Tharak7star

Kalki Cinema : ಕಲ್ಕಿ ಸಿನಿಮಾ ಒಂದು ಸಾವಿರ ಕೋಟಿ ಗಳಿಕೆಯತ್ತ ಪಯಣ.

Kalki Cinema

ಟಾಲಿವುಡ್ ನಾ ಕಲ್ಕಿ ಸಿನಿಮಾ (kalki cinema) ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಾ ಈಗ ಒಂದು ಸಾವಿರ ಕೋಟಿ ಗಳಿಕೆಯತ್ತ ಪ್ರಯಾಣ ಕೈಗೊಂಡಿದೆ

ಟಾಲಿವುಡ್ ನ ದುಬಾರಿ ವೆಚ್ಚದ ಸಿನಿಮಾ “ಕಲ್ಕಿ” ಭಾರತದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 500 ಕೋಟಿ ಗಳಿಕೆ ಪೂರ್ಣಗೊಳಿಸಿ, ಒಂದು ಸಾವಿರ ಕೋಟಿ (1000) ಗಳಿಕೆಯತ್ತ ಪ್ರಯಾಣ ಕೈಗೊಂಡಿದೆ. ಪ್ರಭಾಸ್ ನಾಯಕ ನಟನಾಗಿ ನಟಿಸಿರುವ ಕಲ್ಕಿ ಮೂವಿ ವಿಶ್ವದಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಪ್ರಭಾಸ್ ಫ್ಯಾನ್ಸ್ ಗಳಲ್ಲಿ ಈ ಸಿನಿಮಾ ತುಂಬಾ ಖುಷಿ ಉಂಟುಮಾಡಿದೆ. ಹಲವಾರು ಸಂಖ್ಯೆಗಳಲ್ಲಿ ಪ್ರಭಾಸ್ ಫ್ಯಾನ್ಸ್ ಗಳು ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಬರುತ್ತಿದ್ದಾರೆ. ಇದರಿಂದ ಚಿತ್ರತಂಡ ಬಹು ಕೋಟಿ ಗಳಿಕೆಯ ನಿರೀಕ್ಷೆಯನ್ನು ಹೊಂದಿದೆ. ಸಿನಿಮಾ ಬಿಡುಗಡೆ ಆಗಿದ್ದಾಗಿನಿಂದಲೂ ಯಶಸ್ವಿಯಾಗಿ ಮುನ್ನುಗುತ್ತಿದೆ. ಪ್ರತಿ ದಿನವೂ ಕೂಡ ಚಿತ್ರಮಂದಿರಗಳು ಸಂಪೂರ್ಣ ಭರ್ತಿಯಾಗಿರುವುದು ಚಿತ್ರತಂಡಕ್ಕೆ ತುಂಬಾ ಖುಷಿ ಉಂಟುಮಾಡಿದೆ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅವರ ಅಭಿನಯಕ್ಕೆ (ನಟನೆಗೆ) ಪ್ರೇಕ್ಷಕರು ಮನಸೋಲುತ್ತಿದ್ದಾರೆ. ಇಬ್ಬರ ಅಭಿನಯವು ಕೂಡಾ ಅದ್ಬುತವಾಗಿದೆ.

Kalki Cinema : ಕಲ್ಕಿ ಸಿನಿಮಾದ ಸಂಪೂರ್ಣ ವಿವರ ಹೀಗಿದೆ.

Kalki Cinema
Kalki Cinema

Kalki ಸಿನಿಮಾ, ಈ ಸಿನಿಮಾದಲ್ಲಿ ಬರುವ ಮುಖ್ಯ ಅಭಿನಯ :

  • ಸಿನಿಮಾ (Cinema) : “ಕಲ್ಕಿ”(Kalki)
  • ಸಿನಿಮಾ ನಿರ್ಮಾಣ ಸಂಸ್ಥೆ : ವೈಜಯಂತಿ ಮೂವೀಸ್.
  • ಡೈರೆಕ್ಟರ್ (Director) : ನಾಗ್ ಅಶ್ವಿನ್.
  • ಹೀರೋ : ಪ್ರಭಾಸ್ (Prabhas) ಅವರು ನಾಯಕ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ.
  • ಹೀರೋಯಿನ್ : ನಾಯಕಿಯಾಗಿ ದೀಪಿಕಾ ಪಡುಕೋಣೆ (Deepika Padukone) ಅವರು ಸುಮತಿ ಎಂಬ ಪತ್ರವನ್ನು ಅಭಿನಯ ಮಾಡಿದ್ದಾರೆ.
  • ಪ್ರಮುಖ ಪಾತ್ರದಲ್ಲಿ ಅಮಿತಾ ಬಚ್ಚನ್ ಕೂಡಾ ಅಭಿನಯ ಮಾಡಿದ್ದಾರೆ. ಇವರು ನಟಿಸಿರುವ ಅಶ್ವತಂ ಪಾತ್ರ ಬಹಳ ಸುಂದರವಾಗಿ ಮೂಡಿಬಂದಿದೆ.

ಇವರ ನಟನೆ ತುಂಬಾ ಅದ್ಬುತವಾಗಿ ಮೂಡಿಬಂದಿದೆ. ಕಥೆಗೆ ತಕ್ಕಂತೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇವರ ಅಭಿನಯಕ್ಕೆ ಪ್ರೇಕ್ಷಕರು ಮನಸೊಲುತ್ತಿದ್ದಾರೆ. ಚಿತ್ರದ ಪ್ರಾರಂಭದಿಂದ ಕೊನೆಯ ವರೆಗೂ ಅಮಿತಾ ಬಚ್ಚನ್ಅವರ ಪಾತ್ರ ವಿಭಿನ್ನ ರೀತಿಯಲ್ಲಿ ಮೂಡಿಬಂದಿದೆ.

ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಗಳು ಅದ್ಬುತವಾಗಿ ಮೂಡಿಬಂದಿದ್ದು, ನಟರು ಕಥೆಗೆ ತಕ್ಕಂತೆ ಜೀವ ತುಂಬಿದ್ದಾರೆ.ಹಾಗಾಗಿ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದೂ, ಕೋಟಿ ಕೋಟಿ ಗಳಿಕೆಯತ್ತ ತನ್ನ ಪ್ರಯಾಣ ಬೆಳೆಸುತ್ತಿದೆ.ಈಗಾಗಲೇ 500 ಕೋಟಿ ಗಳಿಕೆ ಪೂರ್ಣಗೊಳಿಸಿ, ಒಂದು ಸಾವಿರ ಕೋಟಿ (1000) ಗಳಿಕೆಯತ್ತ ಪ್ರಯಾಣ ಕೈಗೊಂಡಿದೆ.ಟಾಲಿವುಡ್ ನ ದುಬಾರಿ ವೆಚ್ಚದ ಸಿನಿಮಾ “ಕಲ್ಕಿ” ಭಾರತದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

Kalki Cinema : ಕಲ್ಕಿ ಸಿನಿಮಾ ಯಶಸ್ವಿ ಪ್ರದರ್ಶನ.

Kalki Cinema
Kalki Cinema

ಟಾಲಿವುಡ್ ನಾ ಕಲ್ಕಿ ಸಿನಿಮಾ (kalki cinema) ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಾ ಈಗ ಒಂದು ಸಾವಿರ ಕೋಟಿ ಗಳಿಕೆಯತ್ತ ತನ್ನ ಪ್ರಯಾಣವನ್ನು ಮುಂದುವರಿಸಿದೆ.ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅವರ ಅಭಿನಯಕ್ಕೆ (ನಟನೆಗೆ) ಪ್ರೇಕ್ಷಕರು ಮನಸೋಲುತ್ತಿದ್ದಾರೆ. ಇಬ್ಬರ ಅಭಿನಯವು ಕೂಡಾ ಅದ್ಬುತವಾಗಿದೆ.

ಈಗಾಗಲೇ 500 ಕೋಟಿ ಗಳಿಕೆ ಪೂರ್ಣಗೊಳಿಸಿ, ಒಂದು ಸಾವಿರ ಕೋಟಿ (1000) ಗಳಿಕೆಯತ್ತ ಪ್ರಯಾಣ ಕೈಗೊಂಡಿದೆ. ಪ್ರಭಾಸ್ ನಾಯಕ ನಟನಾಗಿ ನಟಿಸಿರುವ ಕಲ್ಕಿ ಮೂವಿ ವಿಶ್ವದಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.ಟಾಲಿವುಡ್ ನ ದುಬಾರಿ ವೆಚ್ಚದ ಸಿನಿಮಾ “ಕಲ್ಕಿ” ಭಾರತದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ

ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅವರ ಅಭಿನಯಕ್ಕೆ (ನಟನೆಗೆ) ಪ್ರೇಕ್ಷಕರು ಮನಸೋಲುತ್ತಿದ್ದಾರೆ. ಕಲ್ಕಿ ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಗಳು ಕೂಡಾ ಅದ್ಬುತವಾಗಿದ್ದು, ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುತ್ತಿವೆ.

ಕಲ್ಕಿ ಸಿನಿಮಾದ ಕಥೆ ಕೂಡಾ ಉತ್ತಮವಾಗಿದೆ. ಕಥೆಗೆ ತಕ್ಕ ಹಾಗೆ ಪಾತ್ರ ಮಾಡಿರುವ ನಟರು ಮತ್ತು ಅವರ ಅಭಿನಯ ಸಹ ಅದ್ಬುತವಾಗಿ ಮೂಡಿಬಂದಿದೆ. ಕಥೆಯ ಆರಂಭದಿಂದ ಅಂತ್ಯದ ವರೆಗೂ ಸಹ ನೋಡುವ ಪ್ರೇಕ್ಷಕರಿಗೆ ತುಂಬಾ ಮನರಂಜನೆ ನೀಡುತ್ತದೆ. ಎಲ್ಲಾ ಪಾತ್ರಧಾರಿಗಳು ( ನಟರು ) ಪಾತ್ರಕ್ಕೆ ತಕ್ಕಂತೆ ತಮ್ಮ ನಟನೆಯ ಮೆರುಗು ನೀಡಿದ್ದಾರೆ.

Kalki Cinema : ಕಲ್ಕಿ ಸಿನಿಮಾದ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅವರ ಅಭಿನಯಕ್ಕೆ ಮನಸೋತ ಪ್ರೇಕ್ಷಕ.

ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅವರ ಅಭಿನಯಕ್ಕೆ ಪ್ರೇಕ್ಷಕರು ಮನಸೋತಿದ್ದು, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕಲ್ಕಿ ಸಿನಿಮಾ ವಿಶ್ವದಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅವರ ಫ್ಯಾನ್ಸ್ ಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಿನಿಮಾಕ್ಕೆ ಒಳ್ಳೆ ರೀತಿಯ ರಿವಿವ್ ಸಿಕ್ಕಿದೆ. ಗಳಿಕೆಯಲ್ಲಿಯೂ ಸಹ ಕಲ್ಕಿ ಸಿನಿಮಾ ಬಹು ನಿರೀಕ್ಷೆಯನ್ನು ಪಡೆದುಕೊಂಡು ಮುನ್ನುಗುತ್ತಿದೆ. ದೀಪಿಕಾ ಪಡುಕೋಣೆ ಅವರ ಅಭಿನಯವೂ ಸಹ ಅದ್ಬುತವಾಗಿದ್ದು. ಇವರ ನಟನೆ ಬಹಳ ಚೆನ್ನಾಗಿ ಮೂಡಿಬಂದಿದೆ.

ಕಲ್ಕಿ ಸಿನಿಮಾವನ್ನು ಸುಮಾರು 500 ಕೋಟಿಗಿಂತ ಹೆಚ್ಚಿನ ವ್ಯಚ್ಚದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈಗಾಗಲೇ ಸಿನಿಮಾ ಮಾಡಿರುವ ಖರ್ಚು ಸಹ ಮರು ಸಂದಾಯವಾಗಿದೆ. ಡೈರೆಕ್ಟರ್ ನಾಗ್ ಅಶ್ವಿನ್ ಅವರು ಕಲ್ಕಿ ಸಿನಿಮಾವನ್ನು ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಬಿಡುಗಡೆ ಆಗಿದ್ದಾಗಿನಿಂದಲೂ ಯಶಸ್ವಿಯಾಗಿ ಮುನ್ನುಗುತ್ತಿದೆ. ಪ್ರತಿ ದಿನವೂ ಕೂಡ ಚಿತ್ರಮಂದಿರಗಳು ಸಂಪೂರ್ಣ ಭರ್ತಿಯಾಗಿರುವುದು ಚಿತ್ರತಂಡಕ್ಕೆ ತುಂಬಾ ಖುಷಿ ಉಂಟುಮಾಡಿದೆ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅವರ ಅಭಿನಯಕ್ಕೆ (ನಟನೆಗೆ) ಪ್ರೇಕ್ಷಕರು ಮನಸೋಲುತ್ತಿದ್ದಾರೆ. ಇಬ್ಬರ ಅಭಿನಯವು ಕೂಡಾ ಅದ್ಬುತವಾಗಿದೆ.

ಪ್ರಮುಖ ಪಾತ್ರದಲ್ಲಿ ಅಮಿತಾ ಬಚ್ಚನ್ ಕೂಡಾ ಅಭಿನಯ ಮಾಡಿದ್ದಾರೆ. ಇವರು ನಟಿಸಿರುವ ಅಶ್ವತಂ ಪಾತ್ರ ಬಹಳ ಸುಂದರವಾಗಿ ಮೂಡಿಬಂದಿದೆ. ಇವರ ನಟನೆ ತುಂಬಾ ಅದ್ಬುತವಾಗಿ ಮೂಡಿಬಂದಿದೆ. ಕಥೆಗೆ ತಕ್ಕಂತೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇವರ ಅಭಿನಯಕ್ಕೆ ಪ್ರೇಕ್ಷಕರು ಮನಸೊಲುತ್ತಿದ್ದಾರೆ. ಚಿತ್ರದ ಪ್ರಾರಂಭದಿಂದ ಕೊನೆಯ ವರೆಗೂ ಅಮಿತಾ ಬಚ್ಚನ್ಅವರ ಪಾತ್ರ ವಿಭಿನ್ನ ರೀತಿಯಲ್ಲಿ ಮೂಡಿಬಂದಿದೆ.

ಟಾಲಿವುಡ್ ನ ದುಬಾರಿ ವೆಚ್ಚದ ಸಿನಿಮಾ “ಕಲ್ಕಿ” ಭಾರತದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಹು ಹೆಚ್ಚಿನ ಯಶಸ್ಸು ಕಾಣಲಿ ಎಂದು ತುಂಬು ಹೃದಯದಿಂದ ಹಾರೈಕೆ ಮಾಡೋಣ. ಯಾವುದೇ ಚಿತ್ರವಾದರೂ ಯಶಸ್ಸು ಕಂಡರೆ, ಚಿತ್ರತಂಡಕ್ಕೂ  ಮತ್ತು ಅವರು ಹಾಕಿರುವ ಶ್ರಮಕ್ಕೂ ಸಹ ಪ್ರತಿಫಲ ಸಿಕ್ಕಂತಾಗುತ್ತದೆ. ಡೈರೆಕ್ಟರ್ ನಾಗ್ ಅಶ್ವಿನ್ ಅವರು ಕಲ್ಕಿ ಸಿನಿಮಾವನ್ನು ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ.

ವಿಶೇಷ ಸೂಚನೆ : “Tharak7star” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

 

 

Leave a Reply

Your email address will not be published. Required fields are marked *