ವಿವೊ Y200 12 ಪ್ರೊ (Vivo Y200 12 Pro )21% ರಿಯಾಯಿತಿ ದರದಲ್ಲಿ ಲಭ್ಯ. ಹೊಸ ಮೊಬೈಲ್ ತೆಗೆದುಕೊಳ್ಳುವವರಿಗೆ ಇದು ಒಂದು ಶುಭ ಸುದ್ದಿ.
ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸ್ಮಾರ್ಟ್ ಫೋನ್ ಗಳು ಲಭ್ಯವಿದ್ದು, ತನ್ನದೇ ಆದ ಹೊಸ ಫ್ಯೂಚರ್ಸ್ ನಿಂದ ಹಲವು ಗ್ರಾಹಕರನ್ನು ಆಕರ್ಷಿಸಿವೆ. ಹಾಗೆ ವಿವೊ Y200 12 ಪ್ರೊ ಮೊಬೈಲ್ ಹಲವು ರೀತಿಯ ಹೊಸ ಫ್ಯೂಚರ್ ಗಳನ್ನು ಹೊಂದಿದ್ದು, ಗ್ರಾಹಕರನ್ನು ತನ್ನೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈಗ ಈ ಫೋನ್ ಕೊಳ್ಳುವ ಗ್ರಾಹಕರಿಗೆ 21% ರಷ್ಟು ರಿಯಾಯಿತಿ ಸಿಗುತ್ತದೆ. ಈ ಫೋನನ್ನು ಖರೀದಿಸುವ ಗ್ರಾಹಕರಿಗೆ ಹಣಕಾಸಿನಲ್ಲಿ ತುಂಬಾನೇ ಉಳಿತಾಯವಾಗಲಿದೆ. ಈ ಸ್ಮಾರ್ಟ್ ಫೋನ್ 23 ಅಕ್ಟೋಬರ್ 2023 ರಂದು ಮಾರುಕಟ್ಟೆಗೆ ಪ್ರವೇಶಿಸಿದೆ. ಇದು ಹಲವು ರೀತಿಯ ಹೊಸ ಫೀಚರ್ಸ್ಗಳನ್ನು ಹೊಂದಿದ್ದು, ಗ್ರಾಹಕರಿಗೆ ತುಂಬಾನೇ ಅನುಕೂಲವಾಗಲಿದೆ. ಇದರ ಸ್ಟೋರೇಜ್ ಕೂಡ ತುಂಬಾನೇ ಹೆಚ್ಚಿದೆ. 8GB RAM ಮತ್ತು 128 GB Storage ಹೊಂದಿದೆ. ಈ ಲೇಖನದಲ್ಲಿ ನಾವು ವಿವೊ Y200 ಪ್ರೊ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.
Vivo Y200 12 Pro smartphone : ವಿವೊ Y200 12 ಪ್ರೊ ಬಗ್ಗೆ ಸಂಪೂರ್ಣ ವಿವರ.
Vivo Y200 12 Pro smartphone : ವಿವೊ Y200 12 ಪ್ರೊ ಬಗೆಗಿನ ಸಂಪೂರ್ಣ ವಿವರವನ್ನು ನೋಡೋಣ. ಹಲವಾರು ರೀತಿಯ ಹೊಸ ಫ್ಯೂಚರ್ಸ್ಗಳನ್ನು ಹೊಂದಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಮಾಡೆಲ್ (Model ) : ವಿವೊ Y200 12 ಪ್ರೊ (Vivo Y200 12 pro ).
ಕ್ಯಾಮೆರಾ (Camera) : ಉತ್ತಮ ರೀತಿಯ ಕ್ಯಾಮರವನ್ನು ಹೊಂದಿದೆ. Dual 64MP +2MP ರಿಯಲ್ ಕ್ಯಾಮೆರಾ. ಜೊತೆಗೆ 16 MP ಸೆಲ್ಫಿ (selfie) ಕ್ಯಾಮೆರಾ ಹೊಂದಿದೆ.
ಮೆಮೊರಿ ಮತ್ತು ಸಿಮ್ (Memory And Sim) : 8GB Ram ಮತ್ತು 128GB ಇಂಟರ್ನಲ್ ಮೆಮೊರಿ ಹೊಂದಿದೆ. ಹೆಚ್ಚುವರಿ ಯಾಗಿ SD ಕಾರ್ಡ್ ಮೂಲಕ ಮೆಮೊರಿಯನ್ನು ಹೆಚ್ಚಿಸಿಕೊಳ್ಳಬಹುದು.
ಡಿಸ್ಪ್ಲೇ (Display) : ಆಕರ್ಷಕವಾದ ಡಿಸ್ಪ್ಲೇಯನ್ನು ಹೊಂದಿದೆ.ಪೂರ್ಣ HD + ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ.
ಬ್ಯಾಟರಿ (Battery) : 5000 MAH. ದೀರ್ಘಕಾಲಿನ ಬ್ಯಾಟರಿಯನ್ನು ಹೊಂದಿದೆ
ವಿಡಿಯೋ (Video) : 4k @60 fps ವಿಡಿಯೋ ರೆಕಾರ್ಡಿಂಗ್ ಹೊಂದಿದೆ.
Fingerprint ಸೆಕ್ಯೂರಿಟಿಯನ್ನು ಸಹ ಹೊಂದಿದೆ. ಅನುಕೂಲಕರ ಮತ್ತು ಸುರಕ್ಷಿತ ಅನ್ಲಾಕಿಂಗ್ ಅನ್ನು ಒದಗಿಸುತ್ತದೆ.
Vivo Y200 12 Pro smartphone : ವಿವೊ Y200 12 ಪ್ರೊ ತುಂಬಾ ಆಕರ್ಷಣೆಯನ್ನು ಹೊಂದಿದ್ದು, ಕಂಪನಿಯು ಗ್ರಾಹಕರನ್ನು ತನ್ನಡೆಗೆ ಸೆಳೆಯುವ ಪ್ರಯತ್ನ ಮಾಡಿದೆ. ಈ ಸ್ಮಾರ್ಟ್ ಫೋನ್ ನೋಡಲು ಸಹ ಸ್ಟೈಲಿಶ್ ಆಗಿದೆ. ಈ ಫೋನ್ ಉತ್ತಮ ಗುಣಮಟ್ಟದ ಪ್ರೊಸೆಸರ್ ಅನ್ನು ಹೊಂದಿದೆ.
ಇನ್ನು ಕ್ಯಾಮೆರಾ 16MP ಇರುವುದು ಸಹ ಉತ್ತಮ ರೀತಿಯ ಫೋಟೋಗಳನ್ನು ತೆಗೆಯಲು ಮತ್ತು ವಿಡಿಯೋಗಳನ್ನು ಕ್ರಿಯೇಟ್ ಮಾಡಲು ಸಹಾಯ ಮಾಡುತ್ತದೆ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗದ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
Vivo Y200 12 Pro smartphone : ವಿವೊ Y200 12 ಪ್ರೊ ಎಷ್ಟು ರಿಯಾಯಿತಿ ಸಿಗುತ್ತದೆ.
ವಿವೊ Y200 12 ಪ್ರೊ ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಕಂಪನಿಯಿಂದ ಭಾರೀ ಪ್ರಮಾಣದ ಡಿಸ್ಕೌಂಟ್ ಸಿಗುತ್ತದೆ. ನೀವು ಅಮೆಜಾನ್ (Amazon) ಮೂಲಕ ಈ ಫೋನ್ ಖರೀದಿ ಮಾಡಿದರೆ 21% ರಷ್ಟು ರಿಯಾಯಿತಿ ಸಿಗುತ್ತದೆ. ಕೇವಲ 24.999 ರೂ ಗೆ ಲಭ್ಯವಿದೆ. ಜೊತೆಗೆ ಆಕರ್ಷಣೆಯ ಕೆಲವು ಗಿಫ್ಟ್ ಗಳು ಸಹ ದೊರೆಯುತ್ತವೆ.
ಕಂಪನಿಯು ಗ್ರಾಹಕರಿಗೆ ತುಂಬಾ ಕಡಿಮೆ ಬೆಲೆಯಲ್ಲಿ ಈ ಮೊಬೈಲ್ ಫೋನನ್ನು ನೀಡುತ್ತಿದೆ. ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಗಳ ಮೂಲಕ ಮೊಬೈಲ್ ಖರೀದಿ ಮಾಡಿದರೆ ಹೆಚ್ಚುವರಿಯಾಗಿ 10% ಡಿಸ್ಕೌಂಟ್ ಸಿಗುತ್ತದೆ. ಜೊತೆಗೆ ಕ್ಯಾಶ್ ಬ್ಯಾಕ್ ಆಫರ್ ಗಳು ಸಹ ಸಿಗುತ್ತವೆ.
ವಿಶೇಷ ಸೂಚನೆ : “Tharak7star” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.