Vande bharat train : “ವಂದೇ ಭಾರತ್ ” ರೈಲು ನ ವಿಶೇಷತೆ, ರೈಲು ಸಂಚರಿಸುವ ಮಾರ್ಗಗಳು ಮತ್ತು ಟಿಕೆಟ್ ದರಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ಭಾರತ ದೇಶದಲ್ಲಿ ಅನೇಕ ರೀತಿಯ ರೈಲು ಸಂಚರಿಸುತ್ತವೆ.ರೈಲ್ವೆ ಸಂಚಾರಕ್ಕೆ ತುಂಬಾ ಮಹತ್ವವಿದೆ. ಅನೇಕ ಜನರು ಪ್ರತಿ ನಿತ್ಯ ರೈಲು ಪ್ರಯಾಣ ಮಾಡುತ್ತಾರೆ. ಭಾರತೀಯ ರೈಲ್ವೆ ಇಲಾಖೆಯ ಮಹತ್ವದ ಸೇವೆಗಳಲ್ಲಿ ವಂದೇ ಭಾರತ್ ರೈಲು ಸೇವೆಯೂ ತುಂಬಾ ಮಹತ್ವ ಹೊಂದಿದೆ. ಇದು ಅತೀ ವೇಗದ (ಸೂಪರ್ ಫಾಸ್ಟ್ ಎಕ್ಸಪ್ರೆಸ್ ) ಸೇವೆಯಾಗಿದೆ.ಇದರಿಂದ ಜನರಿಗೆ ತುಂಬಾ ಅನುಕೂಲವಾಗಿದೆ. ಈ ರೈಲ್ವೆ ಪ್ರಯಾಣದಿಂದ ಪ್ರಯಾಣಿಕರು ತಮ್ಮ ಸಮಯವನ್ನು ಉಳಿಸಿಕೊಳ್ಳಬಹುದು. ಹವಾ ನಿಯಂತ್ರಿತ ಚೇರ್ ಕಾರ್ ಸೇವೆಯಾಗಿದೆ. ರೈಲ್ವೆ ಇಲಾಖೆಯ ಹೊಸ ತಂತ್ರಜ್ಞಾನ ಒಳಗೊಂಡಿದೆ. ಈ ಸೆಮಿ ಹೈ ಸ್ಪೀಡ್ ಸೇವೆಯನ್ನು 2019 ರಲ್ಲಿ ಪ್ರಾರಂಭವಾಯಿತು.ಇದು ರೈಲ್ವೆ ಇಲಾಖೆಯ ಅತ್ಯುತ್ತಮ ಸೇವೆಯಾಗಿದೆ. ಈ ರೈಲಿಗೆ ಯಾವುದೇ ಎಂಜಿನ್ ಇರುವುದಿಲ್ಲ.ಮೆಟ್ರೋ ಮತ್ತು ಬುಲೆಟ್ ರೈಲುಗಳ ಹಾಗೆ ಇರುತ್ತದೆ. ಇದು ಭಾರತದಲ್ಲಿ ಸಂಚರಿಸುವ ಎಂಜಿನ್ ರಹಿತ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಲೇಖನದಲ್ಲಿ ನಾವು ವಂದೇ ಭಾರತ್ ರೈಲಿನ ವಿಶೇಷತೆ, ಯಾವ ಯಾವ ಮಾರ್ಗಗಳಲ್ಲಿ ಸಂಚರಿಸುತ್ತದೆ ಮತ್ತು ಟಿಕೆಟ್ ದರಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.
Vande bharat train : ವಂದೇ ಭಾರತ್ ರೈಲಿನ ವಿಶೇಷತೆ ಏನು?.
Vande bharat train: ಭಾರತದಲ್ಲಿ ಸಂಚರಿಸುವ ಎಂಜಿನ್ ರಹಿತ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅತೀ ವೇಗದ ರೈಲ್ವೆ ಸೇವೆಯಾಗಿದೆ.ಈ ರೈಲಿನಲ್ಲಿ ಆಸನಗಳು (ಸೀಟ್ ) ತಿರುಗಿಸುವ ವ್ಯವಸ್ಥೆ ಹೊಂದಿವೆ. ಸೀಟ್ ಅನ್ನು ಹೇಗೆ ಬೇಕೋ ಹಾಗೆ, ನಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸಿಕೊಳ್ಳಬಹುದು. ರೈಲ್ವೆ ಪ್ರಯಾಣಿಕರಿಗೆ ನೀಡುವ ಆಹಾರ ಪದ್ದತಿಯು ಆನ್ ಬೋರ್ಡ್ ಕ್ಯಾಟರಿಂಗ್ ಇರುತ್ತದೆ. ಈ ರೈಲು ವಿಶಾಲವಾದ ಕಿಟಕಿಗಳನ್ನು ಹೊಂದಿರುತ್ತದೆ. ಪ್ರಯಾಣಿಕರು ರೈಲು ಚಲಿಸುವ ಸಂದರ್ಭದಲ್ಲಿ ಹೊರಗಿನ ಜಾಗಗಳನ್ನು ಸುಲಭವಾಗಿ ವೀಕ್ಷಿಸಬಹುದು. ಪ್ರಯಾಣಿಕರ ಮನರಂಜನೆಗಾಗಿ ವೈ ಫೈ ವ್ಯವಸ್ಥೆ ಇರುತ್ತದೆ. ಇದರಿಂದ ಪ್ರಯಾಣದಲ್ಲಿ ಬೇಸರ, ಬೇಜಾರು ಕಡಿಮೆಯಾಗುತ್ತದೆ. ಸ್ವಯಂ ಚಾಲಿತ ಬಾಗಿಲು ವ್ಯವಸ್ಥೆ ಇದೆ. ಸೆಕ್ಯೂರಿಟಿ ವ್ಯವಸ್ಥೆಗಾಗಿ ಸಿ ಸಿ ಟಿ ವಿ (CCTV) ಇದೆ. ಯಾವುದೇ ರೀತಿಯ ಕೆಟ್ಟ ವಾಸನೆ ಬರದಂತೆ ತಡೆಯಲು ನಿಯಂತ್ರಣ ವ್ಯವಸ್ಥೆ ಇದೆ.ಎಂಟು ಅಥವಾ ಹದಿನಾರು ಕೋಚ್ ಇರುತ್ತದೆ. ಹೀಗೆ ಅನೇಕ ಸೌಲಭ್ಯ ಹೊಂದಿದೆ.
ಭಾರತೀಯ ರೈಲ್ವೆ ಇಲಾಖೆಯ ಮಹತ್ವದ ಸೇವೆಗಳಲ್ಲಿ ವಂದೇ ಭಾರತ್ ರೈಲು ಸೇವೆಯೂ ತುಂಬಾ ಮಹತ್ವ ಹೊಂದಿದೆ. ಇದು ಅತೀ ವೇಗದ (ಸೂಪರ್ ಫಾಸ್ಟ್ ಎಕ್ಸಪ್ರೆಸ್ ) ಸೇವೆಯಾಗಿದೆ.ಇದರಿಂದ ಜನರಿಗೆ ತುಂಬಾ ಅನುಕೂಲವಾಗಿದೆ. ಈ ರೈಲ್ವೆ ಪ್ರಯಾಣದಿಂದ ಪ್ರಯಾಣಿಕರು ತಮ್ಮ ಸಮಯವನ್ನು ಉಳಿಸಿಕೊಳ್ಳಬಹುದು. ಹವಾ ನಿಯಂತ್ರಿತ ಚೇರ್ ಕಾರ್ ಸೇವೆಯಾಗಿದೆ. ರೈಲ್ವೆ ಇಲಾಖೆಯ ಹೊಸ ತಂತ್ರಜ್ಞಾನ ಒಳಗೊಂಡಿದೆ. ಈ ಸೆಮಿ ಹೈ ಸ್ಪೀಡ್ ಸೇವೆಯನ್ನು 2019 ರಲ್ಲಿ ಪ್ರಾರಂಭವಾಯಿತು.ಇದು ರೈಲ್ವೆ ಇಲಾಖೆಯ ಅತ್ಯುತ್ತಮ ಸೇವೆಯಾಗಿದೆ.
Vande bharat train ಯಾವ ಮಾರ್ಗಗಳಲ್ಲಿ ಸಂಚರಿಸುತ್ತದೆ.
ಭಾರತೀಯ ರೈಲ್ವೆ ಇಲಾಖೆಯ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ವಂದೇ ಭಾರತ್ ರೈಲು ಯಾವ ಯಾವ ಮಾರ್ಗಗಳಲ್ಲಿ ಸಂಚರಿಸುತ್ತದೆ ಎಂಬ ಮಾಹಿತಿಯನ್ನು ನೋಡೋಣ.ಭಾರತೀಯ ರೈಲ್ವೆ ಇಲಾಖೆಯ ಮಹತ್ವದ ಸೇವೆಗಳಲ್ಲಿ ವಂದೇ ಭಾರತ್ ರೈಲು ಸೇವೆಯೂ ತುಂಬಾ ಮಹತ್ವ ಹೊಂದಿದೆ. ಇದು ಅತೀ ವೇಗದ (ಸೂಪರ್ ಫಾಸ್ಟ್ ಎಕ್ಸಪ್ರೆಸ್ ) ಸೇವೆಯಾಗಿದೆ.ಇದರಿಂದ ಜನರಿಗೆ ತುಂಬಾ ಅನುಕೂಲವಾಗಿದೆ.
Vande bharat train : ವಂದೇ ಭಾರತ್ ರೈಲು ಸಂಚರಿಸುವ ಮಾರ್ಗಗಳು : ಪ್ರಸ್ತುತ ವಂದೇ ಭಾರತ್ ರೈಲು 25 ಮಾರ್ಗಗಳಲ್ಲಿ ಸಂಚರಿಸುತ್ತದೆ. ರೈಲು ಸಂಚರಿಸುವ ಮಾರ್ಗಗಳು ಮತ್ತು ರೈಲಿನ ಸಂಖ್ಯೆಗಳನ್ನು ನೋಡೋಣ.
- ವಾರಣಾಸಿ ಇಂದ ನವದೆಹಲಿ : 22435 ಟ್ರೈನ್ ನಂಬರ್. ನವ ದೆಹಲಿಯಿಂದ ವಾರಣಾಸಿ : ಟ್ರೈನ್ ನಂಬರ್ 22436.
- ಚೆನ್ನೈ ಇಂದ ಮೈಸೂರು : ಟ್ರೈನ್ ನಂಬರ್ 20607. ಮೈಸೂರಿಂದ ಚೆನ್ನೈ : ಟ್ರೈನ್ ನಂಬರ್ 60608.
- ನವದೆಹಲಿಯಿಂದ ಕತ್ರ : ಟ್ರೈನ್ ನಂಬರ್ 22439. ಕತ್ರ ಟು ನವದೆಹಲಿ : ಟ್ರೈನ್ ನಂಬರ್ 22440.
- ನವದಿಹಲಿಯಿಂದ ಅಂಬ್ ಅಂದೋರ್ : 22447. ಅಂಬ್ ಅಂದೋರ್ ಯಿಂದ ನವದೆಹಲಿ :22448.
- ಮುಂಬೈ ಸೆಂಟ್ರಲ್ ಇಂದ ಗಾಂಧಿನಗರ : 20901. ಗಾಂಧಿನಗರದಿಂದ ಮುಂಬೈ ಸೆಂಟ್ರಲ್ : 20902.
- ತಿರುವರಂತಪುರಂ ಸೆಂಟ್ರಲ್ ಇಂದ ಕಾಸರಗೋಡು : ಕಾಸರಗೋಡು ಇಂದ ತಿರುವರಂತಪುರಂ ಸೆಂಟ್ರಲ್ :
- ದೆಹಲಿ ಕಂಟೋನ್ಮೆಂಟ್ ಇಂದ ಅಜ್ಮೀರ್ : 20978. ಅಜ್ಮೀರ್ ಇಂದ ದೆಹಲಿ ಕಂಟೋನ್ಮೆಂಟ್ : 20977.
- ಎಂ ಜಿ ಆರ್ ಚೆನ್ನೈ ಸೆಂಟ್ರಲ್ ನಿಂದ ಕೊಯಿಮತ್ತೂರು :20643. ಕೊಯಂಬತ್ತೂರಿಂದ ಎಂಜಿಆರ್ ಚೆನ್ನೈ ಸೆಂಟ್ರಲ್ : 20644.
- ಸಿಕಂದರಾಬಾದ್ ಇಂದ ತಿರುಪತಿ : 20701. ತಿರುಪತಿಯಿಂದ ಸಿಕಂದರಾಬಾದ್ : 20702.
- ಭೋಪಾಲ್ ಇಂದ ದೆಹಲಿ : 20171. ದೆಹಲಿಯಿಂದ ಭೋಪಾಲ್ : 20172.
- ಮುಂಬೈಯಿಂದ ಸೊಲ್ಲಾಪುರ : 22225. ಸಲ್ಲಾಪುರದಿಂದ ಮುಂಬೈ : 22226.
- ಮುಂಬೈಯಿಂದ ಸಾಯಿ ನಗರ ಶಿರಡಿ : 22223. ಸಾಯಿ ನಗರ ಶಿರಡಿ ಇಂದ ಮುಂಬೈ : 22224.
- ಸಿಕಂದರಾಬಾದ್ ಇಂದ ವಿಶಾಖಪಟ್ಟಣ : 20834. ವಿಶಾಖಪಟ್ಟಣ ಇಂದ ಸಿಕಂದ್ರಾಬಾದ್ : 20833.
- ಹೌರಾ ಯಿಂದ ನ್ಯೂ ಜಲ್ ಪೈ ಗುರಿ : 22301. ನ್ಯೂ ಜಲ್ ಪೈ ಗುರಿ ಇಂದ ಹೌರಾ : 22302.
- ಬಿಲಾಸ್ಪುರ್ ಜಂಕ್ಷನ್ ನಿಂದ ನಾಗಪುರ ಜಂಕ್ಷನ್ : 20825. ನಾಗಪುರ ಜಂಕ್ಷನ್ ನಿಂದ ಬಿಲಾಸ್ಪೂರ್ ಜಂಕ್ಷನ್ : 20826.
- ಪುರಿ ಯಿಂದ ಹೌರಾ ವಂದೇ ಭಾರತ್ : 22896. ಹೌರಾ ಇಂದ ಪುರಿ : 22895.
- ಆನಂದ್ ವಿಹಾರ್ ಟರ್ಮಿನಲ್ ಇಂದ ಡೆಹ್ರಾಡೂನ್ : 22457. ಡೆಹ್ರಾಡೂನ್ ಇಂದ ಆನಂದ್ ಬಿಹಾರ್ ಟರ್ಮಿನಲ್ : 22458.
- ಹೊಸ ಜುಲ್ಪೈ ಗುರಿ ಇಂದ ಗುವಾಹಾಟಿ : 22227. ಕುವಹಾಟಿಯಿಂದ ಹೊಸ ಜುಲ್ಪೈ ಗುರಿ : 22228.
- ಬೆಂಗಳೂರಿಂದ ಧಾರವಾಡ : 20661. ಧಾರವಾಡದಿಂದ ಬೆಂಗಳೂರು : 20662.
- ಪಾರ್ಟ್ನ ಇಂದ ರಾಂಚಿ : 22349. ರಾಂಚಿಯಿಂದ ಪಾರ್ಟ್ನ : 22350.
- ಭೋಪಾಲ್ ಇಂದ ಇಂದೋರ್ : 20911. ಇಂದೋರ್ ಇಂದ ಭೋಪಾಲ್ : 20912.
- ಭೋಪಾಲ್ ಇಂದ ಜಬಲ್ಪುರ್ : 20173. ಜಬಲ್ಪುರ್ ಇಂದ ಭೋಪಾಲ್ : 20174.
- ಮುಂಬೈಯಿಂದ ಗೋವಾ :22229. ಗೋವಾ ಇಂದ ಮುಂಬೈ : 22230.
- ಗೋರಕ್ಪುರ್ ಇಂದ ಲಕ್ನೋ : 22549. ಲಕ್ನೋ ಇಂದ ಗೋರಕ್ಪುರ್ :22550.
- ಅಹ್ಮದಾಬಾದ್ ಇಂದ ಜೋಧಾಪುರ್ :12462. ಜೋಧಾಪುರ್ ಇಂದ ಅಹ್ಮದಾಬಾದ್ : 12461.
Vande bharat train ಟಿಕೆಟ್ ದರಗಳು.
Vande bharat train ಟಿಕೆಟ್ ದರಗಳು ಈ ರೀತಿ ಇವೆ.
- ಧಾರವಾಡದಿಂದ ಬೆಂಗಳೂರು ಗೆ ರೂ.1330. ಫುಲ್ AC ಟಿಕೆಟ್ ದರ.
- ಎಕ್ಸಿಕ್ಯೂಟಿವ್ ಕ್ಲಾಸ್ ಗೆ ರೂ.2440.
- ಹುಬ್ಬಳ್ಳಿ ಇಂದ ಬೆಂಗಳೂರು ಗೆ ರೂ.1300 (AC).
- ಎಕ್ಸಿಕ್ಯೂಟಿವ್ ಕ್ಲಾಸ್ ಗೆ ರೂ.2375.
- ದಾವಣಗೆರೆ ಇಂದ ಬೆಂಗಳೂರು ರೂ.860.
- ಎಕ್ಸಿಕ್ಯೂಟಿವ್ ಕ್ಲಾಸ್ ಗೆ ರೂ.1690.
- ಧಾರವಾಡ ಇಂದ ದಾವಣಗೆರೆ ರೂ.745.
- ಎಕ್ಸಿಕ್ಯೂಟಿವ್ ಕ್ಲಾಸ್ ಗೆ ರೂ.1282.
- ಬೆಂಗಳೂರು ಇಂದ ಹುಬ್ಬಳ್ಳಿ ರೂ.1135.
Vande bharat train : ವಂದೇ ಭಾರತ್ ರೈಲು ಸಂಚರಿಸುವ ಮಾರ್ಗಗಳು : ಪ್ರಸ್ತುತ ವಂದೇ ಭಾರತ್ ರೈಲು 25 ಮಾರ್ಗಗಳಲ್ಲಿ ಸಂಚರಿಸುತ್ತದೆ.ಭಾರತೀಯ ರೈಲ್ವೆ ಇಲಾಖೆಯ ಮಹತ್ವದ ಸೇವೆಗಳಲ್ಲಿ ವಂದೇ ಭಾರತ್ ರೈಲು( Vande bharat train) ಸೇವೆಯೂ ತುಂಬಾ ಮಹತ್ವ ಹೊಂದಿದೆ. ಇದು ಅತೀ ವೇಗದ (ಸೂಪರ್ ಫಾಸ್ಟ್ ಎಕ್ಸಪ್ರೆಸ್ ) ಸೇವೆಯಾಗಿದೆ.ಇದರಿಂದ ಜನರಿಗೆ ತುಂಬಾ ಅನುಕೂಲವಾಗಿದೆ.