Tharak7star

Beleparihara: ನಿಮ್ಮ ಮೊಬೈಲ್ ಇಂದ ಚೆಕ್ ಮಾಡಿಕೊಳ್ಳಿ.

Beleparihara

ನಿಮ್ಮ ಮೊಬೈಲ್ ಇಂದನೇ ಬೆಳೆ ವಿಮೆ ಹಣ (Beleparihara)ಜಮಾ ಆಗಿದೆಯೇ ಎಂದು ಚೆಕ್ ಮಾಡಿಕೊಳ್ಳಿ.. ಮೊಬೈಲ್ ಲಿಂಕ್ ಈ ಲೇಖನದಲ್ಲಿದೆ.

ಈಗಾಗಲೇ ಕೇಂದ್ರ ಸರ್ಕಾರ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಅದನ್ನು ರಾಜ್ಯ ಸರ್ಕಾರ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದೆ. ನಿಮ್ಮ ಬೆಳೆ ಪರಿಹಾರ ಹಣ ನಿಮ್ಮ ಅಕೌಂಟಿಗೆ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಿ. ಈಗಾಗಲೇ ಕೇಂದ್ರ ಸರ್ಕಾರ 3454 ಕೋಟಿ ರೂ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಕೃಷಿ ಇಲಾಖೆಯ ಬೆಳೆ ಪರಿಹಾರ ಸಮೀಕ್ಷೆಯ ವರದಿಯ ಪ್ರಕಾರ ರಾಜ್ಯ ಸರ್ಕಾರ ಬೆಳೆ ಪರಿಹಾರ ಹಣವನ್ನು ರೈತರಿಗೆ ಜಮಾ ಆಗುತ್ತದೆ. ಕೃಷಿ ಇಲಾಖೆಯ ಬೆಳೆ ಸಮೀಕ್ಷೆಯ ಕೊರತೆಯಲ್ಲಿ ರೈತರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಕೃಷಿ ಇಲಾಖೆಯು ತಯಾರಿಸಿದ ರೈತರ ಬೆಳೆ ನಷ್ಟದ ವರದಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ತಿಳಿದುಕೊಳ್ಳಿ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮಗೆ  ಬೆಳೆ ಪರಿಹಾರ ಹಣ ಜಮಾ ಆಗುತ್ತದೆ. ಮುಖ್ಯವಾಗಿ ನೀವು ನೀಡಿರುವ ಬ್ಯಾಂಕ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.

Beleparihara : ಬೆಳೆ ಪರಿಹಾರ.

Beleparihara
Beleparihara

ಕೇಂದ್ರ ಸರ್ಕಾರ ಈಗಾಗಲೇ 3154 ಕೋಟಿ ರೂಪಾಯಿಗಳ ಬೆಳೆ ಪರಿಹಾರ(Beleparihara)  ಹಣವನ್ನು ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ ಎಂದು ತಿಳಿಸಿದೆ.  ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಎಂಬುದನ್ನು ತಿಳಿದುಕೊಳ್ಳಲು ನೀವು ಖುಷಿ ಇಲಾಖೆಯ ಬರ ಪರಿಹಾರ ವೆಬ್ಸೈಟ್ ಗೆ ಭೇಟಿ ನೀಡಬೇಕು. ಅಥವಾ ಖುಷಿ ಇಲಾಖೆಗೆ ಭೇಟಿ ನೀಡಿ ಮಾಹಿತಿಯನ್ನು ತೆಗೆದುಕೊಳ್ಳಬಹುದು.

ಕರ್ನಾಟಕ ಸರ್ಕಾರ ಈಗಾಗಲೇ ಮೊದಲ ಕಂತಿನ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದೆ. ನಿಮ್ಮ ಬ್ಯಾಂಕಿಗೆ ಹಣ ಜಮಾ ಆಗಿದೆ ಎಂಬುದನ್ನು ತಿಳಿದುಕೊಳ್ಳಿ. ಬೆಳೆ ಪರಿಹಾರ ಹಣ ಜಮಾ ಆಗಲು ನೀವು ನೀಡಿರುವ ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಲಿಂಕ್ ಆಗಿರಬೇಕು 10 ಮೊಬೈಲ್ ನಂಬರ್ ಲಿಂಕ್ ಕಡ್ಡಾಯವಾಗಿ ಆಗಿರಬೇಕು. ಹಾಗಿದ್ದರೆ ಮಾತ್ರ ಬೆಳೆ ಪರಿಹಾರ ಹಣ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗುತ್ತದೆ.

ಖುಷಿ ಇಲಾಖೆಯು ಈಗಾಗಲೇ ಬೆಳೆ ನಷ್ಟದ ಬಗ್ಗೆ ವರದಿಯನ್ನು ರೆಡಿ ಮಾಡಿ ರಾಜ್ಯ ಸರ್ಕಾರಕ್ಕೆ ಬೆಳೆ ನಷ್ಟದ ಬಗ್ಗೆ ವರದಿಯನ್ನು ನೀಡಿದೆ. ಇದರ ಆಧಾರದ ಮೇಲೆ ರೈತರ ಖಾತೆಗೆ ಬೆಳೆ ಪರಿಹಾರ (Beleparihara)  ಹಣವನ್ನು ಜಮಾ ಮಾಡಲಾಗುವುದು.

ಬೆಳೆ ಪರಿಹಾರ ಹಣ ಜಮಾ ಆಗಿದೆ ಎಂಬುದನ್ನು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಬೆಳೆ ಪರಿಹಾರ ಮೊಬೈಲ್ ಲಿಂಕ್ 

Beleparihara : ಬೆಳೆ ಪರಿಹಾರ ಹಣ ಜಮಾ ಆಗಿದೆಯೇ ಎಂದು ನಿಮ್ಮ ಮೊಬೈಲಿಂದ ಚೆಕ್ ಮಾಡಿಕೊಳ್ಳೋದು ಹೇಗೆ?.

Beleparihara
Beleparihara

ಕರ್ನಾಟಕ ರಾಜ್ಯ ಸರ್ಕಾರವು ಬೆಳೆ ಪರಿಹಾರ ( Beleparihara) ಹಣವನ್ನು ರೈತರ ಕಥೆಗಳಿಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದೆ. ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಿದೆಯೇ ಎಂಬುದನ್ನು ತಿಳಿದುಕೊಳ್ಳಲು  ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

  •  ಮೊದಲಿಗೆ ನೀವು ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  •  ನಂತರ ಯಾವ ವರ್ಷ ಎಂದು ಆಯ್ಕೆ ಮಾಡಬೇಕು.
  •  ನಂತರ ಯಾವ ಋತು ಎಂಬುದನ್ನು ಆಯ್ಕೆ ಮಾಡಬೇಕು ಉದಾಹರಣೆಗೆ ಮುಂಗಾರು, ಹಿಂಗಾರು ಇತ್ಯಾದಿ.
  •  ನಂತರ ನೀವು ಮುಂದೆ ಗೋ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
  •  ನಂತರ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಬೇಕು.
  •  ಆಕೆಯೇ ನಿಮ್ಮ ತಾಲೂಕು ಹೋಬಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು.
  •  ನಂತರ ನಿಮ್ಮ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಳ್ಳಬೇಕು.
  •  ನಂತರ ಹೊಸ ಮುಖಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಫಾರ್ಮರ್ ಎಂಬ ಲಿಂಕನ್ನು ಆಯ್ಕೆ ಮಾಡಿಕೊಳ್ಳಬೇಕು.
  •  ನಂತರ ನೀವು ಚೆಕ್ ಸ್ಟೇಟಸ್ ಎಂಬ ಲಿಂಕನ್ನು ಕ್ಲಿಕ್ ಮಾಡಬೇಕು.
  •  ನಂತರ ನೀವು ನಿಮ್ಮ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯನ್ನು ಎಂಟ್ರಿ ಮಾಡಬೇಕು.
  •  ನಂತರ ರೈತರ ವಿಮೆ ವಿವರವನ್ನು ತೋರಿಸಲಾಗುತ್ತದೆ.

ಹೀಗೆ ರೈತರು ತಮ್ಮ ಬೆಳೆ ವಿಮೆ ಪರಿಹಾರ ಹಣವನ್ನು ಅಮ್ಮ ಖಾತೆಗಳಿಗೆ ಜಮಾ ಆಗಿದೆಯೇ, ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ 

ಸರ್ಕಾರದ ಪರಿಹಾರ.karnataka.nic.in ವೆಬ್ ಸೈಟ್ ನ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಹಾಗೆಯೇ ರೈತರು ಬೆಳೆ ವಿಮೆ ಪರಿಹಾರ ಹಣವನ್ನು ತಮ್ಮ ಖಾತೆಗೆ ಜಮಾ ಆಗಿದೆಯೇ ಎಂದು ತಿಳಿದುಕೊಳ್ಳಲು ಈ ಕೆಳಗಿನ ವೆಬ್ ಸೈಟಿಗೆ ಭೇಟಿ ನೀಡಿ. ಈಗಾಗಲೇ ರೈತರು ಬೆಳೆ ವಿಮೆಯನ್ನು ಮಾಡಿಸಿದ್ದು, ಅದರ ಕಂತಿನ ಹಣವನ್ನು ಈಗಾಗಲೇ ಪಾವತಿ ಮಾಡಿದ್ದು, ಬೆಳೆ ವಿಮೆ ಪರಿಹಾರ ಹಣಕ್ಕಾಗಿ ಕಾಯುತ್ತಾ ಇದ್ದಾರೆ.  ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೇ ಎಂದು ತಿಳಿದುಕೊಳ್ಳಲು ಈ ಕೆಳಗಿನ ವೆಬ್ಸೈಟ್ ಗೆ ಭೇಟಿ ನೀಡಿ.

ಕರ್ನಾಟಕ ಸರ್ಕಾರದ ಸಂರಕ್ಷಣೆ ವೆಬ್ಸೈಟ್ನ ಮೂಲಕ ಬೆಳೆ ವಿಮೆ ಹಣವನ್ನು ಮತ್ತು ಹಣದ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ರೈತರಿಗೆ ಈ ಬೆಳೆ ವಿಮೆ ಜಮಾ ಆಗಿರುವುದರಿಂದ, ನೀವು ಸಹ ನಿಮ್ಮ ಮೊಬೈಲ್ ನ ಮೂಲಕ ಈ ಹಣ ಜಮಾ ಆಗಿದೆಯೇ, ಇಲ್ಲವೇ ಎಂಬುದನ್ನು ತಿಳಿದುಕೊಳ್ಳಿ.

  1.  ಬೆಳೆ ವಿಮೆ ಹಣ ಜಮಾ ಆಗಿದೆಯೇ ಎಂದು ತಿಳಿದುಕೊಳ್ಳಲು ನೀವು ನಿಮ್ಮ ಮೊಬೈಲ್ ನಿಂದ ಸಂರಕ್ಷಣೆ ಎಂಬ ವೆಬ್ ಸೈಟನ್ನು ಓಪನ್ ಮಾಡಿಕೊಳ್ಳಬೇಕು.
  2.  ನಂತರ ನೀವು ಯಾವ ವರ್ಷ ಎಂದು ಎಂಟ್ರಿ ಮಾಡಬೇಕು.
  3.  ನಂತರ ಯಾವ ಋತು ಎಂದು ಎಂಟ್ರಿ ಮಾಡಬೇಕು.
  4.  ನಂತರ ಮುಂದೆ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
  5.  ನಂತರ ಹೊಸ ಮುಖಪುಟ ತೆರೆಯುತ್ತದೆ. ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಮತ್ತು ಆಧಾರ್ ಸಂಖ್ಯೆಯನ್ನು ಎಂಟ್ರಿ ಮಾಡಬೇಕು.
  6.  ನಂತರ ನೀವು ಅಪ್ಲಿಕೇಶನ್ ಅನ್ನು ಸಬ್ಮಿಟ್ ಮಾಡಬೇಕು.
  7. ನಂತರ ಬೆಳೆ ವಿಮೆ ಹಣದ ಸಂಪೂರ್ಣ ಮಾಹಿತಿಯನ್ನು ನೋಡಬಹುದು.
  8.  ಈ ಮಾಹಿತಿಯನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು..

ಹೀಗೆ ರೈತರು ಬೆಳೆ ವಿಮೆ ಹಣವನ್ನು ಮತ್ತು ಹಣದ ವಿವರವನ್ನು ಅವರ ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು. ಅಥವಾ ಸಂರಕ್ಷಣೆ ಎಂಬ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ನೋಡಿಕೊಳ್ಳಬಹುದು. ಸಂರಕ್ಷಣೆ ವೆಬ್ಸೈಟ್ ವಿಳಾಸ.

ಬೆಳೆ ವಿಮೆ ಪರಿಹಾರ ಹಣ ಜಮಾ ಆಗಿದೆಯೇ ಎಂದು ತಿಳಿದುಕೊಳ್ಳಲು ಸಂರಕ್ಷಣೆ ವೆಬ್ಸೈಟ್ ಗೆ ಭೇಟಿ ನೀಡಿ. ಸಂರಕ್ಷಣೆ ವೆಬ್ಸೈಟ್ನ ವಿಳಾಸ ಹೀಗಿದೆ.

Leave a Reply

Your email address will not be published. Required fields are marked *