ಲೋಕಸಭಾ ಚುನಾವಣೆಯ ನಂತರ NDA ಮೈತ್ರಿ ಸರ್ಕಾರದ ಮೊದಲ ಕೇಂದ್ರ ಸಚಿವ ಸಂಪುಟ (Central 72 Minister List) ಅಸ್ತಿತ್ವಕ್ಕೆ ಬಂದಿದೆ.
ಭಾರತ ದೇಶದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಏನ್ ಡಿ ಎ ಮೈತ್ರಿ ಕೂಟ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ ಮತ್ತು ಮಿತ್ರ ಪಕ್ಷಗಳು ಸೇರಿ 2024ರ ಸರ್ಕಾರವನ್ನು ಕೇಂದ್ರದಲ್ಲಿ ರಚಿಸಿದರು. NDA ಮೈತ್ರಿಕೂಟದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದು, ನರೇಂದ್ರ ಮೋದಿಯವರು ಹೊಸ ಸರ್ಕಾರದ ನಾಯಕರಾಗಿ ಆಯ್ಕೆಯಾಗಿದ್ದಾರೆ. ನರೇಂದ್ರ ಮೋದಿಯವರು ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರವನ್ನು ಸ್ವೀಕಾರ ಮಾಡಿದ್ದಾರೆ. ಮೊದಲ ಹಂತದ ಕೇಂದ್ರ ಸಚಿವ ಸಂಪುಟ ರಚನೆಯಾಗಿದೆ. ಒಟ್ಟು 72 ಸಂಸದರು ಸಚಿವರಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಮೊದಲ ಸಚಿವ ಸಂಪುಟದಲ್ಲಿ ಎಲ್ಲ ರಾಜ್ಯಗಳಿಗೂ ಅವಕಾಶವನ್ನು ಕಲ್ಪಿಸಲಾಗಿದೆ. ಕರ್ನಾಟಕಕ್ಕೆ ಐದು ಸಚಿವ ಸ್ಥಾನವೂ ಲಭ್ಯವಾಗಿದೆ. ಹಾಗೆ ಉಳಿದ ಎಲ್ಲಾ ರಾಜ್ಯಗಳಿಗೂ ಸಚಿವ ಸ್ಥಾನ ಸಿಕ್ಕಿದೆ. ಕೇಂದ್ರ ಸರ್ಕಾರದ ಮೊದಲ ಸಚಿವ ಸಂಪುಟದಲ್ಲಿ ಅವಕಾಶವನ್ನು ಪಡೆದ ಸಚಿವರುಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.
ಕೇಂದ್ರ ಸಚಿವ ಸಂಪುಟದ Central 72 Minister List ವಿವರ.
2024 ರಲ್ಲಿ ಕೇಂದ್ರ ಸರ್ಕಾರದ ಅಧಿಕಾರವನ್ನು ಹಿಡಿಯುವಲ್ಲಿ ಎನ್.ಡಿ.ಎ ಮೈತ್ರಿಕೂಟ ಯಶಸ್ವಿಯನ್ನು ಹೊಂದಿದೆ. ಲೋಕಸಭಾ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿಕೂಟ ಬಹುಮತ ಪಡೆಯುವ ಕಾರ್ಯದಲ್ಲಿ ಯಶಸ್ವಿಯನ್ನು ಪಡೆಯಿತು. ನಂತರ NDA ಮೈತ್ರಿಕೂಟದ ಸರ್ಕಾರವು ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಯಿತು.
NDA ಮೈತ್ರಿಕೂಟದ ಸರ್ಕಾರದ ನಾಯಕರಾಗಿ ನರೇಂದ್ರ ಮೋದಿ ಅವರು ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. 09/06/2024 ರಂದು ಕೇಂದ್ರ ಸರ್ಕಾರದ ಮೊದಲ ಸಚಿವ ಸಂಪುಟ ರಚನೆಯಾಯಿತು. ಒಟ್ಟು 72 ಸಂಸದರು ಸಚಿವರಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.
ಮೊದಲ ಹಂತದ ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕಕ್ಕೆ ಐದು ಸಚಿವ ಸ್ಥಾನ ಲಭಿಸಿದೆ. ಮೊದಲ ಸಚಿವ ಸಂಪುಟದಲ್ಲಿ ಏಳು ಜನ ಮಾಜಿ ಮುಖ್ಯಮಂತ್ರಿಗಳಿಗೆ ಸಚಿವ ಸ್ಥಾನವನ್ನು ನೀಡಲಾಗಿದೆ. ಜೊತೆಗೆ ಏಳು ಜನ ಮಹಿಳೆಯರಿಗೂ ಸಹ ಸಚಿವ ಸ್ಥಾನವನ್ನು ನೀಡಲಾಗಿದೆ. ಹಾಗೆಯೇ 33 ಹೊಸ ಸಂಸದರಿಗು ಸಹ ಸಚಿವ ಸ್ಥಾನವನ್ನು ನೀಡಲಾಗಿದೆ. ಹಾಗಾದರೆ ನಾವು ಯಾವ ಯಾವ ರಾಜ್ಯಗಳಿಗೆ ಎಷ್ಟು ಸಚಿವ ಸ್ಥಾನವನ್ನು ನೀಡಲಾಗಿದೆ ಎಂಬ ವಿವರವನ್ನು ನೋಡೋಣ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗದ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
Central 72 Minister List : ಕೇಂದ್ರ ಸಚಿವ ಸಂಪುಟದ ಸಚಿವರುಗಳು.
ಮೊದಲ ಹಂತದ ಕೇಂದ್ರ ಸಚಿವ ಸಂಪುಟ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿದೆ. ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಜೊತೆಗೆ 72 ಸಂಸದರಿಗೆ ಸಚಿವ ಸ್ಥಾನವನ್ನು ನೀಡಲಾಗಿದೆ.
ಮೊದಲ ಸಚಿವ ಸಂಪುಟದಲ್ಲಿ ಏಳು ಜನ ಮಾಜಿ ಮುಖ್ಯಮಂತ್ರಿಗಳಿಗೆ ಸಚಿವ ಸ್ಥಾನವನ್ನು ನೀಡಲಾಗಿದೆ. ಜೊತೆಗೆ ಏಳು ಜನ ಮಹಿಳೆಯರಿಗೂ ಸಹ ಸಚಿವ ಸ್ಥಾನವನ್ನು ನೀಡಲಾಗಿದೆ. ಹಾಗೆಯೇ 33 ಹೊಸ ಸಂಸದರಿಗು ಸಹ ಸಚಿವ ಸ್ಥಾನವನ್ನು ನೀಡಲಾಗಿದೆ. ಹಾಗಾದರೆ ನಾವು ಯಾವ ಯಾವ ರಾಜ್ಯಗಳಿಗೆ ಎಷ್ಟು ಸಚಿವ ಸ್ಥಾನವನ್ನು ನೀಡಲಾಗಿದೆ ಎಂಬ ವಿವರವನ್ನು ನೋಡೋಣ.
Central 72 Minister List : ಕೇಂದ್ರ ಸಚಿವ ಸಂಪುಟದ ಸಚಿವರುಗಳು
- ನರೇಂದ್ರ ಮೋದಿ
- ನಿರ್ಮಲ ಸೀತಾರಾಮನ್
- ಅಮಿತ್ ಶಾ
- ಹೆಚ್. ಡಿ ಕುಮಾರಸ್ವಾಮಿ
- ಎಸ್ ಜೈ ಶಂಕರ್
- ಜೆ ಪಿ ನಡ್ಡ
- ಮನ್ಸುಕ್ ಮಂಡಾವಿಯಾ
- ಸಿ ಆರ್ ಪಾಟೀಲ್
- ನಿಮು ಬೆನ್ ಬಂನ್ನಿಯ
- ಧರ್ಮೇಂದ್ರ ಪ್ರಧಾನ
- ಅಶ್ವಿನಿ ವೈಷ್ಣವ್
- ಜೂವಾಲ್ ಓ ರಮ್
- ಪ್ರಲ್ಹದ್ ಜೋಷಿ
- ಶೋಭಾ ಕರಂದ್ಲಾಜೆ
- ವಿ. ಸೋಮಣ್ಣ
- ಪಿಯೂಷ್ ಗೋಯಲ್
- ನಿತಿನ್ ಗಡ್ಕರಿ
- ಪ್ರತಾಪ್ ರಾವ್ ಜಾಧವ್
- ರಕ್ಷಾ ಖಾಡ್ಸೆ
- ರಾಮ್ ದಾಸ್ ಅಠವಳೆ
- ಮುರಳಿಧರ್ ಮೋಹೊಲ್
- ಶ್ರೀಪಾದ್ ನಾಯಕ್
- ಜಿತೇಂದ್ರ ಸಿಂಗ್
- ಶಿವರಾಜ್ ಸಿಂಗ್ ಚೌಹಾಣ್
- ಜ್ಯೋತಿರಾದಿತ್ಯ ಸಿಂಧಿಯಾ
- ಸಾವಿತ್ರಿ ಠಾಕೂರ್
- ವೀರೇಂದ್ರ ಕುಮಾರ್
- ಹಾರ್ದಿಪ್ ಸಿಂಗ್ ಪುರಿ
- ರಾಜನಾಥ್ ಸಿಂಗ್
- ಜಯಂತ್ ಚೌದರಿ
- ಜಿತಿನ್ ಪ್ರಸಾದ್
- ಪಂಕಜ್ ಚೋದರಿ
- ಬಿ ಎಲ್ ವೇರ್ಮಾ
- ಅನುಪ್ರಿಯಾ ಪಟೇಲ್
- ಕಮಲೇಶ್ ಪಾಸ್ವಾನ್
- ಎಸ್ ಪಿ ಸಿಂಗ್ ಬಘೇಲ್
- ಚಿರಾಗ್ ಪಾಸ್ವಾನ್
- ಗಿರಿರಾಜ ಸಿಂಗ್
- ಜಿತನ್ ರಾಮ್ ಮಾಂಚಿ
- ರಾಮನಾಥ್ ಠಾಕೂರ್
- ಲಾಲಾನ್ ಸಿಂಗ್
- ನಿತ್ಯಾನಂದ ರೈ
- ರಾಜ್ ಭೂಷಣ್
- ಸತೀಶ್ ಧುಬೆ
- ಕಿರಣ್ ರಿಜಿಜು
- ಗಜೇಂದ್ರ ಸಿಂಗ್ ಶೇಖಾವತ್
- ಅರ್ಜುನ್ ರಾಮ್ ಮೇಘವಾಲ್
- ಭೂಪೇಂದ್ರ ಯಾದವ್
- ಭಗೀರಥ ಚೌದರಿ
- ಎಂ ಎಲ್ ಖಾಟರ್
- ರಾವ್ ಇಂದ್ರಜಿತ್ ಸಿಂಗ್
- ಕೃಷ್ಣ ಪಾಲ್ ಗುಜ್ಜರ್
- ಸುರೇಶ್ ಗೋಪಿ
- ಜಾರ್ಜ್ ಕುರಿಯನ್
- ಜಿ ಕಿಶನ್ ರೆಡ್ಡಿ
- ಬಂಡಿ ಸಂಜಯ್
- ಎಲ್ ಮುರುಗನ್
- ಸಂಜಯ್ ಶೇಟ್
- ಅನ್ನಪೂರ್ಣ ದೇವಿ
- ಟೋಕನ್ ಸಾಹು
- ಡಾಕ್ಟರ್ ಚಂದ್ರಶೇಖರ್ ಪೆಮ್ಮಸಾನಿ
- ರಾಮ್ ಮೋಹನ್ ನಾಯ್ಡು ಕಿಂಜರ್ ಅಪೋ
- ಶ್ರೀನಿವಾಸ್ ವರ್ಮಾ
- ಶಾಂತನೂ ಠಾಕೂರ್
- ಸುಖಕಾಂತ್ ಮುಂಜೂಮ್ದಾರ್
- ರನ್ವಿತ್ ಸಿಂಗ್ ವಿಟ್ಟು
- ಸರ್ಬಾನಂದ ಸೋನೋವಾಲ್
- ಪಾಬಿತ್ರ ಮಾರ್ಗ ಹಿತ್ರ
- ಅಜಯ್ ತಮ್ತಾ
- ಹರ್ಷ ಮಲ್ಹೋತ್
ಹೀಗೆ ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನವನ್ನು ನೀಡಲಾಗಿದೆ.
ವಿಶೇಷ ಸೂಚನೆ : “Tharak7star” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.