Health tips : ಪ್ಯಾರಾಸಿಟಮಾಲ್ ಮಾತ್ರೆ ಹೃದಯಕ್ಕೆ ಹಾನಿ. ಈ ಲೇಖನದಲ್ಲಿ ನಾವು ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ನೋಡೋಣ.
ಮಾನವನು ಆರೋಗ್ಯ ಸಮಸ್ಯೆಗಳು ಉಂಟಾದ ಸಂದರ್ಭದಲ್ಲಿ ಮೊದಲನೆಯದಾಗಿ ಪ್ಯಾರಾಸಿಟಮಾಲ್ ಮಾತ್ರೆಯ ಮೊರೆ ಹೋಗುವುದು ಸಹಜವಾಗಿದೆ. ಸುಲಭವಾಗಿ ಮತ್ತು ಅತಿ ಕಡಿಮೆ ಬೆಲೆಯಲ್ಲಿ ಈ ಮಾತ್ರೆಯೂ ಸಿಗುತ್ತದೆ ಆದ್ದರಿಂದ ಜನರು ಯಾವುದೇ ನೋವು ಸಂಬಂಧಿತ ಆರೋಗ್ಯ ವ್ಯತ್ಯಾಸಗಳು ಉಂಟಾದ ಸಂದರ್ಭದಲ್ಲಿ ಪ್ಯಾರಾಸಿಟಮಾಲ್ ಮಾತ್ರೆಯನ್ನು ಸಹಜವಾಗಿ ತೆಗೆದುಕೊಳ್ಳುತ್ತಾರೆ. ಇದರಿಂದ ನೋವು ನಿವಾರಣೆಗೊಳ್ಳುತ್ತದೆ. ಆದರೆ ಈ ಮಾತ್ರೆಯನ್ನು ಅತಿಯಾಗಿ ಸೇವನೆ ಮಾಡುವುದರಿಂದ ಅನೇಕ ರೀತಿ ಅಡ್ಡ ಪರಿಣಾಮಗಳು ಉಂಟಾಗುತ್ತವೆ.
ಆರೋಗ್ಯ ಸಂಶೋಧನಾಲಯದ ಪ್ರಕಾರ, ರಾಷ್ಟ್ರೀಯ ಆರೋಗ್ಯ ಸೇವೆ (NHS) ವರದಿಯ ಪ್ರಕಾರ ದಿನದ 24 ಗಂಟೆಗಳಲ್ಲಿ ಅತಿಯಾಗಿ ಪ್ಯಾರಾಸಿಟಮಾಲ್ ಮಾತ್ರೆಯನ್ನು ತೆಗೆದುಕೊಳ್ಳಬಾರದು. ಇದರಿಂದ ಹೃದಯಕ್ಕೆ ಹಾನಿ ಉಂಟಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಹೃದಯ ಆರೋಗ್ಯವಾಗಿರಲು ಸಾಧ್ಯವಾಗುವುದಿಲ್ಲ. ಅತಿಯಾಗಿ ಸೇವನೆ ಮಾಡುವುದರಿಂದ ರಕ್ತ ಒತ್ತಡ ಮತ್ತು ಜೀವನಗಳ ಸಂಗ್ರಹಣದ ಪರಿಣಾಮವಾಗಿ ಹೃದಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಿನದಾಗಿದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
Health tips : ಪ್ಯಾರಾಸಿಟಮಾಲ್ ಮಾತ್ರೆ ಹೃದಯಕ್ಕೆ ಹಾನಿ ಯಾಕೆ?.
Health tips : ಪ್ಯಾರಾಸಿಟಮಾಲ್ ಮಾತ್ರೆ ಹೃದಯಕ್ಕೆ ಹಾನಿ ಯಾಕೆ ಎಂಬ ವಿಷಯದ ಬಗ್ಗೆ ತಿಳಿದುಕೊಳ್ಳೋಣ. ಅತಿಯಾದ ಸೇವನೆಯಿಂದ, ಯಾವುದನ್ನೇ ಆಗಲಿ ಅತಿಯಾಗಿ ಸೇವನೆ ಮಾಡುವುದರಿಂದ ಅಡ್ಡ ಪರಿಣಾಮಗಳೇ ಜಾಸ್ತಿ. ಅತಿಯಾಗಿ ಅಮೃತವನ್ನು ಸೇವನೆ ಮಾಡಿದರು ವಿಷವಾಗಿ ಪರಿಣಾಮ ಬೀರುತ್ತದೆ.
ಪ್ಯಾರಾಸಿಟಮಾಲ್ ಮಾತ್ರೆ ಸುರಕ್ಷಿತವಾದ ನೋವು ನಿವಾರಕ ಎಂದು ಭಾವಿಸಲಾಗಿದೆ. ಆದರೆ ಇದರ ಸೇವನೆಯಿಂದ ಹೃದಯಕ್ಕೆ ಹಾನಿಯಾಗುತ್ತದೆ, ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತದೆ ಎಂದು ರಾಷ್ಟ್ರೀಯ ಆರೋಗ್ಯ ಸೇವೆ ಸಂಸ್ಥೆಯು ವರದಿ ಮಾಡಿದೆ. ಈಗಿನ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಸಹ ಪ್ಯಾರಾಸಿಟಮಾಲ್ ಮಾತ್ರೆ ಇರುತ್ತದೆ. ಗ್ರಾಮೀಣ ಪ್ರದೇಶದ ಜನರು ಸಾಮಾನ್ಯವಾಗಿ ಕೆಲಸದ ಒತ್ತಡ, ಮೈಕೈ ನೋವು, ಯಾವುದೇ ರೀತಿಯ ನೋವುಗಳು ಉಂಟಾದ ಸಂದರ್ಭದಲ್ಲಿ, ಹೆಚ್ಚಿನದಾಗಿ ಪ್ಯಾರಾಸಿಟಮಾಲ್ ಮಾತ್ರೆಯ ಮೊರೆ ಹೋಗುತ್ತಾರೆ. ಆದರೆ ದಿನಕ್ಕೆ ಒಂದು ಮಾತ್ರೆ ತೆಗೆದುಕೊಂಡರೆ, ಆರೋಗ್ಯದ ಮೇಲೆ ಅತಿಯಾದ ದ ಪರಿಣಾಮಗಳನ್ನು ಬೀರುವುದಿಲ್ಲ.
ಆದರೆ ಜನರು ಅತಿಯಾದ ನೋವು ಇರುವ ಕಾರಣದಿಂದ, ಸಂದರ್ಭದಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಪ್ಯಾರಾಸಿಟಮಾಲ್ ಮಾತ್ರೆಯನ್ನು ತೆಗೆದುಕೊಳ್ಳುತ್ತಾರೆ. ಇದು ಆರೋಗ್ಯದ ಮೇಲೆ ಅನೇಕ ರೀತಿಯ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಸಾಧಾರಣವಾಗಿ ಜನರು ವೈದ್ಯರ ಮೊರೆ ಹೋಗದೆ, ಸ್ವತಂತ್ರವಾಗಿ ಈ ಮಾತ್ರೆಯ ಮೊರೆ ಹೋಗುತ್ತಾರೆ. ಇದು ಸಹ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಸಣ್ಣಪುಟ್ಟ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬಂದರೆ, ಹೆಚ್ಚಿನದಾಗಿ ಪ್ಯಾರಾಸಿಟಮಾಲ್ ಮಾತ್ರೆಯ ಮೊರೆ ಹೋಗುತ್ತಾರೆ.
ಕಡಿಮೆ ಡೋಸಿನ ಪ್ಯಾರಾಸಿಟಮಾಲ್ ಮಾತ್ರೆಯು ನಿಮ್ಮ ಹೃದಯಕ್ಕೆ ಹಾನಿಯನ್ನು ಉಂಟುಮಾಡುತ್ತದೆ. ಎಂಬ ಅಂಶವನ್ನು ರಾಷ್ಟ್ರೀಯ ಆರೋಗ್ಯ ಸಂಸ್ಥೆ ನಡೆಸಿರುವ ಸಂಶೋಧನೆಯಿಂದ ಬೆಳಕಿಗೆ ಬಂದಿದೆ.ಪ್ರಪಂಚದಾದ್ಯಂತ ಅನೇಕ ಮೆಡಿಕಲ್ ಸ್ಟೋರ್ ಗಳಲ್ಲಿ ಪ್ಯಾರಾಸಿಟಮಾಲ್ ಮಾತ್ರೆಯು ದೊರೆಯುತ್ತದೆ. ಆದರೆ ಕೆಲವು ಕಂಪನಿಗಳಿಂದ ನೀಡುವ ಮಾತ್ರೆಯೂ ಕಡಿಮೆ ಡೋಸನ್ನು ಹೊಂದಿದ್ದು, ಇದರ ಸೇವನೆಯಿಂದ ಹೃದಯಕ್ಕೆ ಹಾನಿ ವಾಗುತ್ತದೆ. ಇದರ ಸೇವನೆಯಿಂದ ಹೃದಯ ಅಂಗಾಂಶದಲ್ಲಿನ ಪ್ರೋಟೀನ್ ಬದಲಿಸುತ್ತದೆ. ಎಂಬ ಅಂಶವನ್ನು ತಜ್ಞರು ಸಂಶೋಧನೆಯ ಮೂಲಕ ಕಂಡು ಹಿಡಿದಿದ್ದಾರೆ.
ಪ್ಯಾರಾಸಿಟಮಾಲ್ ಮಾತ್ರೆಯ ಉಪಯೋಗಗಳು ಮತ್ತು ಅಡ್ಡ ಪರಿಣಾಮಗಳು
Health tips : ಪ್ಯಾರಾಸಿಟಮಾಲ್ ಮಾತ್ರೆಯ ಅಡ್ಡ ಪರಿಣಾಮಗಳು.
Health tips : ಪ್ಯಾರಾಸಿಟಮಾಲ್ ಮಾತ್ರೆಯ ಸೇವನೆಯಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ನೋಡೋಣ. ಪ್ಯಾರಾಸಿಟಮಾಲ್ ಮಾತ್ರೆಯನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಆಕ್ಸಿಡೇಟಿವ್ ಒತ್ತಡ, ರಕ್ತದೊತ್ತಡ, ಜೀವಣುಗಳ ಸಂಗ್ರಹಣೆ ಮುಂತಾದವುಗಳಿಂದ ಹೃದಯಕ್ಕೆ ಹಾನಿ ಉಂಟಾಗುತ್ತದೆ.
ಈ ಮಾತ್ರೆಯನ್ನು ಜನರು ಸಾಧಾರಣವಾಗಿ ಯಾವುದೇ ನೋವು ಕಾಣಿಸಿಕೊಂಡರು ಸೇವನೆ ಮಾಡುತ್ತಾರೆ. ಉದಾಹರಣೆಗೆ ಮೈ ಕೈ ನೋವು, ತಲೆನೋವು,ಸೊಂಟ ನೋವು, ಬೆನ್ನು ನೋವು, ಹಲ್ಲು ನೋವು, ನೆಗಡಿ ಜ್ವರ ಮತ್ತು ಸಂಧಿವಾತ ಮುದ್ದಾದ ಸಂದರ್ಭಗಳಲ್ಲಿ ಈ ಮಾತ್ರೆಯನ್ನು ಸೇವನೆ ಮಾಡುತ್ತಾರೆ.
- ಹೃದಯಕ್ಕೆ ಹಾನಿ : ಪ್ಯಾರಾಸಿಟಮಲ್ ಮಾತ್ರೆಯನ್ನು ಅತಿಯಾಗಿ ಸೇವನೆ ಮಾಡುವುದರಿಂದ ಹೃದಯಕ್ಕೆ ಹಾನಿ ಉಂಟಾಗುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತವೆ.
- ಮೂತ್ರಪಿಂಡದ ತೊಂದರೆ: ಈ ಮಾತ್ರೆಯನ್ನು ಅತಿಯಾಗಿ ಸೇವನೆ ಮಾಡುವುದರಿಂದ ಮೂತ್ರಪಿಂಡ ಹಾನಿ ಒಳಗಾಗುತ್ತದೆ. ತೀವ್ರ ಮೂತ್ರಪಿಂಡದ ಕೊಳವೆಯಾಕಾರದ ನೆಕ್ರೋಸಿನ್ ತೊಂದರೆ ಉಂಟಾಗುತ್ತದೆ.
- ಅನೇಕ ರೀತಿಯ ಅಲರ್ಜಿಗಳು ಉಂಟಾಗುತ್ತವೆ : ಈ ಮಾತ್ರೆಯನ್ನು ಅತಿಯಾಗಿ ಸೇವನೆ ಮಾಡುವುದರಿಂದ ದೇಹದ ಅನೇಕ ಭಾಗಗಳಲ್ಲಿ ಅಲರ್ಜಿಗಳು ಉಂಟಾಗುತ್ತವೆ. ದೇಹದಲ್ಲಿ ತುರಿಕೆಗಳು ಜಾಸ್ತಿಯಾಗುತ್ತವೆ.
- ರಕ್ತ ಕಣಗಳ ಅಸಹಜಾತೆ ಉಂಟಾಗುತ್ತದೆ : ಈ ಮಾತ್ರೆಯನ್ನು ಅತಿಯಾಗಿ ಸೇವನೆ ಮಾಡುವುದರಿಂದ ರಕ್ತಕಣಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಅತ್ತ ಕಣಗಳು ಆರೋಗ್ಯ ವಿಧವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.
ಹೀಗೆ ಅತಿಯಾಗಿ ಪ್ಯಾರಾಸಿಟಮಲ್ ಮಾತ್ರೆಯನ್ನು ಸೇವನೆ ಮಾಡುವುದರಿಂದ ಅನೇಕ ರೀತಿಯ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಆದ್ದರಿಂದ ವೈದ್ಯರ ಶಿಫಾರಸಿನ ಮೇರೆಗೆ, ವೈದ್ಯರಿಂದ ಸರಿಯಾದ ಮಾಹಿತಿಗಳನ್ನು ತೆಗೆದುಕೊಂಡ ನಂತರ ಸೇವನೆ ಮಾಡುವುದು ಒಳ್ಳೆಯದು.
ವೈದ್ಯರ ವೈದ್ಯಕೀಯ ಶಿಫಾರಸಿನ ಮೇರೆಗೆ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ವೈದ್ಯರನ್ನು ಸಂಪರ್ಕಿಸಿ ತಮ್ಮ ಆರೋಗ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಿ, ವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆದು, ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ ವೈದ್ಯರ ನೀಡುವ ಸಲಹೆಗಳನ್ನು ಪಡೆದು, ವೈದ್ಯರು ನೀಡುವ ಮಾರ್ಗಸೂಚಿಗಳನ್ನು ಅನುಸರಿಸಿ, ಯಾವುದೇ ರೀತಿಯ ಮೆಡಿಸನ್ ತೆಗೆದುಕೊಳ್ಳುವುದು ಒಳ್ಳೆಯದು ಇದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಬೀರುವುದು ಕಡಿಮೆಯಾಗುತ್ತದೆ.