ರಿಯಲ್ ಮಿ 12 ಪ್ರೊ (Realme 12 Pro 5G Smartphone) ಮೊಬೈಲ್ ಖರೀದಿ ಮಾಡುವ ಗ್ರಾಹಕರಿಗೆ ಕಂಪನಿ ಭಾರೀ ರಿಯಾಯಿತಿ ನೀಡಿದೆ.
ಹೊಸ ಮೊಬೈಲ್ ಕೊಂಡುಕೊಳ್ಳುವ ಆಲೋಚನೆ ಮಾಡಿರುವ ಗ್ರಾಹಕರಿಗೆ ಇದು ಒಂದು ಶುಭ ಸುದ್ದಿ. ರಿಯಲ್ ಮಿ 12 ಪ್ರೊ ಸ್ಮಾರ್ಟ್ ಫೋನ್ ಖರೀದಿಸುವ ಗ್ರಾಹಕರಿಗೆ ಕಂಪನಿಯು ಬಾರಿ ಪ್ರಮಾಣದಲ್ಲಿ ರಿಯಾಯಿತಿಯನ್ನು ನೀಡುತ್ತಿದೆ. ಹೊಸ ಮೊಬೈಲ್ ಕೊಂಡುಕೊಳ್ಳುವ ಗ್ರಾಹಕರು ಇದರ ಅವಕಾಶವನ್ನು ಪಡೆದುಕೊಳ್ಳಬಹುದು. ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ Realme 12 Pro 5G Smartphone ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಈ ಫೋನ್ ಖರೀದಿಸುವ ಗ್ರಾಹಕರಿಗೆ ಕಂಪನಿಯು ಬಾರಿ ಪ್ರಮಾಣದಲ್ಲಿ ರಿಯಾಯಿತಿಯನ್ನು ನೀಡಿದೆ.ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಭಾವವನ್ನು ಬೀರಿದೆ. ಈಗಾಗಲೇ ಸುಮಾರು ಲಕ್ಷಗಟ್ಟಲೆ ಗ್ರಾಹಕರನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಫೋನ್ ಅನ್ನದೇ ಆದ ಪ್ರಭಾವವನ್ನು ಗ್ರಾಹಕರ ಮೇಲೆ ಬೀರಿದೆ. ಈ ಲೇಖನದಲ್ಲಿ ನಾವು Realme 12 Pro 5G ಮೊಬೈಲ್ ಬಗ್ಗೆ ಎಲ್ಲ ರೀತಿಯ ಸಂಪೂರ್ಣ ವಿವರವನ್ನು ನೀಡಿದ್ದೇವೆ. ಲೇಖನವನ್ನು ಸಂಪೂರ್ಣವಾಗಿ ಓದಿ, ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.
Realme 12 Pro 5G : ರಿಯಲ್ ಮಿ 12 ಪ್ರೊ 5G ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ Realme 12 Pro 5G Smartphone ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಈ ಫೋನ್ ಖರೀದಿಸುವ ಗ್ರಾಹಕರಿಗೆ ಕಂಪನಿಯು ಬಾರಿ ಪ್ರಮಾಣದಲ್ಲಿ ರಿಯಾಯಿತಿಯನ್ನು ನೀಡಿದೆ.ಈಗಾಗಲೇ ಸುಮಾರು ಲಕ್ಷಗಟ್ಟಲೆ ಗ್ರಾಹಕರನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಫೋನ್ ಅನ್ನದೇ ಆದ ಪ್ರಭಾವವನ್ನು ಗ್ರಾಹಕರ ಮೇಲೆ ಬೀರಿದೆ.
ರಿಯಲ್ ಮಿ 12 Pro 5G ಬಗ್ಗೆ ಸಂಪೂರ್ಣ ವಿವರ.
ಮಾಡೆಲ್(Model) : ರಿಯಲ್ ಮಿ 12 ಪ್ರೊ 5ಜಿ (Realme 12 pro 5G).
ಆಡಿಯೋ (Audio) : ಸ್ಟೆರೇವ್ ಸ್ಪೀಕರ್ (Stereo Speaker).
ವೀಡಿಯೋ (Video ) : 4k@30fps, 1080p@30/60/120fps.
ಡಿಸ್ಪ್ಲೇ (Display) : 6.70-inch touchscreen display.
ಸ್ಟೋರೇಜ್ (Storage) : 8GB, 12GB of RAM.
ಕ್ಯಾಮೆರಾ (Camera) : 16 MP selfie camera and a fingerprint scanner underneath for biometric authentication.
Realme 12 pro 5G 35% Discount link click here.
Realme 12 Pro 5G ಮೊಬೈಲ್ ತುಂಬಾ ಆಕರ್ಷಣೆಯನ್ನು ಹೊಂದಿದ್ದು, ಗ್ರಾಹಕರನ್ನು ತನ್ನಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಮೊಬೈಲ್ ತುಂಬಾ ಸ್ಟೈಲಿಶ್ ಆಗಿದೆ ಮತ್ತು ತುಂಬಾ ಸ್ಮಾರ್ಟ್ ಆಗಿದೆ. ಉತ್ತಮ ರೀತಿಯ ಪ್ರೊಸೀಜರ್ ಅನ್ನು ಹೊಂದಿದೆ. ಉತ್ತಮ ಗುಣಮಟ್ಟದ ಪ್ರೊಸೆಸರ್ ಪ್ರೋಗ್ರಾಮನ್ನು ಹೊಂದಿದೆ. ಗ್ರಾಹಕರಿಗೆ ಅನುಕೂಲವಾಗುವಂತಹ ಸಾಫ್ಟ್ವೇರ್ ಗಳನ್ನು ಹೊಂದಿದೆ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗದ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
Realme 12 Pro 5G : ರಿಯಲ್ ಮಿ 12 ಪ್ರೊ 5G ಗ್ರಾಹಕರಿಗೆ ಎಷ್ಟು ರಿಯಾಯಿತಿ ನೀಡಿದೆ.
ರಿಯಲ್ ಮಿ 12 Pro 5G ಮೊಬೈಲ್ ತುಂಬಾ ಆಕರ್ಷಣೆಯನ್ನು ಹೊಂದಿದ್ದು, ಗ್ರಾಹಕರನ್ನು ತನ್ನಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಂಪನಿಯು ಗ್ರಾಹಕರಿಗೆ ಭಾರಿ ರಿಯಾಯಿತಿಯನ್ನು ನೀಡಿದೆ. ಕಂಪನಿ ಮೊದಲಿಗೆ ಬಿಡುಗಡೆ ಮಾಡಿರುವ ಈ ಸ್ಮಾರ್ಟ್ ಫೋನ್ ಬೆಲೆ 33.999 ಆಗಿತ್ತು. ಆದರೆ ಈಗ ಗ್ರಾಹಕರಿಗೆ ದೊರೆಯುವ ಬೆಲೆ 24.890 ರೂ ಗೆ ನೀಡುತ್ತಿದೆ. ಗ್ರಾಹಕರಿಗೆ 25 ರಿಂದ 26 ಪರ್ಸೆಂಟ್ ರಿಜಯತಿಯನ್ನು ನೀಡಿದೆ.
ಈಗ ಈ ಮೊಬೈಲ್ ಅನ್ನು ಖರೀದಿಸುವ ಗ್ರಾಹಕರಿಗೆ ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚಿನ ಹಣ ಉಳಿತಾಯವಾಗುತ್ತದೆ. ಕಡಿಮೆ ಬೆಲೆಗೆ ಉತ್ತಮ ರೀತಿಯ ಒಂದು ದೊರೆಯುತ್ತಿದೆ. ಉತ್ತಮ ಗುಣಮಟ್ಟವನ್ನು ಹೊಂದಿದೆ. ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ನ ಮೂಲಕ ಖರೀದಿ ಮಾಡುವ ಗ್ರಾಹಕರಿಗೆ ರೂ.1000ಗಳ ಕ್ಯಾಶ್ ಬ್ಯಾಕ್ ಸಿಗುತ್ತದೆ. ಕಾರ್ಡುಗಳ ಮುಖಾಂತರ ಖರೀದಿಸುವ ಗ್ರಾಹಕರಿಗೆ 5% ಹೆಚ್ಚಿನ ರಿಯಾಯಿತಿ ದೊರೆಯುತ್ತದೆ.
ವಿಶೇಷ ಸೂಚನೆ : “Tharak7star” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.