದ್ದಾರೆ. ಚಿತ್ರದಲ್ಲಿ ಲವ್, ಕಾಮಿಡಿ ಎರಡು ಸಹ ಅದ್ಭುತವಾಗಿ ಮೂಡಿಬಂದಿದೆ. ಸಿನಿಮಾದಲ್ಲಿ, ಮಾಸ್ ಹೀರೊ ವಸಿಷ್ಠ ಸಿಂಹ ಅವರು ಮಾಸ್ ಮತ್ತು ಕ್ಲಾಸ್ ಎರಡರಲ್ಲೂ ನಟಿಸಿದ್ದಾರೆ. ಸಾಧು ಕೋಕಿಲ ಅವರ ಕಾಮಿಡಿ ಚಿತ್ರಕ್ಕೆ ತುಂಬಾ ಮೆರೆಗೂ ನೀಡಿದೆ. ಸಿನಿಮಾದಲ್ಲಿ ಬರುವ ಕಾಮಿಡಿ ಸೀನ್ ಗಳು ಸಿನಿ ಪ್ರಿಯರಿಗೆ ಅತ್ಯಂತ ಹೆಚ್ಚಿನ ಮನರಂಜನೆ ನೀಡಿದೆ.
ಹಾಗೆಯೇ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮಳಾವಿಕಾ ಅವಿನಾಶ್, ಅಚ್ಯುತ್ ಕುಮಾರ್ ನಟಿಸಿದ್ದಾರೆ. ಎಲ್ಲರು ಸಹ ಪಾತ್ರಕ್ಕೆ ಅತ್ಯಂತ ಸುಂದರವಾಗಿ ಜೀವ ತುಂಬಿ ನಟನೆ ಮಾಡಿದ್ದಾರೆ.ಸ್ಯಾಂಡಲ್ ವುಡ್ ನಲ್ಲಿ ಇದು ಒಂದು ಅತ್ಯುತ್ತಮ ಚಿತ್ರವಾಗಿದೆ. ವಸಿಷ್ಠ ಸಿಂಹ ನಟನೆಯ ಕನ್ನಡ ಸಿನಿಮಾ ಲವ್ ಲಿ ಪ್ರೇಕ್ಷಕರ ಅಚ್ಚು ಮೆಚ್ಚಿನ ಚಿತ್ರ “Love ಲಿ “. ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ಒಂದು ಅದ್ಬುತ ಚಿತ್ರವಾಗಿದೆ.
ಕನ್ನಡ ಚಿತ್ರರಂಗದಲ್ಲಿ ಈ ಸಿನಿಮಾ ಒಳ್ಳೆಯ ಹೆಸರು ಮಾಡಲಿ ಎಂದು ಹಾರೈಕೆ ಮಾಡೋಣ. ಚಿತ್ರತಂಡದ ಶ್ರಮಕ್ಕೆ ತಕ್ಕ ಒಳ್ಳೆಯ ಪ್ರತಿಫಲ ಸಿಗಲಿ ಎಂದು ಹಾರೈಸೋಣ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಲವ್ ಲಿ (Love Li) ಸಿನಿಮಾದ ಕಥೆ ಸಕ್ಸಸ್ ಗೆ ಕಾರಣ.
ನಿರ್ದೇಶಕರು ಸಿನಿಮಾದ ಕಥೆಯನ್ನು ಅದ್ಭುತವಾಗಿ ಚಿತ್ರೀಕರಣ ಮಾಡಿದ್ದು, ಸಿನಿ ಪ್ರೇಕ್ಷಕರಿಗೆ ರಸದಔತಣ ನೀಡಿದ್ದಾರೆ. ಸಿನಿಮಾದಲ್ಲಿ, ಮಾಸ್ ಹೀರೊ ವಸಿಷ್ಠ ಸಿಂಹ ಅವರು ಮಾಸ್ ಮತ್ತು ಕ್ಲಾಸ್ ಎರಡರಲ್ಲೂ ನಟಿಸಿದ್ದಾರೆ. ತಂದೆ ತಾಯಿ ಇಲ್ಲದ ಮಗನ ಪಾತ್ರದಲ್ಲಿ ವಸಿಷ್ಠ ಸಿಂಹ ನಟಿಸಿದ್ದು, ಅವನ ಮೇಲೆ ನಾಯಕಿಗೆ ಲವ್ ಆಗುತ್ತೆ. ನಂತರ ಪ್ರೀತಿ ಮಾಡಿ, ಮನೆಯವರ ವಿರೋಧದ ನಡುವೆಯೂ ಮದುವೆ ಆಗುತ್ತಾರೆ.ನಂತರ ಸುಂದರ ಸಂಸಾರ ನಡೆಯುತ್ತದೆ.
ಒಂದು ಕಂಪನಿಯಲ್ಲಿ ಡಿಸೈನರ್ ಆಗಿ ಕೆಲಸ ಮಾಡುವ ವಸಿಷ್ಠ ಸಿಂಹ ಅವರ ಸುಂದರ ಸಂಸಾರದಲ್ಲಿ ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಗಂಡ. ಬೇಗ ಮಕ್ಕಳು ಬೇಡ ಎನ್ನುವ ವಸಿಷ್ಠ ಸಿಂಹ ಹೆಂಡತಿಯ ಆಸೆಗೆ ಕರಗುತ್ತಾನೆ. ಮಗುವಿನ ಜೊತೆ ಸಂತೋಷದ ಜೀವನ ನಡೆಸುತ್ತಾನೆ. ಕೊನೆಗೆ ಜೀವನದಲ್ಲಿ ನಡೆಯುವ ಏರು ಪೇರುಗಳನ್ನು, ಕಷ್ಟ, ಸುಖದಲ್ಲಿ ನಡೆಯುವ ಜೀವನ.
ಸಾಧು ಕೋಕಿಲ ಅವರ ಕಾಮಿಡಿ ಇಡೀ ಸಿನಿಮಾಕ್ಕೆ ಮತ್ತು ಪ್ರೇಕ್ಷಕರಿಗೆ ಅದ್ಭುತ ಮನರಂಜನೆ ನೀಡುತ್ತದೆ. ಒಂದು ಕಂಪನಿಯಲ್ಲಿ ಮ್ಯಾನೇಜರ್ ಕೆಲಸ ಮಾಡುವ ಸಾಧು ಕೋಕಿಲ. ಅವರ ಹಾಸ್ಯ ಪ್ರಧಾನ ಪಾತ್ರ, ಚಿತ್ರಕ್ಕೆ ಮತ್ತು ಸಿನಿ ರಸಿಕರಿಗೆ ಅತ್ಯಂತ ಮನರಂಜನೆ ನೀಡುತ್ತದೆ.ಸಾಧು ಕೋಕಿಲ ಅವರ ಕಾಮಿಡಿ ಚಿತ್ರಕ್ಕೆ ತುಂಬಾ ಮೆರೆಗೂ ನೀಡಿದೆ. ಸಿನಿಮಾದಲ್ಲಿ ಬರುವ ಕಾಮಿಡಿ ಸೀನ್ ಗಳು ಸಿನಿ ಪ್ರಿಯರಿಗೆ ಅತ್ಯಂತ ಹೆಚ್ಚಿನ ಮನರಂಜನೆ ನೀಡಿದೆ.
ಹಾಗೆಯೇ ಕಾಮಿಡಿ ಕಿಲಾಡಿ ಸೂರಜ್ ಕೂಡ ಅದ್ಭುತ ನಟನೆ ಮಾಡಿ ಜನ ಮನ ಗೆದ್ದಿದ್ದಾರೆ. ಸೂರಜ್ ಈಗಾಗಲೇ ಕಾಮಿಡಿ ಶೋ ಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಉಳಿದ ಪ್ರಮುಖ ಪಾತ್ರಗಳು ಸಹ ಚೆನ್ನಾಗಿ ಮೂಡಿಬಂದಿದ್ದು, ಚಿತ್ರಕ್ಕೆ ಮೆರುಗು ತಂದಿದೆ. ಒಟ್ಟಾರೆ ಲವ್ ಲಿ ಸಿನಿಮಾ ಒಂದು ಒಳ್ಳೆಯ ಕನ್ನಡ ಸಿನಿಮಾವಾಗಿದೆ. ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು ಅತ್ಯಂತ ಅದ್ಭುತವಾಗಿ ಮಾಡಿ ಬಂದಿವೆ.
ವಸಿಷ್ಠ ಸಿಂಹ ನಟನೆಯ ಕನ್ನಡ ಸಿನಿಮಾ ಲವ್ ಲಿ ಪ್ರೇಕ್ಷಕರ ಅಚ್ಚು ಮೆಚ್ಚಿನ ಚಿತ್ರ “Love ಲಿ “. ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ಒಂದು ಅದ್ಬುತ ಚಿತ್ರವಾಗಿದೆ. ನಿರ್ದೇಶಕರು ಸಿನಿಮಾದ ಕಥೆಯನ್ನು ಅದ್ಭುತವಾಗಿ ಚಿತ್ರೀಕರಣ ಮಾಡಿದ್ದು, ಸಿನಿ ಪ್ರೇಕ್ಷಕರಿಗೆ ರಸದಔತಣ ನೀಡಿದ್ದಾರೆ. ಚಿತ್ರದಲ್ಲಿ ಲವ್, ಕಾಮಿಡಿ ಎರಡು ಸಹ ಅದ್ಭುತವಾಗಿ ಮೂಡಿಬಂದಿದೆ
ಲವ್ ಲಿ ಸಿನಿಮಾ ಯಶಸ್ಸು ಕಂಡರೆ ಮಾತ್ರ ಚಿತ್ರ ತಂಡ ಹಾಕಿದ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಂತಾಗುತ್ತದೆ. ಚಿತ್ರತಂಡದ ಶ್ರಮಕ್ಕೆ ತಕ್ಕ ಒಳ್ಳೆಯ ಪ್ರತಿಫಲ ಸಿಗಲಿ ಎಂದು ಹಾರೈಸೋಣ. Love ❤️ಲಿ ಸಿನಿಮಾ ಅತ್ಯಂತ ಯಶಸ್ಸು ಕಾಣಲಿ ಎಂದು ಹಾರೈಸೋಣ.
ವಿಶೇಷ ಸೂಚನೆ : “Tharak7star” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.