Tharak7star

Karnataka sslc result toppers list 2024.

Karnataka sslc result toppers list 2024

ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ (Karnataka sslc result toppers list 2024) ರಾಂಕ್ ಪಡೆದವರ ಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

2023-24 ನೇ ಸಾಲಿನ SSLC ಫಲಿತಾಂಶವನ್ನು ಮೇ 09, 2024 ರಂದು,ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯಿಂದ ಪ್ರಕಟಗೊಂಡಿದ್ದು. ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನವನ್ನು ಪಡೆದಿದೆ. ಹಾಗೂ ಕೊನೆಯ ಸ್ಥಾನವನ್ನು ಯಾದಗಿರಿ ಜಿಲ್ಲೆ ಪಡೆದುಕೊಂಡಿದೆ. ರಾಜ್ಯದಲ್ಲಿ ಸುಮಾರು 8 ಲಕ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು 2023-24 ನೇ ಸಾಲಿನಲ್ಲಿ ಪರೀಕ್ಷೆ ಬರೆದಿದ್ದು,ಸುಮಾರು 6 ಲಕ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ವರ್ಷದಲ್ಲಿ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಒಟ್ಟು ರಾಜ್ಯದಲ್ಲಿ 76.90% ರಷ್ಟು ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆ ಪಡೆದುಕೊಂಡಿದೆ. ತೃತೀಯ ಸ್ಥಾನವನ್ನು ಶಿವಮೊಗ್ಗ ಜಿಲ್ಲೆ ಪಡೆಯುವಲ್ಲಿ ಯಶಸ್ವಿಯಾಗಿದೆ.ಆದರೆ ಕೊನೆಯ ಸ್ಥಾನವನ್ನು ಯಾದಗಿರಿ ಜಿಲ್ಲೆ ಪಡೆದಿದೆ. SSLC result 2024 ರಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

Karnataka sslc result toppers list 2024.

Karnataka sslc result toppers list 2024
Karnataka sslc result toppers list 2024

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಮೇ 09,2024 ರಂದು ಫಲಿತಾಂಶ ಪ್ರಕಟಿಸಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ನಡೆಸಲಾಗಿತ್ತು. ಸುಮಾರು ಎಂಟು ಲಕ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.ಬಾಲಕಿಯರು ನಾಲ್ಕು ಲಕ್ಷದಷ್ಟು ಮತ್ತು ಬಾಲಕರು ನಾಲ್ಕು ಲಕ್ಷದಷ್ಟು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ಸುಮಾರು ಆರು ಲಕ್ಷ 59 ಸಾವಿರದಷ್ಟು ಹೆಚ್ಚಿನ ವಿದ್ಯಾರ್ಥಿಗಳು ಈ ಭಾರಿ ತೇರ್ಗಡೆ ಹೊಂದಿದ್ದಾರೆ.

2023-24 ನೇ ಸಾಲಿನ ಎಸ್.ಎಸ್.ಎಲ್. ಸಿ. ಪರೀಕ್ಷೆಯಲ್ಲಿ ಬಾಲಕಿಯರು ಮೇಲುಗೈ ಸಾಧಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.Karnataka sslc result toppers list 2024.

  • ಬಾಗಲಕೋಟ ಜಿಲ್ಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪೋಷಕರು ಮತ್ತು ಓದಿದ ಶಾಲೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುದೋಳದ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿಯಾಗಿದ್ದರು. ಸರ್ಕಾರಿ ಶಾಲೆಗೆ ಒಳ್ಳೆಯ ಹೆಸರು ತಂದಿದ್ದಾರೆ.ಪ್ರಥಮ ಸ್ಥಾನ ಪಡೆದಿರುವ ಅಂಕಿತಾ IAS ಆಗುವ ಕನಸ್ಸನ್ನು ಇಟ್ಟುಕೊಂಡಿದ್ದಾರೆ. ವಿದ್ಯಾರ್ಥಿಯ ಕನಸು ನನಸಾಗಲಿ ಇಂದು ಹಾರೈಸೋಣ.
  • ಒಟ್ಟು ಏಳು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ..ದ್ವಿತೀಯ ಸ್ಥಾನವನ್ನು ಪಡೆದಿರುವ ವಿದ್ಯಾರ್ಥಿಗಳು ಇವರೇ,
  • ಎರಡನೇ ಸ್ಥಾನ ಪಡೆದಿರುವ ಮೇಧಾ ಪಿ ಶೆಟ್ಟಿ ವಿದ್ಯಾರ್ಥಿನಿ ಬೆಂಗಳೂರು ಸಿಟಿಯ ಶಾಲೆಯಲ್ಲಿ ಓದಿ 625 ಕ್ಕೆ 624 ಅಂಕ ಪಡೆದಿದ್ದಾರೆ.
  • ಹಾಗೆಯೇ ಶಿರಸಿಯ ಮೂರು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ.
  • ಶ್ರೀರಾಮ್, ಚಿನ್ಮಯ್ ಮತ್ತು ದರ್ಶನ್.
  • ಚಿಕ್ಕೋಡಿ ಜಿಲ್ಲೆಯ ಸಿದ್ಧಾಂತ್ ಕೂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
  • ಮಧುಗಿರಿ ಜಿಲ್ಲೆಯ ಹರ್ಷಿತ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಒಟ್ಟಾರೆಯಾಗಿ 2023-24 ನೇ ಸಾಲಿನಲ್ಲಿ SSLC ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಒಟ್ಟು ಎಂಟು ಲಕ್ಷದ 59 ಸಾವಿರ ವಿದ್ಯಾರ್ಥಿಗಳು SSLC ಪರೀಕ್ಷೆ ಬರೆದಿದ್ದು, ಆರು ಲಕ್ಷದ 89 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಸಾಲಿನಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

SSLC Result link 2024.

Karnataka sslc result toppers list 2024.

2023-24 ನೇ ಸಾಲಿನ ಎಸ್.ಎಸ್.ಎಲ್. ಸಿ. ಪರೀಕ್ಷೆಯಲ್ಲಿ ಬಾಲಕಿಯರು ಮೇಲುಗೈ ಸಾಧಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಬಾಗಲಕೋಟ ಜಿಲ್ಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪೋಷಕರು ಮತ್ತು ಓದಿದ ಶಾಲೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುದೋಳದ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿಯಾಗಿದ್ದರು.

ಸರ್ಕಾರಿ ಶಾಲೆಗೆ ಒಳ್ಳೆಯ ಹೆಸರು ತಂದಿದ್ದಾರೆ. ಒಟ್ಟು ಏಳು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪ್ರಥಮ ಸ್ಥಾನ ಪಡೆದಿರುವ ಅಂಕಿತಾ IAS ಆಗುವ ಕನಸ್ಸನ್ನು ಇಟ್ಟುಕೊಂಡಿದ್ದಾರೆ. ವಿದ್ಯಾರ್ಥಿಯ ಕನಸು ನನಸಾಗಲಿ ಇಂದು ಹಾರೈಸೋಣ.

ಒಟ್ಟಾರೆಯಾಗಿ 2023-24 ನೇ ಸಾಲಿನಲ್ಲಿ SSLC ವಿದ್ಯಾರ್ಥಿಗಳು (Karnataka sslc result toppers list 2024 ) ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಒಟ್ಟು ಎಂಟು ಲಕ್ಷದ 59 ಸಾವಿರ ವಿದ್ಯಾರ್ಥಿಗಳು SSLC ಪರೀಕ್ಷೆ ಬರೆದಿದ್ದು, ಆರು ಲಕ್ಷದ 89 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಸಾಲಿನಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

Karnataka sslc result toppers list 2024. And district wise rank list 2024.

ರಾಜ್ಯದಲ್ಲಿ ಯಾವ ಜಿಲ್ಲೆಗೆ ಪ್ರಥಮ ಸ್ಥಾನ ಮತ್ತು ಯಾವ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ ಎಂಬುದನ್ನು ನೋಡೋಣ.

  1. ಪ್ರಥಮ ಸ್ಥಾನವನ್ನು 94% ಉಡುಪಿ ಜಿಲ್ಲೆ ಪಡೆದುಕೊಂಡಿದೆ.
  2. ದ್ವಿತೀಯ ಸ್ಥಾನವನ್ನು ದಕ್ಷಿಣ ಕನ್ನಡ ಪಡೆದಿದೆ.
  3. ತೃತೀಯ ಸ್ಥಾನವನ್ನು ಶಿವಮೊಗ್ಗ ಜಿಲ್ಲೆ ಪಡೆದಿದೆ.
  4. ನಾಲ್ಕನೇ ಸ್ಥಾನವನ್ನು ಕೊಡಗು ಜಿಲ್ಲೆ ಪಡೆದಿದೆ.
  5. ಐದನೇ ಸ್ಥಾನವನ್ನು ಉತ್ತರ ಕನ್ನಡ ಜಿಲ್ಲೆ ಪಡೆದಿದೆ.
  6. ಆರನೇ ಸ್ಥಾನವನ್ನು ಹಾಸನ ಜಿಲ್ಲೆ ಪಡೆದಿದೆ.
  7. ಏಳನೇ ಸ್ಥಾನವನ್ನು ಮೈಸೂರು ಜಿಲ್ಲೆ ಪಡೆದಿದೆ.
  8. ಎಂಟನೇ ಸ್ಥಾನವನ್ನು ಶಿರಶಿ ಜಿಲ್ಲೆ ಪಡೆದಿದೆ.
  9. ಒಂಬತ್ತನೇ ಸ್ಥಾನವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಪಡೆದಿದೆ.
  10. ಹತ್ತನೇ ಸ್ಥಾನವನ್ನು ಚಿಕ್ಕಮಗಳೂರು ಜಿಲ್ಲೆ ಪಡೆದಿದೆ.
  11. ಹನ್ನೊಂದನೇ ಸ್ಥಾನವನ್ನು ವಿಜಯಪುರ ಜಿಲ್ಲೆ ಪಡೆದುಕೊಂಡಿದೆ.
  12. ಹನ್ನೆರಡನೇ ಸ್ಥಾನವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಪಡೆದಿದೆ.
  13. ಹದಿಮೂರನೇ ಸ್ಥಾನವನ್ನು ಬಾಗಲಕೋಟೆ ಪಡೆದಿದೆ.
  14. ಹದಿನಾಲ್ಕನೇ ಸ್ಥಾನವನ್ನು ಬೆಂಗಳೂರು ಉತ್ತರ ಜಿಲ್ಲೆ ಪಡೆದಿದೆ.
  15. ಹದಿನೈದನೇ ಸ್ಥಾನವನ್ನು ಹಾವೇರಿ ಜಿಲ್ಲೆ ಪಡೆದಿದೆ.
  16. ಹದಿನಾರನೇ ಸ್ಥಾನವನ್ನು ತುಮಕೂರು ಜಿಲ್ಲೆ ಪಡೆದಿದೆ.
  17. ಹದಿನೇಳನೇ ಸ್ಥಾನವನ್ನು ಗದಗ ಜಿಲ್ಲೆ ಪಡೆದಿದೆ.
  18. ಹದಿನೆಂಟನೇ ಸ್ಥಾನವನ್ನು ಚಿಕ್ಕಬಳ್ಳಾಪುರ ಜಿಲ್ಲೆ ಪಡೆದಿದೆ.
  19. ಹತ್ತೊಂಬತ್ತನೇ ಸ್ಥಾನವನ್ನು ಮಂಡ್ಯ ಜಿಲ್ಲೆ ಪಡೆದಿದೆ.
  20. ಇಪ್ಪತ್ತನೇ ಸ್ಥಾನವನ್ನು ಕೋಲಾರ ಜಿಲ್ಲೆ ಪಡೆದುಕೊಂಡಿದೆ.
  21. ಇಪ್ಪತೊಂದನೇ ಸ್ಥಾನವನ್ನು ಚಿತ್ರದುರ್ಗ ಜಿಲ್ಲೆ ಪಡೆದಿದೆ.
  22. ಇಪ್ಪತೆರಡನೇ ಸ್ಥಾನವನ್ನು ಧಾರವಾಡ ಜಿಲ್ಲೆ ಪಡೆದಿದೆ.
  23. ಇಪ್ಪತ್ ಮೂರನೇ ಸ್ಥಾನವನ್ನು ದಾವಣಗೆರೆ ಜಿಲ್ಲೆ ಪಡೆದಿದೆ.
  24. ಇಪ್ಪತ್ ನಾಲ್ಕನೇ ಸ್ಥಾನವನ್ನು ಚಾಮರಾಜನಗರ ಜಿಲ್ಲೆ ಪಡೆದಿದೆ.
  25. ಇಪ್ಪತ್ ಐದನೇ ಸ್ಥಾನವನ್ನು ಚಿಕ್ಕೋಡಿ ಜಿಲ್ಲೆ ಪಡೆದಿದೆ.
  26. ಇಪ್ಪತ್ ಆರನೇ ಸ್ಥಾನವನ್ನು ರಾಮನಗರ ಜಿಲ್ಲೆ ಪಡೆದಿದೆ.
  27. ಇಪ್ಪತ್ ಏಳನೇ ಸ್ಥಾನವನ್ನು ವಿಜಯನಗರ ಜಿಲ್ಲೆ ಪಡೆದಿದೆ.
  28. ಇಪ್ಪತ್ ಎಂಟನೇ ಸ್ಥಾನವನ್ನು ಬಳ್ಳಾರಿ ಜಿಲ್ಲೆ ಪಡೆದಿದೆ.
  29. ಇಪ್ಪತ್ ಒಂಬತ್ತನೇ ಸ್ಥಾನವನ್ನು ಬೆಳಗಾವಿ ಜಿಲ್ಲೆ ಪಡೆದಿದೆ.
  30. ಮೂವತ್ತನೇ ಸ್ಥಾನವನ್ನು ಮಧುಗಿರಿ ಜಿಲ್ಲೆ ಪಡೆದಿದೆ.
  31. ಮೂವತೊಂದನೇ ಸ್ಥಾನವನ್ನು ರಾಯಚೂರು ಜಿಲ್ಲೆ ಪಡೆದಿದೆ.
  32. ಮೂವತ್ತೇರಡನೇ ಸ್ಥಾನವನ್ನು ಕೊಪ್ಪಳ ಜಿಲ್ಲೆ ಪಡೆದಿದೆ.
  33. ಮೂವತ್ ಮೂರನೇ ಸ್ಥಾನವನ್ನು ಬೀದರ್ ಜಿಲ್ಲೆ ಪಡೆದಿದೆ.
  34. ಮೂವತ್ ನಾಲ್ಕನೇ ಸ್ಥಾನವನ್ನು ಕಲಬುರಗಿ ಜಿಲ್ಲೆ ಪಡೆದಿದೆ.
  35. ಮೂವತ್ ಐದನೇ ಸ್ಥಾನವನ್ನು ಯಾದಗಿರಿ ಜಿಲ್ಲೆ ಪಡೆದಿದೆ.

Karnataka sslc result toppers list 2024  ರಲ್ಲಿ ರಾಂಕ್ ಪಡೆದ ವಿದ್ಯಾರ್ಥಿಗಳು ಮತ್ತು  ಜಿಲ್ಲೆವಾರು ವಿದ್ಯಾರ್ಥಿಗಳ ತೇರ್ಗಡೆಯ ಆಧಾರದ ಮೇಲೆ ಸ್ಥಾನವನ್ನು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಸಹ ಅವಕಾಶ ಕಲ್ಪಿಸಲಾಗಿದೆ.ಹೆಚ್ಚಿನ ಮಾಹಿತಿಯನ್ನು ಪಡೆಯಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್ಸೈಟ್ ಭೇಟಿ ನೀಡಬಹುದು. ಅಥವಾ ಓದಿರುವ ಶಾಲೆಯಲ್ಲಿ ಮಾಹಿತಿಯನ್ನು ಪಡೆಯಬಹುದು.

 

 

 

 

 

Leave a Reply

Your email address will not be published. Required fields are marked *