ಇವತ್ತಿನ ಚಿನ್ನದ ಬೆಲೆಯಲ್ಲಿ ಮತ್ತೆ ಭಾರೀ ಏರಿಕೆ ( gold price) ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ.ಬಂಗಾರದ ಬೆಲೆ ತಿಳಿಯಲು ಈ ಲೇಖನವನ್ನು ಓದಿ.
ಭಾರತದಲ್ಲಿ ಚಿನ್ನದ ಬೆಲೆ ಪ್ರತಿ ದಿನ ಜಾಸ್ತಿ ಆಗುತ್ತಲೇ ಇದೆ.ಇವತ್ತಿನ ಚಿನ್ನದ ಬೆಲೆ ಹೇಗಿದೆ ಎಂದು ತಿಳಿಯೋಣ.ನಾವು ಪ್ರತಿ ದಿನದ ಚಿನ್ನದ ಬೆಲೆಯನ್ನು ಸಂಪೂರ್ಣವಾಗಿ, ವಿವರವಾಗಿ ಪ್ರಕಟಿಸುತ್ತೇವೆ. ಅಂದರೆ ಭಾರತದ ಪ್ರಮುಖ ನಗರಗಳಲ್ಲಿ ಪ್ರತಿ ದಿನ ಇರುವ ಚಿನ್ನದ ಬೆಲೆಯನ್ನು ಇಲ್ಲಿ ನೋಡಬಹುದು.ಬೆಂಗಳೂರು, ಹೈದ್ರಾಬಾದ್, ಮುಂಬೈ,ಕೇರಳ,ಅಹಮದಾಬಾದ್,ಕೋಲ್ಕತ್ತಾ ಮತ್ತು ನವದೆಹಲಿ ಚೆನೈ ಮಂಗಳೂರು, ಬೆಳಗಾಂ, ಮೈಸೂರು, ಹುಬ್ಬಳ್ಳಿ ಮತ್ತು ಧಾರವಾಡ ನಗರದಲ್ಲಿ ಇರುವ 18 ಕ್ಯಾರೆಟ್,22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಯನ್ನು ಪ್ರತಿ ದಿನ ಪ್ರಕಟಿಸುತ್ತೇವೆ.ಇದರಲ್ಲಿ GST ಮತ್ತು ಇತರೆ ಶುಲ್ಕ ಸೇರಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆ ಆಗಬಹುದು.ನಮ್ಮ ಓದುಗರು ಪ್ರತಿದಿನ ಬಂಗಾರದ ಬೆಲೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.
gold price : ಬಂಗಾರದ (ಚಿನ್ನ) ದ ಬೆಲೆ
ಭಾರತದ ಪ್ರಮುಖ ನಗರಗಳಲ್ಲಿ ಪ್ರತಿ ದಿನ ಇರುವ ಚಿನ್ನದ ಬೆಲೆಯನ್ನು ಇಲ್ಲಿ ನೋಡಬಹುದು.ಬೆಂಗಳೂರು, ಹೈದ್ರಾಬಾದ್, ಮುಂಬೈ,ಕೇರಳ,ಅಹಮದಾಬಾದ್,ಕೋಲ್ಕತ್ತಾ ಮತ್ತು ನವದೆಹಲಿ ಚೆನೈ, ಮಂಗಳೂರು, ಬೆಳಗಾಂ, ಮೈಸೂರು, ಹುಬ್ಬಳ್ಳಿ ಮತ್ತು ಧಾರವಾಡ ನಗರದಲ್ಲಿ ಇರುವ 18 ಕ್ಯಾರೆಟ್,22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಯನ್ನು ನೋಡೋಣ.
ಬಂಗಾರದ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿಯೋಣ.
ಭಾರತ ದೇಶದಲ್ಲಿ ಬಂಗಾರ (ಚಿನ್ನ) ಬಹು ಬೇಡಿಕೆ ಇರುವ ಒಂದು ಆಭರಣವಾಗಿದೆ. ಚಿನ್ನವನ್ನು ಅನೇಕ ವರ್ಷಗಳಿಂದ ಬಳಸಲಾಗುತ್ತಿದೆ. ಸಾಮಾನ್ಯವಾಗಿ ಎಲ್ಲರೂ ಹಬ್ಬ, ಮದುವೆ, ಸಮಾರಂಭಗಳಲ್ಲಿ ಆಭರಣವಾಗಿ ಚಿನ್ನವನ್ನು ಧರಿಸುತ್ತಾರೆ. ಒಂದೊಂದು ನಗರಗಳಲ್ಲಿ ಬಂಗಾರದ ಬೆಲೆ ಬೇರೆಯಾಗಿ ಇರುತ್ತದೆ. ಸಾಮಾನ್ಯವಾಗಿ ಚಿನ್ನದಲ್ಲಿ 3 ವಿಧವನ್ನು ಕಾಣಬಹುದು. ಅವುಗಳೆಂದರೆ, 18 ಕ್ಯಾರೆಟ್, 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಎಂಬುದಾಗಿದೆ.
ಚಿನ್ನದ ಬಳಕೆಯಲ್ಲಿ ಚಿನ್ನದಿಂದ ಮಾಡಿದ ಆಭರಣಕ್ಕೆ ಬೇಡಿಕೆ ಹೆಚ್ಚಿದೆ. ವಿಶೇಷವಾಗಿ ಪ್ರಮುಖ ಸಭೆ ಸಮಾರಂಭಗಳಲ್ಲಿ ಆಭರಣವಾಗಿ ಧರಿಸುತ್ತಾರೆ. ಚಿನ್ನದ ಮೇಲೆ ಬಂಡವಾಳ ಹೂಡಿಕೆ ಕೂಡ ನಡೆಯುತ್ತದೆ. ಅಂದರೆ ಜನರಿಗೆ ಚಿನ್ನದ ಮೇಲೆ ಹೆಚ್ಚು ನಂಬಿಕೆ ಇದೆ. ಇದರ ಮೇಲೆ ಹೂಡಿಕೆ ಮಾಡಿದರೆ ಯಾವುದೇ ಕಾರಣಕ್ಕೂ ನಷ್ಟ ಆಗುವುದಿಲ್ಲ. ಲಾಭ ಪಕ್ಕ ಆಗುತ್ತದೆ ಎಂಬ ನಂಬಿಕೆ ಇದೆ.
ಭಾರತದ ಪ್ರಮುಖ ನಗರಗಳಲ್ಲಿ ಇರುವ ಇವತ್ತಿನ ಚಿನ್ನದ ಬೆಲೆ (today gold price).
1.ಬೆಂಗಳೂರು ನಗರದಲ್ಲಿ ಇವತ್ತಿನ ಚಿನ್ನದ ಬೆಲೆ :
18 ಕ್ಯಾರೆಟ್ ಬಂಗಾರದ ಬೆಲೆ : 5531. ./per gm.
22 ಕ್ಯಾರೆಟ್ ಬಂಗಾರದ ಬೆಲೆ : 6760./per gm.
24 ಕ್ಯಾರೆಟ್ ಬಂಗಾರದ ಬೆಲೆ : 7375./per gm.
2.ಹೈದ್ರಾಬಾದ್ ನಗರದಲ್ಲಿ ಇವತ್ತಿನ ಚಿನ್ನದ ಬೆಲೆ :
18 ಕ್ಯಾರೆಟ್ ಚಿನ್ನದ ಬೆಲೆ :
5531./per gm.
22 ಕ್ಯಾರೆಟ್ ಚಿನ್ನದ ಬೆಲೆ : 6760./ per gm.
24 ಕ್ಯಾರೆಟ್ ಚಿನ್ನದ ಬೆಲೆ : 7375./per gm.
3.ಮುಂಬೈ ನಗರದಲ್ಲಿ ಇವತ್ತಿನ (today gold price) ಬಂಗಾರದ ಬೆಲೆ :
18 ಕ್ಯಾರೆಟ್ ಬಂಗಾರದ ಬೆಲೆ : 5531./ per gm.
22 ಕ್ಯಾರೆಟ್ ಬಂಗಾರದ ಬೆಲೆ : 6760./ per gm.
24 ಕ್ಯಾರೆಟ್ ಬಂಗಾರದ ಬೆಲೆ : 7375./ per gm.
4.ಕೇರಳ ರಾಜ್ಯದಲ್ಲಿ ಇವತ್ತಿನ ಚಿನ್ನದ ಬೆಲೆ :
18 ಕ್ಯಾರೆಟ್ ಚಿನ್ನದ ಬೆಲೆ : 5531./ per gm.
22 ಕ್ಯಾರೆಟ್ ಚಿನ್ನದ ಬೆಲೆ : 6685./ per gm.
24 ಕ್ಯಾರೆಟ್ ಚಿನ್ನದ ಬೆಲೆ : 7291./ per gm.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗದ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
5.ಅಹಮದಾಬಾದ್ ನಗರದಲ್ಲಿ ಬಂಗಾರದ ಬೆಲೆ :
18 ಕ್ಯಾರೆಟ್ ಬಂಗಾರದ ಬೆಲೆ : 5531./ per gm.
22 ಕ್ಯಾರೆಟ್ ಬಂಗಾರದ ಬೆಲೆ : 6765./ per gm.
24 ಕ್ಯಾರೆಟ್ ಬಂಗಾರದ ಬೆಲೆ : 7380./ per gm.
6.ಕೊಲ್ಕತ್ತಾ ನಗರದಲ್ಲಿ ಚಿನ್ನದ ಇವತ್ತಿನ ಬೆಲೆ (gold price):
18 ಕ್ಯಾರೆಟ್ ಚಿನ್ನದ ಬೆಲೆ : 5531./ per gm.
22 ಕ್ಯಾರೆಟ್ ಚಿನ್ನದ ಬೆಲೆ : 6775./ per gm.
24 ಕ್ಯಾರೆಟ್ ಚಿನ್ನದ ಬೆಲೆ : 7390./ per gm.
7. ನವದೆಹಲಿ ನಗರದಲ್ಲಿ ಬಂಗಾರದ ಬೆಲೆ :
18 ಕ್ಯಾರೆಟ್ ಬಂಗಾರದ ಬೆಲೆ : 5531./ per gm.
22 ಕ್ಯಾರೆಟ್ ಬಂಗಾರದ ಬೆಲೆ : 6760./per gm.
24 ಕ್ಯಾರೆಟ್ ಬಂಗಾರದ ಬೆಲೆ : 7375./per gm.
8.ಚೆನೈ ನಗರದಲ್ಲಿ ಚಿನ್ನದ ಇವತ್ತಿನ ಬೆಲೆ :
18 ಕ್ಯಾರೆಟ್ ಚಿನ್ನದ ಬೆಲೆ : 5531./ per gm.
22 ಕ್ಯಾರೆಟ್ ಚಿನ್ನದ ಬೆಲೆ : 6840./ per gm.
24 ಕ್ಯಾರೆಟ್ ಚಿನ್ನದ ಬೆಲೆ : 7462./ per gm.
9. ಮಂಗಳೂರು ನಗರದಲ್ಲಿ ಇವತ್ತಿನ ಚಿನ್ನದ ಬೆಲೆ:
18 ಕ್ಯಾರೆಟ್ ಚಿನ್ನದ ಬೆಲೆ : 5625./ per gm.
22 ಕ್ಯಾರೆಟ್ ಚಿನ್ನದ ಬೆಲೆ : 6820./ per gm.
24 ಕ್ಯಾರೆಟ್ ಚಿನ್ನದ ಬೆಲೆ : 7440./ per gm.
10.ಬೆಳಗಾಂ ನಗರದಲ್ಲಿ ಇವತ್ತಿನ ಬಂಗಾರದ ಬೆಲೆ:
18 ಕ್ಯಾರೆಟ್ ಚಿನ್ನದ ಬೆಲೆ : 5625./ per gm.
22 ಕ್ಯಾರೆಟ್ ಚಿನ್ನದ ಬೆಲೆ : 6820./ per gm.
24 ಕ್ಯಾರೆಟ್ ಚಿನ್ನದ ಬೆಲೆ : 7440./ per gm.
11.ಮೈಸೂರು ನಗರದಲ್ಲಿ ಇವತ್ತಿನ ಚಿನ್ನದ ಬೆಲೆ(gold price) :
18 ಕ್ಯಾರೆಟ್ ಚಿನ್ನದ ಬೆಲೆ : 5625./ per gm.
22 ಕ್ಯಾರೆಟ್ ಚಿನ್ನದ ಬೆಲೆ : 6820./ per gm.
24 ಕ್ಯಾರೆಟ್ ಚಿನ್ನದ ಬೆಲೆ : 7440./ per gm.
12. ಹುಬ್ಬಳ್ಳಿ ಮತ್ತು ಧಾರವಾಡ ನಗರದಲ್ಲಿ ಇವತ್ತಿನ ಚಿನ್ನದ ಬೆಲೆ :
18 ಕ್ಯಾರೆಟ್ ಚಿನ್ನದ ಬೆಲೆ : 5625./ per gm
22 ಕ್ಯಾರೆಟ್ ಚಿನ್ನದ ಬೆಲೆ : 6820./ per gm
24 ಕ್ಯಾರೆಟ್ ಚಿನ್ನದ ಬೆಲೆ : 7440./ per gm
ಚಿನ್ನದ ಬಳಕೆಯಲ್ಲಿ ಚಿನ್ನದಿಂದ ಮಾಡಿದ ಆಭರಣಕ್ಕೆ ಬೇಡಿಕೆ ಹೆಚ್ಚಿದೆ. ವಿಶೇಷವಾಗಿ ಪ್ರಮುಖ ಸಭೆ ಸಮಾರಂಭಗಳಲ್ಲಿ ಆಭರಣವಾಗಿ ಧರಿಸುತ್ತಾರೆ. ಚಿನ್ನದ ಮೇಲೆ ಬಂಡವಾಳ ಹೂಡಿಕೆ ಕೂಡ ನಡೆಯುತ್ತದೆ. ಅಂದರೆ ಜನರಿಗೆ ಚಿನ್ನದ ಮೇಲೆ ಹೆಚ್ಚು ನಂಬಿಕೆ ಇದೆ. ಇದರ ಮೇಲೆ ಹೂಡಿಕೆ ಮಾಡಿದರೆ ಯಾವುದೇ ಕಾರಣಕ್ಕೂ ನಷ್ಟ ಆಗುವುದಿಲ್ಲ. ಲಾಭ ಪಕ್ಕ ಆಗುತ್ತದೆ ಎಂಬ ನಂಬಿಕೆ ಇದೆ.
ವಿಶೇಷ ಸೂಚನೆ : “tharak7star” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.